ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ….||
ಗಂಡು : ನನ್ನತನ ಕಾದೆ ಜೀವ ಮರೆತು
ಹೆಣ್ಣು : ಆ ಆ ಆ ಆ ಆ ಆ ಆ ಆ
ಗಂಡು : ಈ ಬಾಳಿಗೆ ತಂದೆ ಕುಲದ ಗುರುತು
ಹೆಣ್ಣು : ಆ ಆ ಆ ಆ…ಓ ಓ ಓ ಓ….
ಒಂದೇ ಆಗೋ ಕಾಲ ಕಣ್ಣ ಮುಂದಿದೆ
ಯಾಕೋ ಯಾಕೋ ಇನ್ನೂ
ವಿರಹ ತುಂಬಿದೆ…ಹೇ…..
ಇಬ್ಬರು : ಎಲೆ ಗಾಳಿ ನೀರೆ
ನಮ್ಮ ಹರಸಿ ಹಾಡಿರಮ್ಮಾ…
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ….||
ಹೆಣ್ಣು : ಚೆಂದನದ ಸೀರೆ ಜಾಜಿಮೊಳ್ಳಲೂ
ಗಂಡು : ಓ ಓ ಓ… ಓ ಓ ಓ ಓ
ಹೆಣ್ಣು : ನಲ್ಲ ಅರಿಯ ಜಾಣ ಉದಿಯದಿಯು
ಗಂಡು : ಓ ಓ ಓ….ಓ ಓ ಓ…( ಓ ಓ ಓ)
ಮಲ್ಲೆಮಾಲೆ ತೊಡಿಸಿ
ಮನಸಾ ಹಿಡಿಯಲೇ…ಹೇ…
ಒಡ್ಯಾಣವ ಕಟ್ಟಿ ಕೈಯಾ ಹಿಡಿಯಲೇ
ಇಬ್ಬರು : ಅರೆ ಹಾಡಿ ದ್ಯಾವರೇ
ನಡೆಸಿ ನಮ್ಮ ಲಗುನಾನಾ….
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ……||
ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ….||
ಗಂಡು : ನನ್ನತನ ಕಾದೆ ಜೀವ ಮರೆತು
ಹೆಣ್ಣು : ಆ ಆ ಆ ಆ ಆ ಆ ಆ ಆ
ಗಂಡು : ಈ ಬಾಳಿಗೆ ತಂದೆ ಕುಲದ ಗುರುತು
ಹೆಣ್ಣು : ಆ ಆ ಆ ಆ…ಓ ಓ ಓ ಓ….
ಒಂದೇ ಆಗೋ ಕಾಲ ಕಣ್ಣ ಮುಂದಿದೆ
ಯಾಕೋ ಯಾಕೋ ಇನ್ನೂ
ವಿರಹ ತುಂಬಿದೆ…ಹೇ…..
ಇಬ್ಬರು : ಎಲೆ ಗಾಳಿ ನೀರೆ
ನಮ್ಮ ಹರಸಿ ಹಾಡಿರಮ್ಮಾ…
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ….||
ಹೆಣ್ಣು : ಚೆಂದನದ ಸೀರೆ ಜಾಜಿಮೊಳ್ಳಲೂ
ಗಂಡು : ಓ ಓ ಓ… ಓ ಓ ಓ ಓ
ಹೆಣ್ಣು : ನಲ್ಲ ಅರಿಯ ಜಾಣ ಉದಿಯದಿಯು
ಗಂಡು : ಓ ಓ ಓ….ಓ ಓ ಓ…( ಓ ಓ ಓ)
ಮಲ್ಲೆಮಾಲೆ ತೊಡಿಸಿ
ಮನಸಾ ಹಿಡಿಯಲೇ…ಹೇ…
ಒಡ್ಯಾಣವ ಕಟ್ಟಿ ಕೈಯಾ ಹಿಡಿಯಲೇ
ಇಬ್ಬರು : ಅರೆ ಹಾಡಿ ದ್ಯಾವರೇ
ನಡೆಸಿ ನಮ್ಮ ಲಗುನಾನಾ….
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ
ಗಂಡು : ಜೀವ ಬೆರೆಸಾಯ್ತು ಮನಸಾರಾ
ಹೆಣ್ಣು : ಜೇನ ತಿನಿಸಾಯ್ತು ಗೆಣೆಕಾರ
ಇಬ್ಬರು : ಸಾಕು ಸಾಕು ಇನ್ನು ಈ ದೂರ
|| ಗಂಡು : ಅರೆ ಕಮಲಿ ಕಮಲಿ ಕಮಲಿ
ಅರಳೋಣವ…
ಹೆಣ್ಣು : ಅರೆ ದುಂಬಿ ದುಂಬಿ ದುಂಬಿ
ಗುಣುಗೋಣವಾ……||
Are Kamali Kamali song lyrics from Kannada Movie Bhoomi Geetha starring Lokesh, Vinaya Prasad, Athul Kulkarni, Lyrics penned by V Manohar Sung by Charan S P Balasubrahmanyam, Sunitha, Music Composed by Ilayaraja, film is Directed by Kesari Haravu and film is released on 1997