Ranganayaki Lyrics

ರಂಗನಾಯಕಿ Lyrics

in Bhinna

in ಭಿನ್ನ

LYRIC

Song Details Page after Lyrice

ನಡೆ ದಾರಿ ದೂರ ಕರೆವ ಹಾಗೆ
ನಡೆ ಮೈಲಿಗಲ್ಲು ನುಡಿವ ಹಾಗೆ
ನೀ ಸದಾಕಾಲದ ಜೊತೆ ಸಾಗುವೆ ಕಾರಣ ಇಲ್ಲದೆ
ನೀಡು ನಿನ್ನ ಉತ್ತರವ ಉತ್ತರವ
ಹೇ ರಂಗನಾಯಕಿ
ಹೇ ರಂಗನಾಯಕಿ
                               
ಕದಡಿರೊ ಮನಕ್ಕೂ ಹಾದಿಯಿದೆ
ಕದಲದೆ ಚಲಿಸು ನೀ ಹಿನ್ನೋಡದೆ
ಕನಸಿರೆ ಅರಸನು ಸಾಗು
ಬಿರುಗಾಳಿ ಇದೆ ಮನಸ್ಸಲಿ ಸೋತು
ಬೇಕೆ ಇನ್ನು ಪ್ರಶ್ನೋತ್ತರ ಎಲ್ಲ ಭಾವಾಂತರ
ಹೇ ರಂಗನಾಯಕಿ
ಹೇ ರಂಗನಾಯಕಿ
 
|| ದಾರಿ ದೂರ ಕರೆವ ಹಾಗೆ ನಡೆ
ಮೈಲಿಗಲ್ಲು ನುಡಿವ ಹಾಗೆ ನಡೆ||

ನಡೆ ದಾರಿ ದೂರ ಕರೆವ ಹಾಗೆ
ನಡೆ ಮೈಲಿಗಲ್ಲು ನುಡಿವ ಹಾಗೆ
ನೀ ಸದಾಕಾಲದ ಜೊತೆ ಸಾಗುವೆ ಕಾರಣ ಇಲ್ಲದೆ
ನೀಡು ನಿನ್ನ ಉತ್ತರವ ಉತ್ತರವ
ಹೇ ರಂಗನಾಯಕಿ
ಹೇ ರಂಗನಾಯಕಿ
                               
ಕದಡಿರೊ ಮನಕ್ಕೂ ಹಾದಿಯಿದೆ
ಕದಲದೆ ಚಲಿಸು ನೀ ಹಿನ್ನೋಡದೆ
ಕನಸಿರೆ ಅರಸನು ಸಾಗು
ಬಿರುಗಾಳಿ ಇದೆ ಮನಸ್ಸಲಿ ಸೋತು
ಬೇಕೆ ಇನ್ನು ಪ್ರಶ್ನೋತ್ತರ ಎಲ್ಲ ಭಾವಾಂತರ
ಹೇ ರಂಗನಾಯಕಿ
ಹೇ ರಂಗನಾಯಕಿ
 
|| ದಾರಿ ದೂರ ಕರೆವ ಹಾಗೆ ನಡೆ
ಮೈಲಿಗಲ್ಲು ನುಡಿವ ಹಾಗೆ ನಡೆ||

Ranganayaki song lyrics from Kannada Movie Bhinna starring Payal Radhakrishna, Soumya Jaganmurthy, Siddhartha Madhyamika, Lyrics penned by Vasuki Vaibhav Sung by Vasuki Vaibhav, Music Composed by Jesse Clinton, film is Directed by Adarsh H Eshwarappa and film is released on 2019
Song Details Page Title
Lyricist:

Vasuki Vaibhav

ಗೀತರಚನೆಕಾರ:

ವಾಸುಕಿ ವೈಭವ್

Singers:

Vasuki Vaibhav

0
ಗಾಯಕರು:

ವಾಸುಕಿ ವೈಭವ್

Music Director:

Jesse Clinton

ಸಂಗೀತ ನಿರ್ದೇಶಕ:

ಜೆಸ್ಸಿ ಕ್ಲಿಂಟನ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ