Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ
 
||ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ||
 
ನೋಡಲು ನೀನು ಮಜಬೂತ್
ಫಸ್ಟ್ ಲುಕ್ಕಿಗೆ ಬಂತು ಮೊಹಬ್ಬತ್
ನಿನ್ ಬಯೋಡೆಟ ಬೇಡ ಸೈಲೆ ಸಾಕು ಪ್ರೀತ್ಸೆ ಪ್ರೀತ್ಸೆ
ಕೆನ್ನೆಗೆ ಒಂದು ಸಿಹಿಮುತ್
ನಾ ಕೊಟ್ಟರೆ ನಿಂಗೆ ತಲೆ ಸುತ್
ನೀ ಭಯಪಡಬೇಡ ಪ್ರೀತಿ ಕಿಕ್ಕು ದಿಲ್ಸೆ ದಿಲ್ಸೆ
ಲಕಲಕಲಕ ಮಿಂಚೋಳೆ
ಥಕಥಕಥಕ ಕುಣಿಸೋಳೆ
ಕಣಕಣದಲು ನೀನೇನೆ
ಮೆಹಬೂಬ ಮೇರಿ ಮೆಹಬೂಬ
ಕುಚುಕುಚುಕುಚು ಆಗೈತೆ
ಹುಚ್ಚು ಮನಸಿದು ಓಡೈತೆ
ಅರೆರೆರೆರೆರೆ ಹಿಂಗ್ಯಾಕೆ
ಸಾಹೇಬ ಮೇರ ಸಾಹೇಬ
 
ಕೊಹಿನೂರು ವಜ್ರ ಇವಳು
ಈ ಹವಳದ ಕಣ್ಣಿನವಳು
ಆ ತಾಜ್‌ಮಹಲ್‌ಗಿಂತ ಇವಳ ಬಣ್ಣ ತಾಜ ತಾಜ
ಈ ಮರುಭೂಮಿ ರಾಣಿ
ದಿಲ್ ಭಾರಿ ದುಬಾರಿ ತರುಣಿ
ನನ್ ಪ್ರೀತಿಯ ಗಣಿಗೆ ನೀನೆ ಧಣಿಯೊ ಆಜ ಆಜ
ನನ್ನ ಮನಸಿನ ಸೈಟನ್ನು
ಉಡುಗೊರೆಯನು ಕೊಡುವೆನು
ಲವ್ ಮಹಲನು ಕಟ್ಟೋಣ
ದಿಲ್‌ರೂಬ ಮೇರ ದಿಲ್‌ರೂಬ
ಹದಿಹರೆಯದ ಈ ಹೆಣ್ಣು
ಪಡ್ಡೆ ಹುಡುಗರ ಐಕಾನು
ಮುಡುಪಿಡುವೆನು ನಿನಗಿನ್ನು
ಹಾಯ್ ರಬ್ಬ ಹಾಯ್ ಹಾಯ್ ರಬ್ಬ..
 
||ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ||

ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ
 
||ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ||
 
ನೋಡಲು ನೀನು ಮಜಬೂತ್
ಫಸ್ಟ್ ಲುಕ್ಕಿಗೆ ಬಂತು ಮೊಹಬ್ಬತ್
ನಿನ್ ಬಯೋಡೆಟ ಬೇಡ ಸೈಲೆ ಸಾಕು ಪ್ರೀತ್ಸೆ ಪ್ರೀತ್ಸೆ
ಕೆನ್ನೆಗೆ ಒಂದು ಸಿಹಿಮುತ್
ನಾ ಕೊಟ್ಟರೆ ನಿಂಗೆ ತಲೆ ಸುತ್
ನೀ ಭಯಪಡಬೇಡ ಪ್ರೀತಿ ಕಿಕ್ಕು ದಿಲ್ಸೆ ದಿಲ್ಸೆ
ಲಕಲಕಲಕ ಮಿಂಚೋಳೆ
ಥಕಥಕಥಕ ಕುಣಿಸೋಳೆ
ಕಣಕಣದಲು ನೀನೇನೆ
ಮೆಹಬೂಬ ಮೇರಿ ಮೆಹಬೂಬ
ಕುಚುಕುಚುಕುಚು ಆಗೈತೆ
ಹುಚ್ಚು ಮನಸಿದು ಓಡೈತೆ
ಅರೆರೆರೆರೆರೆ ಹಿಂಗ್ಯಾಕೆ
ಸಾಹೇಬ ಮೇರ ಸಾಹೇಬ
 
ಕೊಹಿನೂರು ವಜ್ರ ಇವಳು
ಈ ಹವಳದ ಕಣ್ಣಿನವಳು
ಆ ತಾಜ್‌ಮಹಲ್‌ಗಿಂತ ಇವಳ ಬಣ್ಣ ತಾಜ ತಾಜ
ಈ ಮರುಭೂಮಿ ರಾಣಿ
ದಿಲ್ ಭಾರಿ ದುಬಾರಿ ತರುಣಿ
ನನ್ ಪ್ರೀತಿಯ ಗಣಿಗೆ ನೀನೆ ಧಣಿಯೊ ಆಜ ಆಜ
ನನ್ನ ಮನಸಿನ ಸೈಟನ್ನು
ಉಡುಗೊರೆಯನು ಕೊಡುವೆನು
ಲವ್ ಮಹಲನು ಕಟ್ಟೋಣ
ದಿಲ್‌ರೂಬ ಮೇರ ದಿಲ್‌ರೂಬ
ಹದಿಹರೆಯದ ಈ ಹೆಣ್ಣು
ಪಡ್ಡೆ ಹುಡುಗರ ಐಕಾನು
ಮುಡುಪಿಡುವೆನು ನಿನಗಿನ್ನು
ಹಾಯ್ ರಬ್ಬ ಹಾಯ್ ಹಾಯ್ ರಬ್ಬ..
 
||ರಬ್ನೆ ಬನಾದಿಯ ಬನಾದಿಯ
ನಮ್ ಹುಡುಗೀನ
ರಬ್ನೆ ಬನಾದಿಯ ಬನಾದಿಯ
ನಮ್ ಜೋಡಿನ
ತೂಫಾನು ಬಂದ ಹಾಗೆ ಬಂದ್ಲು ದೇಖೋರೆ
ಇವಳಂದ ಸುಹಾನಲ್ಲ ವಾರೆ ವಾವಾರೆ||

Rabne Banaadiya song lyrics from Kannada Movie Chamkaysi Chindi Udaysi starring Komal Kumar, Kiran, Rahul, Lyrics penned by Hrudaya Shiva Sung by Benny, Haricharan, Pop Shalini, Music Composed by P B Balaji, film is Directed by A R Babu and film is released on 2009
Song Details Page Title
Video:
ಸಂಗೀತ ವೀಡಿಯೊ:
Lyricist:

Hrudaya Shiva

ಗೀತರಚನೆಕಾರ:

ಹೃದಯ ಶಿವ

Director:

A R Babu

ನಿರ್ದೇಶಕ:

ಎ.ಆರ್.ಬಾಬು

Music Director:

P B Balaji

ಸಂಗೀತ ನಿರ್ದೇಶಕ:

ಪಿ.ಬಿ.ಬಾಲಾಜಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ