ಕಾಲೇಜಿನಲ್ಲಿ ಕುಂತ್ರೆ ಪ್ರೊಫೆಸರ್ ಕಾಟ
ಹೋಗಿಲ್ಲ ಅಂತ ಅಂದ್ರೆ ಪೇರೆಂಟ್ಸು ಕಾಟ
ಕಾಂಪ್ರಮೈಸ್ ಆಗಿ ನಾವು ಕ್ಲಾಸಲ್ಲಿ ಕುಂತುಕೊಂಡ್ರೆ
ಅಸೈನ್ಮೆಂಟ್ ಇಲ್ಲಾಂತ ಗೆಟ್ ಔಟ್ ಅಂತಾರೆ
ಗೆಟ್ ಔಟ್ ಅಂತಾರೆ
ವರ್ಷಕ್ಕೆ ಮೂರು ಮೂರು ಇಂಟರ್ನಲ್ಸ್ ಅಂತೆ
ಇಂಟರ್ನಲ್ಸ್ ಮುಗಿದ್ಮೇಲೆ ಎಕ್ಸ್ಟರ್ನಲ್ಸ್ ಅಂತೆ
ನೈಟೆಲ್ಲ ಓದಿ ಓದಿ ಎಕ್ಸಾಮಲ್ ಕುಂತುಕೊಂಡ್ರೆ
ಔಟ್ ಆಫ್ ಸಿಲಬಸ್ ಪೇಪರ್ ಕೊಡ್ತಾರೆ
ಪೇಪರ್ ಕೊಡ್ತಾರೆ
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಇಷ್ಟ ಗುರು ಇರೋದೊಂದೆ ಲೈಫ್
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಇಷ್ಟ ಗುರು ಇರೋದೊಂದೆ ಲೈಫ್
ಲೈಬ್ರರಿಗೋದ್ರೆ ನೂರೆಂಟು ಬುಕ್ಸು
ಎಷ್ಟ್ ಓದುದ್ರೂನು ಜಸ್ಟ್ ಪಾಸ್ ಫಿಕ್ಸು
ನಮ್ದು ಲಾಸ್ಟ್ ಬೆಂಚಣ್ಣ ನಮ್ಗೆ ನಾವೆ ಬೆಸ್ಟಣ್ಣ
ಫೇಲ್ ಆದ್ರು ಕೂಡ ಪಾರ್ಟಿ ಮಾಡ್ರಣ್ಣ
ಹಾಸ್ಟೆಲ್ಗೆ ಹೋದ್ರೆ ಸೀನಿಯರ್ಸ್ ಗೋಳು
ರ್ಯಾಗಿಂಗ್ ಮಾಡೋದೆ ಆಲ್ ಟೈಮ್ ಗೋಲು
ಅವರು ಹೇಳ್ದಂಗೆ ಕೇಳ್ಬೇಕು ಡೇಲಿ ಸಲ್ಯೂಟ್ ಹೊಡಿಬೇಕು
ನಮ್ಮ ಹಣೆಬರಹ ಇಷ್ಟೆ ಇರಬೇಕು
ನಮ್ ಕಷ್ಟ ಕೇಳೊರಿಲ್ಲ ಪ್ರಾಬ್ಲಮ್ಸ್ ತೀರ್ಸೋರಿಲ್ಲ
ಮೆಡಿಟೇಶನ್ ಮಾಡುದ್ರೂನು ಇರಿಟೇಶನ್ ಹೋಗೊದಿಲ್ಲ
ಡಾಬಾಗೆ ಹೋದ್ರೆ ಮಾರುದ್ದ ಬಿಲ್ಲು
ಕಟ್ಟೋಣ ಅಂದ್ರೆ ಪಾಕೆಟ್ ನಿಲ್
ಅಯ್ಯೊ ಏನು ಮಾಡೋದು ಎಲ್ಲಿ ಸಾಲ ಕೇಳೋದು
ಇಲ್ಲಿ ಬರೋರೆಲ್ಲ ನಮಗಿಂತ ವರ್ಸ್ಟು
ನಮ್ ಬಾಸ್ ರಾಮ್ ಬಾಬು ತುಂಬ ಡಿಫರೆಂಟು
ಕೇಳ್ದಿದ್ರು ಕೊಟ್ತಾರೆ ಬಾರಿ ಡಿಸ್ಕೌಂಟು
ಇವರೆ ನಮ್ಮ ಗುರುಗಳು ಕುಡುಕರಿಗೆಲ್ಲ ದೇವರು
ಎಷ್ಟೆ ಪಾರ್ಟಿ ಇದ್ರು ಕೊಡ್ತಾರೆ ಬೀರ್
ಲ್ಯಾಪ್ಟಾಪ್ ಅಡ ಇಟ್ಟು ತಿಂಗ್ ತಿಂಗ್ಳ ಬಡ್ಡಿ ಕಟ್ಟು
ತೀರ್ಸೋಕೆ ಒಂದೆ ರೂಟು ಐ ಪಿ ಎಲ್ ಬೆಟ್ಟು ಕಟ್ಟು
ಹುಡ್ಗೀರ ಹಿಂದೆ ಹೋದ್ರೆ ಅಪ್ಪಂದ್ರ ಕಾಟ
ಗರ್ಲ್ಸ್ ಹಾಸ್ಟೆಲ್ ಮುಂದೆ ಹೋದ್ರೆ ವಾರ್ಡನ್ಸ್ ಕಾಟ
ಎಲ್ಲರ ಕಣ್ಣು ತಪ್ಸಿ ಕಂಡೋರ ಬಾಯಿ ಮುಚ್ಸಿ
ಪ್ರೈವೇಟಲ್ ಮೀಟ್ ಆದ್ರೆ ಡೌಟ್ ಪಡ್ತಾರೆ
ವಾರಕ್ಕೆ ಮೂರು ಮೂರು ಮ್ಯಾಟಿನಿ ಶೊ ಅಂತೆ
ಮ್ಯಾಟಿನಿ ಶೊ ಮುಗಿದ್ಮೇಲೆ ಶಾಪಿಂಗ್ ಸಂತೆ
ಊರೆಲ್ಲ ಸಾಲ ಮಾಡಿ ಗರ್ಲ್ ಫ್ರೆಂಡ್ ಮೇಂಟೆನ್ ಮಾಡಿ
ಪೇರೆಂಟ್ಸ್ ನೋ ಅಂದ್ರೆ ಬ್ರೇಕಪ್ ಅಂತಾರೆ
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಬಿಡಿ ಗುರು ನಮಿಷ್ಟ ನಮ್ ಲೈಫು
ಕಷ್ಟ ಗುರು
ಇಷ್ಟ ಪಡ್ರೊ ಈ ಸ್ಟೂಡೆಂಟ್ ಲೈಫು
ಮತ್ತೆ ಸಿಗಲ್ಲ ಇರೋದೊಂದೆ ಲೈಫು
ಇಷ್ಟ ಪಡ್ರೊ ಈ ಸ್ಟೂಡೆಂಟ್ ಲೈಫು
ಮತ್ತೆ ಸಿಗಲ್ಲ ಇರೋದೊಂದೆ ಲೈಫು
ಕಾಲೇಜಿನಲ್ಲಿ ಕುಂತ್ರೆ ಪ್ರೊಫೆಸರ್ ಕಾಟ
ಹೋಗಿಲ್ಲ ಅಂತ ಅಂದ್ರೆ ಪೇರೆಂಟ್ಸು ಕಾಟ
ಕಾಂಪ್ರಮೈಸ್ ಆಗಿ ನಾವು ಕ್ಲಾಸಲ್ಲಿ ಕುಂತುಕೊಂಡ್ರೆ
ಅಸೈನ್ಮೆಂಟ್ ಇಲ್ಲಾಂತ ಗೆಟ್ ಔಟ್ ಅಂತಾರೆ
ಗೆಟ್ ಔಟ್ ಅಂತಾರೆ
ವರ್ಷಕ್ಕೆ ಮೂರು ಮೂರು ಇಂಟರ್ನಲ್ಸ್ ಅಂತೆ
ಇಂಟರ್ನಲ್ಸ್ ಮುಗಿದ್ಮೇಲೆ ಎಕ್ಸ್ಟರ್ನಲ್ಸ್ ಅಂತೆ
ನೈಟೆಲ್ಲ ಓದಿ ಓದಿ ಎಕ್ಸಾಮಲ್ ಕುಂತುಕೊಂಡ್ರೆ
ಔಟ್ ಆಫ್ ಸಿಲಬಸ್ ಪೇಪರ್ ಕೊಡ್ತಾರೆ
ಪೇಪರ್ ಕೊಡ್ತಾರೆ
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಇಷ್ಟ ಗುರು ಇರೋದೊಂದೆ ಲೈಫ್
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಇಷ್ಟ ಗುರು ಇರೋದೊಂದೆ ಲೈಫ್
ಲೈಬ್ರರಿಗೋದ್ರೆ ನೂರೆಂಟು ಬುಕ್ಸು
ಎಷ್ಟ್ ಓದುದ್ರೂನು ಜಸ್ಟ್ ಪಾಸ್ ಫಿಕ್ಸು
ನಮ್ದು ಲಾಸ್ಟ್ ಬೆಂಚಣ್ಣ ನಮ್ಗೆ ನಾವೆ ಬೆಸ್ಟಣ್ಣ
ಫೇಲ್ ಆದ್ರು ಕೂಡ ಪಾರ್ಟಿ ಮಾಡ್ರಣ್ಣ
ಹಾಸ್ಟೆಲ್ಗೆ ಹೋದ್ರೆ ಸೀನಿಯರ್ಸ್ ಗೋಳು
ರ್ಯಾಗಿಂಗ್ ಮಾಡೋದೆ ಆಲ್ ಟೈಮ್ ಗೋಲು
ಅವರು ಹೇಳ್ದಂಗೆ ಕೇಳ್ಬೇಕು ಡೇಲಿ ಸಲ್ಯೂಟ್ ಹೊಡಿಬೇಕು
ನಮ್ಮ ಹಣೆಬರಹ ಇಷ್ಟೆ ಇರಬೇಕು
ನಮ್ ಕಷ್ಟ ಕೇಳೊರಿಲ್ಲ ಪ್ರಾಬ್ಲಮ್ಸ್ ತೀರ್ಸೋರಿಲ್ಲ
ಮೆಡಿಟೇಶನ್ ಮಾಡುದ್ರೂನು ಇರಿಟೇಶನ್ ಹೋಗೊದಿಲ್ಲ
ಡಾಬಾಗೆ ಹೋದ್ರೆ ಮಾರುದ್ದ ಬಿಲ್ಲು
ಕಟ್ಟೋಣ ಅಂದ್ರೆ ಪಾಕೆಟ್ ನಿಲ್
ಅಯ್ಯೊ ಏನು ಮಾಡೋದು ಎಲ್ಲಿ ಸಾಲ ಕೇಳೋದು
ಇಲ್ಲಿ ಬರೋರೆಲ್ಲ ನಮಗಿಂತ ವರ್ಸ್ಟು
ನಮ್ ಬಾಸ್ ರಾಮ್ ಬಾಬು ತುಂಬ ಡಿಫರೆಂಟು
ಕೇಳ್ದಿದ್ರು ಕೊಟ್ತಾರೆ ಬಾರಿ ಡಿಸ್ಕೌಂಟು
ಇವರೆ ನಮ್ಮ ಗುರುಗಳು ಕುಡುಕರಿಗೆಲ್ಲ ದೇವರು
ಎಷ್ಟೆ ಪಾರ್ಟಿ ಇದ್ರು ಕೊಡ್ತಾರೆ ಬೀರ್
ಲ್ಯಾಪ್ಟಾಪ್ ಅಡ ಇಟ್ಟು ತಿಂಗ್ ತಿಂಗ್ಳ ಬಡ್ಡಿ ಕಟ್ಟು
ತೀರ್ಸೋಕೆ ಒಂದೆ ರೂಟು ಐ ಪಿ ಎಲ್ ಬೆಟ್ಟು ಕಟ್ಟು
ಹುಡ್ಗೀರ ಹಿಂದೆ ಹೋದ್ರೆ ಅಪ್ಪಂದ್ರ ಕಾಟ
ಗರ್ಲ್ಸ್ ಹಾಸ್ಟೆಲ್ ಮುಂದೆ ಹೋದ್ರೆ ವಾರ್ಡನ್ಸ್ ಕಾಟ
ಎಲ್ಲರ ಕಣ್ಣು ತಪ್ಸಿ ಕಂಡೋರ ಬಾಯಿ ಮುಚ್ಸಿ
ಪ್ರೈವೇಟಲ್ ಮೀಟ್ ಆದ್ರೆ ಡೌಟ್ ಪಡ್ತಾರೆ
ವಾರಕ್ಕೆ ಮೂರು ಮೂರು ಮ್ಯಾಟಿನಿ ಶೊ ಅಂತೆ
ಮ್ಯಾಟಿನಿ ಶೊ ಮುಗಿದ್ಮೇಲೆ ಶಾಪಿಂಗ್ ಸಂತೆ
ಊರೆಲ್ಲ ಸಾಲ ಮಾಡಿ ಗರ್ಲ್ ಫ್ರೆಂಡ್ ಮೇಂಟೆನ್ ಮಾಡಿ
ಪೇರೆಂಟ್ಸ್ ನೋ ಅಂದ್ರೆ ಬ್ರೇಕಪ್ ಅಂತಾರೆ
ಕಷ್ಟ ಗುರು ಈ ಸ್ಟೂಡೆಂಟ್ ಲೈಫ್
ಬಿಡಿ ಗುರು ನಮಿಷ್ಟ ನಮ್ ಲೈಫು
ಕಷ್ಟ ಗುರು
ಇಷ್ಟ ಪಡ್ರೊ ಈ ಸ್ಟೂಡೆಂಟ್ ಲೈಫು
ಮತ್ತೆ ಸಿಗಲ್ಲ ಇರೋದೊಂದೆ ಲೈಫು
ಇಷ್ಟ ಪಡ್ರೊ ಈ ಸ್ಟೂಡೆಂಟ್ ಲೈಫು
ಮತ್ತೆ ಸಿಗಲ್ಲ ಇರೋದೊಂದೆ ಲೈಫು
Student Life song lyrics from Kannada Movie Chaos starring Akshith Shashikumar,Aditi Prabhudeva,Shashikumar, Lyrics penned by G V Prasad Sung by Shashank Sheshagiri, Music Composed by Vijay Haritsa, film is Directed by GV Prasad and film is released on 2023