ಬೂತಯ್ಯನ ಮೊಮ್ಮಗನಿಗೆ ಹೆಣ್ ನೋಡೊ ಯೋಗ ಬಂದಾಯ್ತು
ವಾರೆವ್ವ ಹುಡುಗಿ ನೋಡೆ ಬಿಟ್ಟ ವಾರೆಗಣ್ಣಲ್ಲೆ ಲೈನು ಒಡೆದೆಬಿಟ್ಟ
ಅವಳಂದ ನೋಡಿ ನಾಚಿ ನಾಚಿ ಕುಂತ
ಬ್ಲಾಕ್ ಆಂಡ್ ವೈಟು ಒಂದಾಗೊ ಕಾಲ ಬಂತ
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಹುಡುಗನ ನೋಡೋಕೆ ಸಣ್ಣಗೆ ಒಣಕೊಂಡು
ಕಪ್ಪು ಬಣ್ಣನ ಮೀರ್ಸೊಂಗೊವ್ನೆ
ಗಿಡುಗನ ಹಾಗೆ ನಾನು ಒಂದ್ ಎತ್ತಿಬಿಟ್ಟಂದ್ರೆ
ತೆಪ್ಪಗೆ ಗೋಡೆ ಕಚ್ಕೊಳ್ತಾನೆ
ನೋಡೋಕೆ ಫ್ರೆಶ್ಶು ಆಗೋದ್ರೆ ಇವ್ನ ಮಿಸಸ್ಸು ವರ್ಷಕ್ಕೊಂದು ಫಿಕ್ಸು
ಆಹ ಕರೆಂಟ್ ಇಲ್ಲದ ಮನೆಗೆ ಬೆಳಕು ಬಂದಂಗೆ
ಯವ್ವ ನೂರು ಹೆಣ್ಣಲಿ ಇವಳು ಇಷ್ಟ ಆದ್ಲು ಇದು ಹೆಂಗೆ
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಬೂತಯ್ಯನ ಮೊಮ್ಮಗನಿಗೆ ಹೆಣ್ ನೋಡೊ ಯೋಗ ಬಂದಾಯ್ತು
ವಾರೆವ್ವ ಹುಡುಗಿ ನೋಡೆ ಬಿಟ್ಟ ವಾರೆಗಣ್ಣಲ್ಲೆ ಲೈನು ಒಡೆದೆಬಿಟ್ಟ
ಅವಳಂದ ನೋಡಿ ನಾಚಿ ನಾಚಿ ಕುಂತ
ಬ್ಲಾಕ್ ಆಂಡ್ ವೈಟು ಒಂದಾಗೊ ಕಾಲ ಬಂತ
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಹುಡುಗನ ನೋಡೋಕೆ ಸಣ್ಣಗೆ ಒಣಕೊಂಡು
ಕಪ್ಪು ಬಣ್ಣನ ಮೀರ್ಸೊಂಗೊವ್ನೆ
ಗಿಡುಗನ ಹಾಗೆ ನಾನು ಒಂದ್ ಎತ್ತಿಬಿಟ್ಟಂದ್ರೆ
ತೆಪ್ಪಗೆ ಗೋಡೆ ಕಚ್ಕೊಳ್ತಾನೆ
ನೋಡೋಕೆ ಫ್ರೆಶ್ಶು ಆಗೋದ್ರೆ ಇವ್ನ ಮಿಸಸ್ಸು ವರ್ಷಕ್ಕೊಂದು ಫಿಕ್ಸು
ಆಹ ಕರೆಂಟ್ ಇಲ್ಲದ ಮನೆಗೆ ಬೆಳಕು ಬಂದಂಗೆ
ಯವ್ವ ನೂರು ಹೆಣ್ಣಲಿ ಇವಳು ಇಷ್ಟ ಆದ್ಲು ಇದು ಹೆಂಗೆ
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು
ಅಯ್ಯು ಅಯ್ಯು ಅಯ್ಯು ಬೂತಯ್ಯನ ಮೊಮ್ಮಗ ಅಯ್ಯು
ಈಡುಜೋಡು ಸೇರಿ ಗಟ್ಟಿಮೇಳ ಬಡಿತಯ್ಯು