Usireega Marethanthe Lyrics

ಉಸಿರೀಗ ಮರೆತಂತೆ Lyrics

in Chellapilli

in ಚೆಲ್ಲಾಪಿಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಸಿರೀಗ ಮರೆತಂತೆ ಉಸಿರಾಡೊ ವರದಿ
ಖುಷಿಯೀಗ ಕಳೆದಂತೆ ತಡಕಾಡೊ ಸರದಿ
ಮಾತು ಹೊಳೆದಂತೆ ಚಿತೆಯಲ್ಲಿ ಒಲವು
ಕಾದು ಕುಳಿತಂತೆ ಕತೆಯಲ್ಲಿ ತಿರುವು
ಮನಸ್ಸಾರೆ ಮಾತಾಡೊ ಮನಸ್ಯಾಕೊ ಹೀಗೇಕೆ
ಧೃವತಾರೆ ಬಳಿ ಕೂತು ದೂರಾಗೊ ಹಾಗೆ
 
ಮನದ ಗುಡಿಯಲ್ಲಿ ನೆಲೆ ನಿಂತಿರೊ ದೇವತೆ ನೀ
ಕಡಲ ದಡದಲ್ಲಿ ಅಲೆಯಂತಿರೊ ಮೂಕ ನಾ
ನಾಟ್ಯ ಮಾಡೋದು ಇಲ್ಲ ತಲ್ಲಣ
ಆಟ ಆಡೋದು ಇಲ್ಲ ಕಳ್ಳ ನಾ
ಹೊಟ್ಟೆಕಿಚ್ಚು ಪಟ್ಟಮತೆ ಕಂಡ ಕನಸ್ಸು
ದೃಷ್ಟಿಬೊಟ್ಟು ಇಟ್ಟಂತೆ ದೂರ ಓಡಲು
ದಾರಿ ಕೂಡ ಕೆಟ್ಟಂತೆ ಕಂಗಾಲಾಗಲು
 
ಈ ಪ್ರೇಮಪೂಜೆಗೆ ಹುಯ್ಯೊ ಮುತ್ತು ಮಳೆಯು ಣಿ
ಆ ಮಳೆಯಲ್ಲೆ ಮುಳುಗಡೆಯು ನಾ
ಈ ಸುಳ್ಳು ಸಂತೇನೆ ಕೊಳ್ಳೊ ಒಳ್ಳೆ ವ್ಯಾಪಾರಿ
ದಾರಿಲೆ ನಿಂತು ನಗಿಸೋನು ನೀ
ಪ್ರೀತಿ ಹೃದಯನೆ ಸುಳ್ಳು ಕಿಸೆಲಿಟ್ಟು
ಮನಕ್ಕೆ ಹೂ ಮುಡಿಸೊ ಮಾಂತ್ರಿಕ ನೀ
ನನ್ನಿ ಉಸಿರಾಣೆ ಮುಳ್ಳಿಗೆ ಕಾಲಿಟ್ಟು
ಕೇಳುವೆ ಕ್ಷಮಿಸೊ ಕಾಲಡಿ ನೀ
ಎಲ್ಲೊ ದೂರ ಹೋದಂತೆ ಚಂದಮಾಮನು
ಎಲ್ಲೊ ಅವಿತು ಕೂತಂತೆ ಸಂಜೆ ಸೂರ್ಯನು
ಎಲ್ಲ ಮರೆಯಬೇಕಂತೆ ನನ್ನಿಂದಾಗದು
 
||ಉಸಿರೀಗ ಮರೆತಂತೆ ಉಸಿರಾಡೊ ವರದಿ
ಖುಷಿಯೀಗ ಕಳೆದಂತೆ ತಡಕಾಡೊ ಸರದಿ
ಮಾತು ಹೊಳೆದಂತೆ ಚಿತೆಯಲ್ಲಿ ಒಲವು
ಕಾದು ಕುಳಿತಂತೆ ಕತೆಯಲ್ಲಿ ತಿರುವು
ಮನಸ್ಸಾರೆ ಮಾತಾಡೊ ಮನಸ್ಯಾಕೊ ಹೀಗೇಕೆ
ಧೃವತಾರೆ ಬಳಿ ಕೂತು ದೂರಾಗೊ ಹಾಗೆ||

ಉಸಿರೀಗ ಮರೆತಂತೆ ಉಸಿರಾಡೊ ವರದಿ
ಖುಷಿಯೀಗ ಕಳೆದಂತೆ ತಡಕಾಡೊ ಸರದಿ
ಮಾತು ಹೊಳೆದಂತೆ ಚಿತೆಯಲ್ಲಿ ಒಲವು
ಕಾದು ಕುಳಿತಂತೆ ಕತೆಯಲ್ಲಿ ತಿರುವು
ಮನಸ್ಸಾರೆ ಮಾತಾಡೊ ಮನಸ್ಯಾಕೊ ಹೀಗೇಕೆ
ಧೃವತಾರೆ ಬಳಿ ಕೂತು ದೂರಾಗೊ ಹಾಗೆ
 
ಮನದ ಗುಡಿಯಲ್ಲಿ ನೆಲೆ ನಿಂತಿರೊ ದೇವತೆ ನೀ
ಕಡಲ ದಡದಲ್ಲಿ ಅಲೆಯಂತಿರೊ ಮೂಕ ನಾ
ನಾಟ್ಯ ಮಾಡೋದು ಇಲ್ಲ ತಲ್ಲಣ
ಆಟ ಆಡೋದು ಇಲ್ಲ ಕಳ್ಳ ನಾ
ಹೊಟ್ಟೆಕಿಚ್ಚು ಪಟ್ಟಮತೆ ಕಂಡ ಕನಸ್ಸು
ದೃಷ್ಟಿಬೊಟ್ಟು ಇಟ್ಟಂತೆ ದೂರ ಓಡಲು
ದಾರಿ ಕೂಡ ಕೆಟ್ಟಂತೆ ಕಂಗಾಲಾಗಲು
 
ಈ ಪ್ರೇಮಪೂಜೆಗೆ ಹುಯ್ಯೊ ಮುತ್ತು ಮಳೆಯು ಣಿ
ಆ ಮಳೆಯಲ್ಲೆ ಮುಳುಗಡೆಯು ನಾ
ಈ ಸುಳ್ಳು ಸಂತೇನೆ ಕೊಳ್ಳೊ ಒಳ್ಳೆ ವ್ಯಾಪಾರಿ
ದಾರಿಲೆ ನಿಂತು ನಗಿಸೋನು ನೀ
ಪ್ರೀತಿ ಹೃದಯನೆ ಸುಳ್ಳು ಕಿಸೆಲಿಟ್ಟು
ಮನಕ್ಕೆ ಹೂ ಮುಡಿಸೊ ಮಾಂತ್ರಿಕ ನೀ
ನನ್ನಿ ಉಸಿರಾಣೆ ಮುಳ್ಳಿಗೆ ಕಾಲಿಟ್ಟು
ಕೇಳುವೆ ಕ್ಷಮಿಸೊ ಕಾಲಡಿ ನೀ
ಎಲ್ಲೊ ದೂರ ಹೋದಂತೆ ಚಂದಮಾಮನು
ಎಲ್ಲೊ ಅವಿತು ಕೂತಂತೆ ಸಂಜೆ ಸೂರ್ಯನು
ಎಲ್ಲ ಮರೆಯಬೇಕಂತೆ ನನ್ನಿಂದಾಗದು
 
||ಉಸಿರೀಗ ಮರೆತಂತೆ ಉಸಿರಾಡೊ ವರದಿ
ಖುಷಿಯೀಗ ಕಳೆದಂತೆ ತಡಕಾಡೊ ಸರದಿ
ಮಾತು ಹೊಳೆದಂತೆ ಚಿತೆಯಲ್ಲಿ ಒಲವು
ಕಾದು ಕುಳಿತಂತೆ ಕತೆಯಲ್ಲಿ ತಿರುವು
ಮನಸ್ಸಾರೆ ಮಾತಾಡೊ ಮನಸ್ಯಾಕೊ ಹೀಗೇಕೆ
ಧೃವತಾರೆ ಬಳಿ ಕೂತು ದೂರಾಗೊ ಹಾಗೆ||

Usireega Marethanthe song lyrics from Kannada Movie Chellapilli starring Vijay Raghavendra, Aishwarya Nag, Shobhraj, Lyrics penned by Manju Karawar Sung by Karthik, Anuradha Bhat, Music Composed by Mikku Kavil, film is Directed by Saikrishna Kudla and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ