Hoovige Thangali Bedave Lyrics

ಹೂವಿಗೆ ತಂಗಾಳಿ ಬೇಡವೇ Lyrics

in Chandrodaya

in ಚಂದ್ರೋದಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಗಾಳಿ ಮೇಲೆ ಮಲ್ಲೆ ಮೊಗ್ಗು
ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಸಾಗರ ನದಿಗೆ ಬೇಡವೆ ನದಿಗೆ ಬೇಡವೆ
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ
ಮರಳಿ ಹೋಗಲು ದಾರಿ ಎಲ್ಲಿದೆ

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||
 
ವಸಂತಕಾಲಕೆ ಸಂಗೀತ ಕೋಗಿಲೆ
ತನ್ನಿಂಚರ ತರದಿದ್ದರೆ ಏನೆನ್ನಲಿ
ತನ್ನಿಂಚರ ತರದಿದ್ದರೆ ಏನೆನ್ನಲಿ
ವಿವಾಹ ಬಂಧನ ಸಮ್ಮಿಲನ ಗಾಯನ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ವೇದದ ನಡುವೆ ಬೊಂಬೆಯ ಮದುವೆ
ಅದೇಕೆ ಬೇಕೋ ಕಾಣೇ...
ಭೂಮಿಗೆ ಚಂದ್ರಮನು ಬೇಡವೇ
ಚಂದ್ರಮನು ಬೇಡವೇ
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ
ಪ್ರೀತಿ ಪ್ರೇಮಕೆ ಸ್ಪೂರ್ತಿ ಎಲ್ಲಿದೆ

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||

ನಿಸರ್ಗ ನಿಯಮವ ಮೀರೋದು ಸಾಧ್ಯವ
ನಡುರಾತ್ರಿಲಿ ಬಯಸದಿರು ಸೂರ್ಯೋದಯ
ಇನ್ನೆಂದಿಗೂ ನೀ ಕಾಣೆಯ ಸೂರ್ಯೋದಯ
ಮನಸ್ಸನ್ನು ಬದಲಿಸು ಬಾಳನ್ನು ಪ್ರೀತಿಸು
ಭಾವಗಳ ಬಾನಲ್ಲಿ ತಾ ಪ್ರೇಮೋದಯ
ನಿನಗಾಗಿಯೆ ಕಾದಿರುವುದಿ ಚಂದ್ರೋದಯ
ಬಿರಿಯೊ ಮೊದಲು ಹೃದಯದ ಅಳಲು
ನೀನೊಮ್ಮೆ ಕೇಳೇ ಜಾಣೇ....

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಗಾಳಿ ಮೇಲೆ ಮಲ್ಲೆ ಮೊಗ್ಗು
ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ||

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||

ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಗಾಳಿ ಮೇಲೆ ಮಲ್ಲೆ ಮೊಗ್ಗು
ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಸಾಗರ ನದಿಗೆ ಬೇಡವೆ ನದಿಗೆ ಬೇಡವೆ
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ
ಮರಳಿ ಹೋಗಲು ದಾರಿ ಎಲ್ಲಿದೆ

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||
 
ವಸಂತಕಾಲಕೆ ಸಂಗೀತ ಕೋಗಿಲೆ
ತನ್ನಿಂಚರ ತರದಿದ್ದರೆ ಏನೆನ್ನಲಿ
ತನ್ನಿಂಚರ ತರದಿದ್ದರೆ ಏನೆನ್ನಲಿ
ವಿವಾಹ ಬಂಧನ ಸಮ್ಮಿಲನ ಗಾಯನ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ನೀನೊಬ್ಬನೆ ಹಾಡೆಂದರೆ ಏನೆನ್ನಲಿ
ವೇದದ ನಡುವೆ ಬೊಂಬೆಯ ಮದುವೆ
ಅದೇಕೆ ಬೇಕೋ ಕಾಣೇ...
ಭೂಮಿಗೆ ಚಂದ್ರಮನು ಬೇಡವೇ
ಚಂದ್ರಮನು ಬೇಡವೇ
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ
ಪ್ರೀತಿ ಪ್ರೇಮಕೆ ಸ್ಪೂರ್ತಿ ಎಲ್ಲಿದೆ

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||

ನಿಸರ್ಗ ನಿಯಮವ ಮೀರೋದು ಸಾಧ್ಯವ
ನಡುರಾತ್ರಿಲಿ ಬಯಸದಿರು ಸೂರ್ಯೋದಯ
ಇನ್ನೆಂದಿಗೂ ನೀ ಕಾಣೆಯ ಸೂರ್ಯೋದಯ
ಮನಸ್ಸನ್ನು ಬದಲಿಸು ಬಾಳನ್ನು ಪ್ರೀತಿಸು
ಭಾವಗಳ ಬಾನಲ್ಲಿ ತಾ ಪ್ರೇಮೋದಯ
ನಿನಗಾಗಿಯೆ ಕಾದಿರುವುದಿ ಚಂದ್ರೋದಯ
ಬಿರಿಯೊ ಮೊದಲು ಹೃದಯದ ಅಳಲು
ನೀನೊಮ್ಮೆ ಕೇಳೇ ಜಾಣೇ....

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ
ಗಾಳಿ ಮೇಲೆ ಮಲ್ಲೆ ಮೊಗ್ಗು
ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ||

||ಹೂವಿಗೆ ತಂಗಾಳಿ ಬೇಡವೇ
ತಂಗಾಳಿ ಬೇಡವೇ||

Hovige Thangali Bedave song lyrics from Kannada Movie Chandrodaya starring Shivarajkumar, Ramesh Aravind, Prema, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Mahendar and film is released on 1999
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

S Mahendar

ನಿರ್ದೇಶಕ:

ಎಸ್.ಮಹೇಂದರ್

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ