Rangena Halliyaage Lyrics

ರಂಗೇನಾ ಹಳ್ಳಿಯಾಗೆ Lyrics

in Bilee Hendthi

in ಬಿಳೀ ಹೆಂಡ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗೇನಾ ಹಳ್ಳಿಯಾಗೆ
ರಂಗೇನಾ ಹಲ್ಲಿಯಾಗೆ
ಹಲ್ಲಿ ಅಲ್ಲಮ್ಮಾ ಹಳ್ಳಿ .. ಹಳ್ಳಿ....
ರಂಗೇನಾ ಹಳ್ಳಿಯಾಗೆ
ರಂಗೇನಾ ಹಳ್ಳಿಯಾಗೆ
 
ಹಾ…ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
 
ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
 
ಗಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
ಗಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
 
ನಕ್ಕಾ ನಕ್ಷತ್ರದಂತಾ                
ನಕ್ಕಾ ನಕ್ಷತ್ರದಂತಾ
ಚೊಕ್ಕಾದ ರಂಗೀನ್ ಕಂಡ       
ಚೊಕ್ಕಾದ ರಂಗೀನ್ ಕಂಡ
ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ರಂಗೀಯ ಕೈಯ್ಯಾ ಮ್ಯಾಗೆ
ರಂಗ ಭಾಷೆಯ ಕೊಟ್ಟ
ರಂಗೀಯ ಕೈಯ್ಯಾ ಮ್ಯಾಗೆ
ರಂಗ ಭಾಷೆಯ ಕೊಟ್ಟ
ಸಂಗಾತಿ ನೀನೇ ಅಂಥ ಆಣೆ ಇಟ್ಟ
ಬಾಳ ಸಂಗಾತಿ ನೀನೇ ಅಂಥ ಆಣೆ ಇಟ್ಟ
 
|| ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ..||
 
ಬಂದ ರಂಗಾ ಬಂದಾ                   
ಬಂದ ರಂಗಾ ಬಂದಾ  ಆ..ಆ..ಆ..
ತಂದ ಬೇರೊಂದು ಹೆಣ್ಣ               
ತಂದ ಬೇರೊಂದು ಹೆಣ್ಣ
ಮೋಜಾಗಿ ಮದುವೆ ನಡೆದೊಯ್ತು
ಬಲ್ ಸೋಕಾಗಿ ಸೋಬ್ನ ಆಗೋಯ್ತು
ಬಲ್ ಸೋಕಾಗಿ ಸೋಬ್ನ ಆಗೋಯ್ತು
ಮದುವೇನ ನೋಡಿ ರಂಗಿ
ಮನದಾಗೇ ದು:ಖ ನುಂಗಿ
ಮದುವೇನ ನೋಡಿ ರಂಗಿ
ಮನದಾಗೇ ದು:ಖ ನುಂಗಿ
ಮನಸಾರೆ ಜೋಡೀನ ಹರಸಿದ್ಳು
ಮನೆದ್ಯಾವ್ರೆ ಕಾಪಾಡು ಅಂತಿದ್ಳು
ಮನೆದ್ಯಾವ್ರೆ ಕಾಪಾಡು ಅಂತಿದ್ಳು
 
|| ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ..||
 
ತಂದ ಬೇರೊಂದು ಹೆಣ್ಣ
ಮೋಜಾಗಿ ಮದುವೆ ಅಗೋಯ್ತು
ಸೋಕಾಗಿ ಸೋಬ್ನ ಆಗೋಯ್ತು
ಆಗೋಯ್ತು  ಆಗೋಯ್ತು
ಆಗೋಯ್ತು  ಆಗೋಯ್ತು

ರಂಗೇನಾ ಹಳ್ಳಿಯಾಗೆ
ರಂಗೇನಾ ಹಲ್ಲಿಯಾಗೆ
ಹಲ್ಲಿ ಅಲ್ಲಮ್ಮಾ ಹಳ್ಳಿ .. ಹಳ್ಳಿ....
ರಂಗೇನಾ ಹಳ್ಳಿಯಾಗೆ
ರಂಗೇನಾ ಹಳ್ಳಿಯಾಗೆ
 
ಹಾ…ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
 
ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ
 
ಗಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
ಗಂಗೇನಾ ಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು
 
ನಕ್ಕಾ ನಕ್ಷತ್ರದಂತಾ                
ನಕ್ಕಾ ನಕ್ಷತ್ರದಂತಾ
ಚೊಕ್ಕಾದ ರಂಗೀನ್ ಕಂಡ       
ಚೊಕ್ಕಾದ ರಂಗೀನ್ ಕಂಡ
ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ರಂಗೀಯ ಕೈಯ್ಯಾ ಮ್ಯಾಗೆ
ರಂಗ ಭಾಷೆಯ ಕೊಟ್ಟ
ರಂಗೀಯ ಕೈಯ್ಯಾ ಮ್ಯಾಗೆ
ರಂಗ ಭಾಷೆಯ ಕೊಟ್ಟ
ಸಂಗಾತಿ ನೀನೇ ಅಂಥ ಆಣೆ ಇಟ್ಟ
ಬಾಳ ಸಂಗಾತಿ ನೀನೇ ಅಂಥ ಆಣೆ ಇಟ್ಟ
 
|| ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ..||
 
ಬಂದ ರಂಗಾ ಬಂದಾ                   
ಬಂದ ರಂಗಾ ಬಂದಾ  ಆ..ಆ..ಆ..
ತಂದ ಬೇರೊಂದು ಹೆಣ್ಣ               
ತಂದ ಬೇರೊಂದು ಹೆಣ್ಣ
ಮೋಜಾಗಿ ಮದುವೆ ನಡೆದೊಯ್ತು
ಬಲ್ ಸೋಕಾಗಿ ಸೋಬ್ನ ಆಗೋಯ್ತು
ಬಲ್ ಸೋಕಾಗಿ ಸೋಬ್ನ ಆಗೋಯ್ತು
ಮದುವೇನ ನೋಡಿ ರಂಗಿ
ಮನದಾಗೇ ದು:ಖ ನುಂಗಿ
ಮದುವೇನ ನೋಡಿ ರಂಗಿ
ಮನದಾಗೇ ದು:ಖ ನುಂಗಿ
ಮನಸಾರೆ ಜೋಡೀನ ಹರಸಿದ್ಳು
ಮನೆದ್ಯಾವ್ರೆ ಕಾಪಾಡು ಅಂತಿದ್ಳು
ಮನೆದ್ಯಾವ್ರೆ ಕಾಪಾಡು ಅಂತಿದ್ಳು
 
|| ರಂಗೇನಾ ಹಳ್ಳಿಯಾಗೆ
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇಗೌಡ ಮೆರೆದಿದ್ದ..||
 
ತಂದ ಬೇರೊಂದು ಹೆಣ್ಣ
ಮೋಜಾಗಿ ಮದುವೆ ಅಗೋಯ್ತು
ಸೋಕಾಗಿ ಸೋಬ್ನ ಆಗೋಯ್ತು
ಆಗೋಯ್ತು  ಆಗೋಯ್ತು
ಆಗೋಯ್ತು  ಆಗೋಯ್ತು

Rangena Halliyaage song lyrics from Kannada Movie Bilee Hendthi starring Aarathi, Margaret Thomson, Anilkumar, Lyrics penned by Vijaya Narasimha Sung by Kavitha Sait, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ