Thutthoori Thalavarayya Lyrics

ತುತ್ತೂರಿ ತಳವಾರಯ್ಯ Lyrics

in Bullet Basya

in ಬುಲೆಟ್ ಬಸ್ಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತವೆ ಯಾಕೊ ಗೊತ್ತಿಲ್ಲೆ
(ಮಾಮೂಲೇ)
ಹಾರ್ಟ್ ಒಳಗೆ ಇವಾಗ ಹಾಡೈತೆ ಕೋಗಿಲೆ
ಅಮ್ಮಮ್ಮ ಕಲರ್ ನೋಡು ಕಾಶ್ಮೀರಿ ಆಪಲೆ
(ಸ್ಟಾರ್ಟ್ ಆಯ್ತ ನಿನ್ ಲೀಲೆ)

ಕಣ್ಣು ಎರಡು ಕನ್ನಡಿಯ ತುಂಡಂಗೈತೆ
ಅದರಲ್ಲೆ ನನ್ನ ನಾನು ನೋಡಿಕೊಂಡು ತಲೆಯ ಬಾಚಿಕೊಳ್ಳ
ಬೆಣ್ಣೆ ಮುದ್ದೆ ಕೆನ್ನೇಲಿ ಇಟ್ಟಂಗ್ ಐತೆ
ಒಂದ್ ಚೂರು ನಂಗು ಕೊಡ್ರಿ ಅಂತ ಹೇಳಿ ಕಚ್ಚಿಕೊಂಡು ತಿನ್ಲ
ಕಾವೇರಿ ನೀರೆ ಬೆಚ್ಚಗಾಯಿತೇನೊ
ಈ ಗೊಂಬೆ ಮುಳುಗಿ ಸ್ನಾನ ಮಾಡಿದಾಗ
ದೇವ್ರಾಣೆ ನಮ್ಮ ಮನೆಯ ಲೈಟ್ ಹಾಕೋಳ್ ಇವಳೇನೆ

||ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತವೆ ಯಾಕೊ ಗೊತ್ತಿಲ್ಲೆ
(ಮಾಮೂಲೇ)||

ದಿಲ್‌ ಕಿ ಸಿಕ್ಕ ಕೂಸಂಗೆ ಖುಷಿಯಾಗೈತೆ
ಫರ್ಸ್ಟು ಟೈಮು ನನ್ನ ಮುಂದೆ ಇಂಥ ಕ್ಯೂಟಿ ಹಾದು ಹೋದ ಮೇಲೆ
ಕುಂತ್ರು ನಿಂತ್ರು ಇಲ್ಯಾರೋ ಬಾಂಬ್ ಇಟ್ಟಂಗೆ
ಚಡಪಡಿಕೆ ಆಗ್ತ ಐತೆ ಇಂಥ ಒಂದು ಚಿಟ್ಟೆ ಕಂಡ ಮೇಲೆ
ಯಾವುರೋ ಯಾರೊ ಇವಳ ಮಮ್ಮಿ ಡ್ಯಾಡಿ
ಗ್ಯಾರಂಟಿ ಇನ್ನು ಇವಳೇ ನನಗೆ ಜೋಡಿ
ನಮ್ ಮನೆಯ ತುಳಸಿ ಕಟ್ಟೆ ರೌಂಡ್ ಹಾಕೋಳ್ ಇವಳೇನೆ

||ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತವೆ ಯಾಕೊ ಗೊತ್ತಿಲ್ಲೆ
(ಮಾಮೂಲೇ)
ಹಾರ್ಟ್ ಒಳಗೆ ಇವಾಗ ಹಾಡೈತೆ ಕೋಗಿಲೆ
ಅಮ್ಮಮ್ಮ ಕಲರ್ ನೋಡು ಕಾಶ್ಮೀರಿ ಆಪಲೆ
(ಸ್ಟಾರ್ಟ್ ಆಯ್ತ ನಿನ್ ಲೀಲೆ)||

Thutthoori Thalavarayya song lyrics from Kannada Movie Bullet Basya starring Sharan, Haripriya, Giri Godhuli, Lyrics penned by V Nagendra Prasad Sung by Vijay Prakash, Music Composed by Arjun Janya, film is Directed by Jayatheertha and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ