Paravathi Amisha Puthranu Lyrics

ಪಾರ್ವತಿ ಆಮಿಷ ಪುತ್ರನು Lyrics

in Chanchala

in ಚಂಚಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನಿನ್ನಂತೆಯೆ ನನಗೂ ಪರಿವರ್ತನೆ ನೀನು  
ನಿನ್ನಂತೆಯೆ ನನಗೂ ಪರಿವರ್ತನೆ ನೀನು   
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..  
 
ಹುಚ್ಚಾದ ಶ್ವಾನಗಳು ಕಚ್ಚೆನ್ನ ಕೊಂದವು
ಅಚ್ಚಾದ ಸಿಹಿಯುಂಡು ತಾವತ್ತಿ ಹೋದವು 
ಹುಚ್ಚಾದ ಶ್ವಾನಗಳು ಕಚ್ಚೆನ್ನ ಕೊಂದವು
ಅಚ್ಚಾದ ಸಿಹಿಯುಂಡು ತಾವತ್ತಿ ಹೋದವು 
ಹಸುಗೂಸಿನಂತಿದ್ದ ಇವರನ್ನು ಕೈ ಬಿಡರು
ಹೊಸ ಬಾಳ ನಂಬಿಕೆಯು ಇವರಿಂದ ಬಂದಿತು
ಇವರಿಂದ ಬಂದಿತು……
 
|| ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..||  
 
ನೀವಾರೊ ನಾನ್ಯಾರೋ ನಿಮಗೇಕೆ ಹಂಬಲ
ಹಲವಾರು ಮಾನವರು ಗತಿಗೆಟ್ಟು ನಡೆದಿಹರು
ನೀವಾರೊ ನಾನ್ಯಾರೋ ನಿಮಗೇಕೆ ಹಂಬಲ
ಹಲವಾರು ಮಾನವರು ಗತಿಗೆಟ್ಟು ನಡೆದಿಹರು
ನೀವಂತು ಗುರಿಯಲ್ಲಿ ಬಹಳ ಉತ್ತಮರು
ಹೆತ್ತವರು ನಿಮ್ಮನ್ನು ಬಿಟ್ಟೇಕೆ ನಡೆದಿಹರು..
ಬಿಟ್ಟೇಕೆ ನಡೆದಿಹರು….

|| ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನಿನ್ನಂತೆಯೆ ನನಗೂ ಪರಿವರ್ತನೆ ನೀನು   
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..||  

ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನಿನ್ನಂತೆಯೆ ನನಗೂ ಪರಿವರ್ತನೆ ನೀನು  
ನಿನ್ನಂತೆಯೆ ನನಗೂ ಪರಿವರ್ತನೆ ನೀನು   
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..  
 
ಹುಚ್ಚಾದ ಶ್ವಾನಗಳು ಕಚ್ಚೆನ್ನ ಕೊಂದವು
ಅಚ್ಚಾದ ಸಿಹಿಯುಂಡು ತಾವತ್ತಿ ಹೋದವು 
ಹುಚ್ಚಾದ ಶ್ವಾನಗಳು ಕಚ್ಚೆನ್ನ ಕೊಂದವು
ಅಚ್ಚಾದ ಸಿಹಿಯುಂಡು ತಾವತ್ತಿ ಹೋದವು 
ಹಸುಗೂಸಿನಂತಿದ್ದ ಇವರನ್ನು ಕೈ ಬಿಡರು
ಹೊಸ ಬಾಳ ನಂಬಿಕೆಯು ಇವರಿಂದ ಬಂದಿತು
ಇವರಿಂದ ಬಂದಿತು……
 
|| ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..||  
 
ನೀವಾರೊ ನಾನ್ಯಾರೋ ನಿಮಗೇಕೆ ಹಂಬಲ
ಹಲವಾರು ಮಾನವರು ಗತಿಗೆಟ್ಟು ನಡೆದಿಹರು
ನೀವಾರೊ ನಾನ್ಯಾರೋ ನಿಮಗೇಕೆ ಹಂಬಲ
ಹಲವಾರು ಮಾನವರು ಗತಿಗೆಟ್ಟು ನಡೆದಿಹರು
ನೀವಂತು ಗುರಿಯಲ್ಲಿ ಬಹಳ ಉತ್ತಮರು
ಹೆತ್ತವರು ನಿಮ್ಮನ್ನು ಬಿಟ್ಟೇಕೆ ನಡೆದಿಹರು..
ಬಿಟ್ಟೇಕೆ ನಡೆದಿಹರು….

|| ಪಾರ್ವತಿ ಆಮಿಷ ಪುತ್ರನು ನೀನು 
ಈಶ್ವರ ಮಾಡಿದ ಮೂರ್ತಿಯು ನೀನು
ನನ್ನ ಬಾಳಿನ ಕಥೆಯ ವಾಸ್ತವ ನೀನು...
ನಿನ್ನಂತೆಯೆ ನನಗೂ ಪರಿವರ್ತನೆ ನೀನು   
ಪಾರ್ವತಿ.. ಪಾರ್ವತಿ.. ಪಾರ್ವತಿ..ಪಾರ್ವತಿ..||  

Paravathi Amisha Puthranu song lyrics from Kannada Movie Chanchala starring Mysore Girish, B V Radha, Roopesh Kumar, Lyrics penned by Mysore Girish Sung by Aashashree, Music Composed by R Rathna, film is Directed by Mysore Girish and film is released on 1981

Song Details Page Title
Video:
ಸಂಗೀತ ವೀಡಿಯೊ:
Lyricist:

Mysore Girish

ಗೀತರಚನೆಕಾರ:

ಮೈಸೂರ್ ಗಿರೀಶ್

Singers:

Aashashree

0
ಗಾಯಕರು:

ಆಶಾಶ್ರೀ

Director:

Mysore Girish

ನಿರ್ದೇಶಕ:

ಮೈಸೂರು ಗಿರೀಶ್

Music Director:

R Rathna

ಸಂಗೀತ ನಿರ್ದೇಶಕ:

ಆರ್ ರತ್ನ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ