ರಂದಾನೆನಾನೆ..ನನ್ನಾನೆನಾನೋ…
ರಿನ್ನಾನೆನಾನೆ..ನಾನೆನೋ…
ಹ್ಂ ..ಹ್ಂ…ಹ್ಂ…
ಹ್ಂ ..ಹ್ಂ…ಹ್ಂ…
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೀಯಾ…..
ಕಣ್ಣಿನ ನೋಟಕೆ ಕಾಣುವದೆಲ್ಲ
ವಾಸ್ತವ ಎಂದೆ ಹೇಳುವ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಮನಸಿನ ಓಟಕೆ ನಿಲುಕದ ವಿಷಯ
ದೇವರ ಮಾಯೆ ಅನ್ನುವ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಇದು ಮನಸಿನೋಟ..ಬದುಕಿನಾಟ
ಮಧುರಹಾ….
ಸವಿಕನಸು ಬೇಕು..ಮುನಿಸು ಸಾಕು
ಹೃದಯ ಸೋತಾಗ…
ಪರಮಾತ್ಮನೆಲ್ಲೋ ಗೊತ್ತಿಲ್ಲ
ಜನಜಾತ್ರೆಗಾಗಿ ಬಂದ್ರೆಲ್ಲ..
ಇಲ್ಲಿ ಮೀನ ಹೆಜ್ಜೆ ಕಾಣಲ್ಲ
ಹಕ್ಕಿ ಹಾರೋ ದಾರಿ ಸಿಕ್ಕಲ್ಲ
ಈ ಲೋಕ ಗುಟ್ಟು ಬಿಚ್ಚಲ್ಲ…ಓ…
ಈ ಲೋಕ ಗುಟ್ಟು ಬಿಚ್ಚಲ್ಲ
ಬಿಡು ನಾನು ನೀನು ಏನಿಲ್ಲ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೀಯಾ…..
ಬಾನಿನಲ್ಲೆ ತೂರಾಡಿತು ತಾಳೆಯಮರ
ನೀರಾಡುತ ಗಾಳಿ ಬೀಸೋ ಸೋಗೆ ಚಾಮರ
ಬಾಡಿ ಹೋದ ಹೂವು ಹನಿ ನೀರು ಕೇಳಿತೆ
ಕಾಡಿ ಹೋದ ನೋವು ಮರುಜೀವ ಹಾಡಿತೆ
ಇದು ಭೂಮಿತಾಯ ಶೃಂಗಾರ….ಆ….ಓ…
ಇದು ಭೂಮಿತಾಯ ಸಿಂಗಾರ…
ಅದು ಸಾಗರ ನಿಧಿ ಭಂಡಾರ…
ಜೊತೆ ಜನಪದದ ಹುನ್ನಾರ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ರಂದಾನೆನಾನೆ..ನನ್ನಾನೆನಾನೋ…
ರಿನ್ನಾನೆನಾನೆ..ನಾನೆನೋ…
ಹ್ಂ ..ಹ್ಂ…ಹ್ಂ…
ಹ್ಂ ..ಹ್ಂ…ಹ್ಂ…
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೀಯಾ…..
ಕಣ್ಣಿನ ನೋಟಕೆ ಕಾಣುವದೆಲ್ಲ
ವಾಸ್ತವ ಎಂದೆ ಹೇಳುವ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಮನಸಿನ ಓಟಕೆ ನಿಲುಕದ ವಿಷಯ
ದೇವರ ಮಾಯೆ ಅನ್ನುವ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಇದು ಮನಸಿನೋಟ..ಬದುಕಿನಾಟ
ಮಧುರಹಾ….
ಸವಿಕನಸು ಬೇಕು..ಮುನಿಸು ಸಾಕು
ಹೃದಯ ಸೋತಾಗ…
ಪರಮಾತ್ಮನೆಲ್ಲೋ ಗೊತ್ತಿಲ್ಲ
ಜನಜಾತ್ರೆಗಾಗಿ ಬಂದ್ರೆಲ್ಲ..
ಇಲ್ಲಿ ಮೀನ ಹೆಜ್ಜೆ ಕಾಣಲ್ಲ
ಹಕ್ಕಿ ಹಾರೋ ದಾರಿ ಸಿಕ್ಕಲ್ಲ
ಈ ಲೋಕ ಗುಟ್ಟು ಬಿಚ್ಚಲ್ಲ…ಓ…
ಈ ಲೋಕ ಗುಟ್ಟು ಬಿಚ್ಚಲ್ಲ
ಬಿಡು ನಾನು ನೀನು ಏನಿಲ್ಲ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೈಯಾರೋಸೈಯಮರೊರೀಯ
ಸೀಯಾ…..
ಬಾನಿನಲ್ಲೆ ತೂರಾಡಿತು ತಾಳೆಯಮರ
ನೀರಾಡುತ ಗಾಳಿ ಬೀಸೋ ಸೋಗೆ ಚಾಮರ
ಬಾಡಿ ಹೋದ ಹೂವು ಹನಿ ನೀರು ಕೇಳಿತೆ
ಕಾಡಿ ಹೋದ ನೋವು ಮರುಜೀವ ಹಾಡಿತೆ
ಇದು ಭೂಮಿತಾಯ ಶೃಂಗಾರ….ಆ….ಓ…
ಇದು ಭೂಮಿತಾಯ ಸಿಂಗಾರ…
ಅದು ಸಾಗರ ನಿಧಿ ಭಂಡಾರ…
ಜೊತೆ ಜನಪದದ ಹುನ್ನಾರ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…
ಡುಂಯಾ…ಡುಂಯಾ…ಆ…
ಡುಂಯಾ…ಡುಂಯಾ…