-
ಕರಾಳ ರಾತ್ರಿ ಖರಾಬು ಸ್ವಪ್ನ
ಕರಾರು ಮೀರಿ ಕತ್ತಲಲ್ಲಿ ಸೇರಿತೊಂದು ನೆರಳು ಬಂದು

ಯಾರದು ಯಾರದು
ಮೂಡೊ ಮೊದಲೆ ಅಳಿಸಿಹೋಯ್ತು ಹೆಜ್ಜೆ ಗುರುತು
ಊರ ಸುತ್ತಲು ಪಿಸುಗುಡುತ್ತ ಕತ್ತಲು ಹೇಳುತಿತ್ತು ಏನೊ ಸುಳ್ಳು
ಸತ್ಯದ ಊರಿಗೆ ದಾರಿಯನ್ನು ಕೇಳುತಬಂದೆ ಬರುವ ಬೀರಬಲ್ಲು
ಭೂಮಿ ಒಡಲಿನಲ್ಲಿ ತುಂಬಿ ಹರಿದ ನೆತ್ತರಲ್ಲಿ
ಬಿಂಬ ಕಂಡು ಚಂದ್ರ ಬೆಚ್ಚಿದ
ಸವಾಲಿಲ್ಲಿದೆ ಉತ್ತರ ಸಿಕ್ಕದೆ ಹುಡುಕಾಡಿದೆ

Birbal Title Track (Music: Saurabh Vaibhav) song lyrics from Kannada Movie Birbal starring M G Srinivas, Rukmini Vasanth, Vineeth, Lyrics penned by Thrilok Thrivikrama Sung by Saurabh Guptha, Music Composed by Saurabh Vaibhav, Kala Charan, film is Directed by M G Srinivas (Srini) and film is released on 2019