Enaitho Kaane Lyrics

ಏನಾಯ್ತೊ ಕಾಣೆ Lyrics

in Billa

in ಬಿಲ್ಲಾ

LYRIC

Song Details Page after Lyrice

-
ಏನಾಯ್ತೊ ಕಾಣೆ ನಿನ್ನಿಂದ ಜಾಣೆ
ಜೊತೆಜೊತೆಗೆ ನಾನು ನಡೆವೆನೆ
ಓ ನಮ್ಮ ಪಯಣ ಒಂದೇ ಎನ್ನುವೆನೆ
ಯಾರೆ ನೀನು ಚೆಲುವೆ ಹೀಗೆ ಬಂದೆ ನನ್ನ ಬಳಿಗೆ
ನೀನು ಬಂದ ಮೇಲೆ ನಾ ಎಲ್ಲೊ ನನ್ನ ಒಳಗೆ
ಏ ಹುಡುಗಿ ನೀ ನನ್ನ ಪ್ರಾಣ ಕಣೆ
ಓ ನೀ ಇರಲು ಬೇರೇನು ಬೇಡ ಕಣೆ
ತಂಗಾಳಿಗೆ ಮನಸ್ಸು ಏನೊ ಬೇಡುತ್ತಿದೆ
ನಿನ್ನ ಸನಿಹ ಈ ಹೃದಯ ಕೇಳುತ್ತಿದೆ ಈ ಹೃದಯ ಕೇಳುತ್ತಿದೆ
ಏ ಹುಡುಗಿ ನೀ ನನ್ನ ಪ್ರಾಣ ಕಣೆ
 
ನೋಡಿಯು ನೋಡದೆಯೆ ನೀ ನನ್ನನು ಕಾಡುತಿರೆ
ಈ ದೇಹದ ಕಣಕಣವು ನನಗೆ ಸ್ಪೂರ್ತಿಯು ಚಿಮ್ಮುತಿದೆ
ಚಿಮ್ಮುತಿದೆ
ನನಗು ಹೇಳು ಆಸೆ ನೂರು ಇಹುದು ನೀ ತಿಳಿದು ಗೆಳೆಯ ಕಾಡುವೆ ಏಕೊ
ಅರೆ ನಾನು ಈಗ ನಾನಾಗೆ ಇಲ್ಲ ಇದು ಕನಸ್ಸೊ ನನಸ್ಸೊ ಆ ದೇವನೆ ಬಲ್ಲ
ಪ್ರೀತಿ ಬಂದು ಮನಸ್ಸನು ಕೆಡಿಸಿ ಕಾರಣ ಕೇಳುತ್ತಿವೆ
ನಾ ಹೇಳದಿದ್ದರು ನನ್ನಿ ಹೃದಯ ನಿನ್ನನೆ ತೋರಿಸಿವೆ ತೋರಿಸಿವೆ
 
||ಏನಾಯ್ತೊ ಕಾಣೆ ನಿನ್ನಿಂದ ಜಾಣೆ
ಜೊತೆಜೊತೆಗೆ ನಾನು ನಡೆವೆನೆ
ಓ ನಮ್ಮ ಪಯಣ ಒಂದೇ ಎನ್ನುವೆನೆ||
 
ನಿನ್ನೊಡನೆ ಇರುವ ಪ್ರತಿನಿಮಿಷ ಚೆಂದ ಕಣೊ
ಇಂತ ಸಮತೋಷದ ಘಳಿಗೆ ನಾನೆಂದು ಮರೆಯೆ ಕಣೊ ಮರೆಯೆ ಕಣೊ
ಬಾರೆ ಗೆಳತಿ ಬಾನಿಗೆ ಹಾರೋಣ ಅರೆ ನೀನು ನಾನು ಬೇರೇನು ಇನ್ನು
ನನ್ನೆ ನಾನು ತಂದಿರುವೆ ನಿನಗೆ ಬೇರೇನು ಬೇಕು ಈ ಜಗವ ಗೆಲ್ಲೋಕೆ
ಇಂತ ಪ್ರೀತಿಯು ಜೊತೆಯಲ್ಲಿರಲು ಜಗವನೆ ಗೆಲ್ಲುವೆನೆ
ನಿನ್ನ ನೀಡಿದಂತಹ ಆ ದೇವರಿಗೆ ತಲೆಯನು ಬಾಗುವೆನೆ ಬಾಗುವೆನೆ
 
Enaitho Kaane song lyrics from Kannada Movie Billa starring Krishnadev, Anjana, Shravanth, Lyrics penned by Raghav Dwarki Sung by Rajesh Krishnan, Chaithra, Music Composed by Sriram, film is Directed by Ram Narayanan, Shiva Mamani and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ