ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ
ಮಂಜಂತೆ ಚಿಂತೆಯೆ ಮಾಯಾ
ಬಾಳಲ್ಲಿ ದುಃಖವು ಮಾಯಾ
ಬದುಕಲ್ಲಿ ಚೈತ್ರ ಆರಂಭ
ಚೂಟಿಯಲ್ಲಿ ನೀ ತುಂಬ ಗಟ್ಟಿ
ನಂಗೆ ಅಂತ ನೀ ಬಂದೆ ಹುಟ್ಟಿ
ಲೋಕವೆಲ್ಲ ಚೂರ್ ಚೂರಾದರು
ಕೇಳು ನಲ್ಲ ನೀ ನನ್ನುಸಿರು
ಮನಸ್ಸಿಗೆ ಚಿನ್ನ ನಿನ್ನ ತುಂಬ ಹಚ್ಚಿಕೊಂಡೆ
ಏನೊ ಹೊಸ ಪ್ರೇಮ ಭಾವನೆ
ವಯಸ್ಸಿಗೆ ನೀನೆ ನೀನೆ ಈಗ ಮಾಲೀಕ
ಚೆಂದನೆ ಇಂತ ಕಲ್ಪನೆ
||ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ||
ನೆನ್ನೆ ತನಕ ನೀ ಯಾರು ಅಂತ ತಿಳಿಯದು
ಓ ಭಾಗ್ಯವಂತ
ಸೇರಿದೆವು ನಾವ್ ಒಂದೇ ಅಂತ
ಆಗಿಬಿಟ್ಟೆ ನಾ ನಿನ್ನ ಸ್ವಂತ
ಭೂಮಿಯಲ್ಲಿ ಬೇರೆ ಏನು ಬೇಡ ಬೇಡ ನಂಗೆ
ಸಂಜೀವಿನಿ ನಿನ್ನ ಸ್ಪರ್ಶವು
ಕಂಡಲೆಲ್ಲ ನೀನೆ ಬಿದ್ದೆ ನನ್ನಕಣ್ಣಿಗೆ
ಇದು ಯಾವ ಸಿಹಿ ಜ್ವರವು
||ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ
ಮಂಜಂತೆ ಚಿಂತೆಯೆ ಮಾಯಾ
ಬಾಳಲ್ಲಿ ದುಃಖವು ಮಾಯಾ
ಬದುಕಲ್ಲಿ ಚೈತ್ರ ಆರಂಭ||
ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ
ಮಂಜಂತೆ ಚಿಂತೆಯೆ ಮಾಯಾ
ಬಾಳಲ್ಲಿ ದುಃಖವು ಮಾಯಾ
ಬದುಕಲ್ಲಿ ಚೈತ್ರ ಆರಂಭ
ಚೂಟಿಯಲ್ಲಿ ನೀ ತುಂಬ ಗಟ್ಟಿ
ನಂಗೆ ಅಂತ ನೀ ಬಂದೆ ಹುಟ್ಟಿ
ಲೋಕವೆಲ್ಲ ಚೂರ್ ಚೂರಾದರು
ಕೇಳು ನಲ್ಲ ನೀ ನನ್ನುಸಿರು
ಮನಸ್ಸಿಗೆ ಚಿನ್ನ ನಿನ್ನ ತುಂಬ ಹಚ್ಚಿಕೊಂಡೆ
ಏನೊ ಹೊಸ ಪ್ರೇಮ ಭಾವನೆ
ವಯಸ್ಸಿಗೆ ನೀನೆ ನೀನೆ ಈಗ ಮಾಲೀಕ
ಚೆಂದನೆ ಇಂತ ಕಲ್ಪನೆ
||ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ||
ನೆನ್ನೆ ತನಕ ನೀ ಯಾರು ಅಂತ ತಿಳಿಯದು
ಓ ಭಾಗ್ಯವಂತ
ಸೇರಿದೆವು ನಾವ್ ಒಂದೇ ಅಂತ
ಆಗಿಬಿಟ್ಟೆ ನಾ ನಿನ್ನ ಸ್ವಂತ
ಭೂಮಿಯಲ್ಲಿ ಬೇರೆ ಏನು ಬೇಡ ಬೇಡ ನಂಗೆ
ಸಂಜೀವಿನಿ ನಿನ್ನ ಸ್ಪರ್ಶವು
ಕಂಡಲೆಲ್ಲ ನೀನೆ ಬಿದ್ದೆ ನನ್ನಕಣ್ಣಿಗೆ
ಇದು ಯಾವ ಸಿಹಿ ಜ್ವರವು
||ಏ ಇವನ್ಯಾರೊ ಜಾದೂಗಾರ ಕಾಣೆ
ಹೃದಯನೆ ಸೇರಿಕೊಂಡ ಹೇಳದಂತೆ
ಇವಳ್ಯಾರೊ ಅಂದಗಾತಿ ಕಾಣೆ
ಮನಸ್ಸಲ್ಲಿ ಸೇರಿಕೊಂಡ್ಲು ಕೇಳದಂತೆ
ಮಂಜಂತೆ ಚಿಂತೆಯೆ ಮಾಯಾ
ಬಾಳಲ್ಲಿ ದುಃಖವು ಮಾಯಾ
ಬದುಕಲ್ಲಿ ಚೈತ್ರ ಆರಂಭ||
Ivan Yaaro song lyrics from Kannada Movie Charulatha starring Priyamani, Skanda, Ravishankar, Lyrics penned by V Nagendra Prasad Sung by Sharmila, Suchith Suresan, Music Composed by Sundar C Babu, film is Directed by P Kumar and film is released on 2012