ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ
ಸೂಚನೇನು ಇಲ್ಲ ಯೋಚನೇನು ಇಲ್ಲ
ಅಚ್ಚರಿ ಪ್ರೀತಿ ಝರಿ ಹರಿದು ಬಂತು ಹಾಗೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಉತ್ಸಾಹದ ಚಿಲುಮೆ ಉನ್ಮಾದದ ಗರಿಮೆ
ಉತ್ತುಂಗದಿ ಒಲುಮೆ ಎಂದೆಂದಿಗೂ
ಗೊತ್ತುಂಟು ಲೋಕಕೆ ಪೂರ್ವಾಪರ
ಈಸೊಂದು ಖ್ಯಾತಿ ಕೇಳು ಪ್ರೀತಿ ಜ್ವರ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
||ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ||
ವಿಶ್ವಾಸದ ಮಡಿಲು ವಿದ್ವತ್ತಿದು ಗೆಲ್ಲಲು
ವಿಸ್ತಾರದಿ ಕಡಲು ಈ ಪ್ರೀತಿಯು
ಗತಕಾಲದಿಂದಲು ಇಲ್ಲ ಗಡಿ
ಇಡಿ ಲೋಕಕೆಲ್ಲ ಪ್ರೀತಿ ಪದ ಮುನ್ನುಡಿ
||ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ
ಸೂಚನೇನು ಇಲ್ಲ ಯೋಚನೇನು ಇಲ್ಲ
ಅಚ್ಚರಿ ಪ್ರೀತಿ ಝರಿ ಹರಿದು ಬಂತು ಹಾಗೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ||
ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ
ಸೂಚನೇನು ಇಲ್ಲ ಯೋಚನೇನು ಇಲ್ಲ
ಅಚ್ಚರಿ ಪ್ರೀತಿ ಝರಿ ಹರಿದು ಬಂತು ಹಾಗೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಉತ್ಸಾಹದ ಚಿಲುಮೆ ಉನ್ಮಾದದ ಗರಿಮೆ
ಉತ್ತುಂಗದಿ ಒಲುಮೆ ಎಂದೆಂದಿಗೂ
ಗೊತ್ತುಂಟು ಲೋಕಕೆ ಪೂರ್ವಾಪರ
ಈಸೊಂದು ಖ್ಯಾತಿ ಕೇಳು ಪ್ರೀತಿ ಜ್ವರ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
||ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ||
ವಿಶ್ವಾಸದ ಮಡಿಲು ವಿದ್ವತ್ತಿದು ಗೆಲ್ಲಲು
ವಿಸ್ತಾರದಿ ಕಡಲು ಈ ಪ್ರೀತಿಯು
ಗತಕಾಲದಿಂದಲು ಇಲ್ಲ ಗಡಿ
ಇಡಿ ಲೋಕಕೆಲ್ಲ ಪ್ರೀತಿ ಪದ ಮುನ್ನುಡಿ
||ಮೋಡದ ಸೂಚನೆ ಮಳೆಹನಿ ಮುನ್ನ
ಮನದಲಿ ಯೋಚನೆ ಕವಿತೆಯ ಮುನ್ನ
ಸೂಚನೇನು ಇಲ್ಲ ಯೋಚನೇನು ಇಲ್ಲ
ಅಚ್ಚರಿ ಪ್ರೀತಿ ಝರಿ ಹರಿದು ಬಂತು ಹಾಗೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲ
ಮೌಲರೆ ಮೌಲರೆ ಮೌಲರೆ||
Moula Re Moula song lyrics from Kannada Movie Brahma Vishnu Maheshwara starring Anjan Dev, Sunil, Preetham Puneeth, Lyrics penned by Arasu Anthare Sung by Haricharan, Music Composed by J Anoop Seelin, film is Directed by Swaroop Swara and film is released on 2016