ಆರಂಭ ಆರಂಭ ಹೊಸದಾದ ಮಿಲನ
ಆರಂಭ ಓಓಓ ಆರಂಭ ನವಿರಾದ ಕಥನ
ಮನಸ್ಸೆಂಬ ಗೂಡಲಿಸಿಹಿಯಾದ ಹಾವಳಿ
ಇದಕ್ಕೆ ಏನೆಂದು ನಾ ಹೇಳಲಿ...
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಎಲ್ಲೆ ಇರಲಿ ಹೇಗೆ ಇರಲಿ ಮೂಡಿದೆ ಬಿಂಬ
ಪ್ರತಿಕ್ಷಣವು ಜೊತೆಯಿರುವ ಆಸೆ ಕಣ್ತುಂಬ
ಹೃದಯವೇ...ಹೃದಯವೇ..ಗೆಳೆತನ ಚೆಂದವೇ
ಎಲ್ಲ ಭಾವನೆ ಹಂಚಿಕೊಳ್ಳುವ ಎರಡು ಮನಸ್ಸುಗಳು
ನಾಲ್ಕು ಕಣ್ಣಲು ತುಂಬಿ ತುಳುಕಿವೆ ಒಂದೇ ಕನಸುಗಳು
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
||ಆರಂಭ ಓಓಓ ಆರಂಭ ಹೊಸದಾದ ಮಿಲನ ||
ಇಂಥ ಮಧುರ ಪ್ರೇಮ ಚಿಗುರ
ಬೆಳೆಸಿದವನ್ಯಾರೋ..
ಎದೆ ಮನೆಯ ಕದ ತೆಗೆದ
ದೇವರು ಯಾರೋ...
ಹೃದಯವೇ.. ಹೃದಯವೇ..
ಸಕಲವೂ ಪ್ರೇಮವೆ
ಹುಚ್ಚು ಕುದುರೆಯ ಹತ್ತಿ ಕುಳಿತಿದೆ
ಮನಸ್ಸು ಈ ಘಳಿಗೆ
ಪ್ರಣಯದೂರಿಗೆ ಹೊರಟು ನಿಂತಿದೆ
ಮೋಹವೆ ತೆರಿಗೆ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಆರಂಭ ಆರಂಭ ಹೊಸದಾದ ಮಿಲನ
ಆರಂಭ ಓಓಓ ಆರಂಭ ನವಿರಾದ ಕಥನ
ಮನಸ್ಸೆಂಬ ಗೂಡಲಿಸಿಹಿಯಾದ ಹಾವಳಿ
ಇದಕ್ಕೆ ಏನೆಂದು ನಾ ಹೇಳಲಿ...
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಎಲ್ಲೆ ಇರಲಿ ಹೇಗೆ ಇರಲಿ ಮೂಡಿದೆ ಬಿಂಬ
ಪ್ರತಿಕ್ಷಣವು ಜೊತೆಯಿರುವ ಆಸೆ ಕಣ್ತುಂಬ
ಹೃದಯವೇ...ಹೃದಯವೇ..ಗೆಳೆತನ ಚೆಂದವೇ
ಎಲ್ಲ ಭಾವನೆ ಹಂಚಿಕೊಳ್ಳುವ ಎರಡು ಮನಸ್ಸುಗಳು
ನಾಲ್ಕು ಕಣ್ಣಲು ತುಂಬಿ ತುಳುಕಿವೆ ಒಂದೇ ಕನಸುಗಳು
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
||ಆರಂಭ ಓಓಓ ಆರಂಭ ಹೊಸದಾದ ಮಿಲನ ||
ಇಂಥ ಮಧುರ ಪ್ರೇಮ ಚಿಗುರ
ಬೆಳೆಸಿದವನ್ಯಾರೋ..
ಎದೆ ಮನೆಯ ಕದ ತೆಗೆದ
ದೇವರು ಯಾರೋ...
ಹೃದಯವೇ.. ಹೃದಯವೇ..
ಸಕಲವೂ ಪ್ರೇಮವೆ
ಹುಚ್ಚು ಕುದುರೆಯ ಹತ್ತಿ ಕುಳಿತಿದೆ
ಮನಸ್ಸು ಈ ಘಳಿಗೆ
ಪ್ರಣಯದೂರಿಗೆ ಹೊರಟು ನಿಂತಿದೆ
ಮೋಹವೆ ತೆರಿಗೆ
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
Aarambha Aarambha song lyrics from Kannada Movie Brahmachari starring Ninasam Sathish, Adithi Prabhudeva, Akshatha Srinivas, Lyrics penned by V Nagendra Prasad Sung by Sanjith Hegde, Supriya Ram, Music Composed by Dharma Vish, film is Directed by Chandramohan and film is released on 2019