.

0

.

Chellagurki Sri Erri Thathaih Mahime song Lyrics

ಚೆಲ್ಗುರ್ಕಿ ಶ್ರೀ ಎರ‍್ರಿ ತಾತಯ್ಯ ಮಹಿಮೆ ಸಾಂಗ್ Lyrics

in Chellagurki Shree Yerrithatahayya Mahime

in ಚೆಲ್ಗುರ್ಕಿ ಶ್ರೀ ಯೆರ್ರಿತಾತಯ್ಯ ಮಹಿಮೆ

LYRIC

Song Details Page after Lyrice

ಅರಿಯದೆ ಬಂದೆನು ಜನ್ಮಕ್ಕೆ ನಾ ಗುರಿಯಾದೆನು ಈ ಕರ್ಮಕ್ಕೆ
ಗುಂಬದ ಮೋಸಗಾರರನು ಆಡಂಬಕ ವೇಷದ ಚೋರರನು
ನಂಬದೆ ಬಂದಿಹೆ ನಿನ್ನೆಡೆಗೆ ನಿನ್ನ ಹಂಬಲ ಪಿಡಿಸಿ ಪೊರೆಯನ್ನ
ಎಲ್ಲ ಸಾಧುರೊಳಗಾಡಿದೆನು ಅವರೆಲ್ಲರ ಚರ್ಯೆಯನು ನೋಡಿದೆನು
ಸಲ್ಲದವರ ಬಿಡನಾಡಿದೆನು ನಿಜ ಬಲ್ಲಂತ ಗುರುವಿನ ಕೂಡಿದೆನು
ಗುರುರಾಯ ಗುರುರಾಯ

ಅರಿಯದೆ ಬಂದೆನು ಜನ್ಮಕ್ಕೆ ನಾ ಗುರಿಯಾದೆನು ಈ ಕರ್ಮಕ್ಕೆ
ಗುಂಬದ ಮೋಸಗಾರರನು ಆಡಂಬಕ ವೇಷದ ಚೋರರನು
ನಂಬದೆ ಬಂದಿಹೆ ನಿನ್ನೆಡೆಗೆ ನಿನ್ನ ಹಂಬಲ ಪಿಡಿಸಿ ಪೊರೆಯನ್ನ
ಎಲ್ಲ ಸಾಧುರೊಳಗಾಡಿದೆನು ಅವರೆಲ್ಲರ ಚರ್ಯೆಯನು ನೋಡಿದೆನು
ಸಲ್ಲದವರ ಬಿಡನಾಡಿದೆನು ನಿಜ ಬಲ್ಲಂತ ಗುರುವಿನ ಕೂಡಿದೆನು
ಗುರುರಾಯ ಗುರುರಾಯ

Chellagurki Sri Erri Thathaih Mahime song song lyrics from Kannada Movie Chellagurki Shree Yerrithatahayya Mahime starring Srinivas Murthy Anjali Srivishnu Raghuchandra Ramesh Gowda Patil C S Raju,,, Lyrics penned bySung by , Music Composed by Raj Bhaskar, film is Directed by Purushotham Omkar and film is released on 2022
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

Purushotham Omkar

Music Director:

Raj Bhaskar

ಸಂಗೀತ ನಿರ್ದೇಶಕ:

ರಾಜ್‌ ಭಾಸ್ಕರ್‌

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ