Idu Nanna Kathe Lyrics

ಇದು ನನ್ನ ಕಥೆ Lyrics

in Birugali

in ಬಿರುಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ…ಹ್ಂ..ಹ್ಂ…ಹ್ಂ…ಹ್ಂ..
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
 
ಕರೆಯೋಲೆ…ಕರೆಯೋಲೆ…
ಬರೆದೆ ಕಡಲಾ ಅಲೆ ಮೇಲೆ…
ನಿನ್ನಾ ಸೇರೋ ಮೋಜಲೇನೇ..
ನೆನೆದು ಅರಿದು ಚೂರಾಗಿದೆ…
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…
 
|| ಕರೆಯೋಲೆ…ಕರೆಯೋಲೆ…
ಬರೆದೆ ಕಡಲಾ ಅಲೆ ಮೇಲೆ….||
 
ದಾರಿ ಹೇಗೆ ನಾ ತಿಳಿಯುವುದು..
ಹೆಸರಿರದಾ ನಿನ್ನ ಊರಿನಲಿ..
ಕಣ್ಣ ಕಿತ್ತು ಹೀಗೆ ಬಿಡಬಹುದೇ
ಕೊನೆಯಿಲ್ಲದಾ ಮರಳ ಕಾಡಿನಲಿ
ನೆರಳಾ ಹುಡುಕೋ ಆಸೆಯಲಿ
ಕಳೆದೇ ಹೋದೆ ಪ್ರೀತಿಯಲಿ..
ಗೆಳತಿ ನಿನ್ನಾ ಕ್ಷಮೆಯಿರಲಿ…
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…
 
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
 
ಖಾಲಿ ಖಾಲಿ ಈ ಮನದೊಳಗೆ
ಉಳಿದಿರುವುದ ನಿನ್ನ ನೆನಪೊಂದೆ
ಚೂರು ಚೂರಾದ ಕನಸುಗಳ
ಗುಡಿಸೋಕೆ ಬಾ ಎದೆಯ ಗುಡಿಸಲಿಗೆ
ಹಣತೆ ಹಿಡಿದು ನಿನಗಾಗಿ
ಅಳೆದೆ ಹುಡುಕೋ ಸಲುವಾಗಿ
ಕೊನೆಗೂ ಉಳಿದೆ ಮರೆಯಾಗಿ
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…

ಹ್ಂ…ಹ್ಂ..ಹ್ಂ…ಹ್ಂ…ಹ್ಂ..
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
 
ಕರೆಯೋಲೆ…ಕರೆಯೋಲೆ…
ಬರೆದೆ ಕಡಲಾ ಅಲೆ ಮೇಲೆ…
ನಿನ್ನಾ ಸೇರೋ ಮೋಜಲೇನೇ..
ನೆನೆದು ಅರಿದು ಚೂರಾಗಿದೆ…
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…
 
|| ಕರೆಯೋಲೆ…ಕರೆಯೋಲೆ…
ಬರೆದೆ ಕಡಲಾ ಅಲೆ ಮೇಲೆ….||
 
ದಾರಿ ಹೇಗೆ ನಾ ತಿಳಿಯುವುದು..
ಹೆಸರಿರದಾ ನಿನ್ನ ಊರಿನಲಿ..
ಕಣ್ಣ ಕಿತ್ತು ಹೀಗೆ ಬಿಡಬಹುದೇ
ಕೊನೆಯಿಲ್ಲದಾ ಮರಳ ಕಾಡಿನಲಿ
ನೆರಳಾ ಹುಡುಕೋ ಆಸೆಯಲಿ
ಕಳೆದೇ ಹೋದೆ ಪ್ರೀತಿಯಲಿ..
ಗೆಳತಿ ನಿನ್ನಾ ಕ್ಷಮೆಯಿರಲಿ…
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…
 
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
ಹ್ಂ…ಹ್ಂ..ಹ್ಂ…ಹ್ಂ…ಹ್ಂ..
 
ಖಾಲಿ ಖಾಲಿ ಈ ಮನದೊಳಗೆ
ಉಳಿದಿರುವುದ ನಿನ್ನ ನೆನಪೊಂದೆ
ಚೂರು ಚೂರಾದ ಕನಸುಗಳ
ಗುಡಿಸೋಕೆ ಬಾ ಎದೆಯ ಗುಡಿಸಲಿಗೆ
ಹಣತೆ ಹಿಡಿದು ನಿನಗಾಗಿ
ಅಳೆದೆ ಹುಡುಕೋ ಸಲುವಾಗಿ
ಕೊನೆಗೂ ಉಳಿದೆ ಮರೆಯಾಗಿ
ಇದು ನನ್ನ ಕಥೆ… ಇದು ನನ್ನ ಕಥೆ…
ಇದು ನನ್ನ ಕಥೆ… ಇದು ನನ್ನ ಕಥೆ…

Idu Nanna Kathe song lyrics from Kannada Movie Birugali starring Chethan, Sithara Vaidya, Thara, Lyrics penned by Harshapriya Sung by Vijay Prakash, Hamsapriya, Music Composed by Arjun, film is Directed by Harsha A and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ