ಲಾಲಲಾಲ ಲಾಲಲಾಲ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು
ಎಂದೋ ಎಲ್ಲೋ
ಕೇಳಿದಂತಾ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು
ಗೆಳೆಯ ಈ ಹಾಡು
ಎಂದೋ ಎಲ್ಲೋ
ಕೇಳಿದಂತಾ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು
ಗೆಳೆಯ ಈ ಹಾಡು
||ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದಾ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು||
ಕನಸ ಕಡಲಿನಲ್ಲಿ
ನಾನು ತೇಲಿ ಬಂದೆ
ನನ್ನ ಪ್ರೀತಿ ನಾವಿಕ
ನಿನ್ನ ಕಾಣಲೂ…
ಹೃದಯ ತೀರದಲ್ಲಿ
ನಾನು ಬಂದು ನಿಂತೇ
ನನ್ನ ಪ್ರೀತಿ ಸಾರಿಕಾ
ನಿನ್ನ ಸೇರಲೂ….
ಒಂದೊಂದು ಕ್ಷಣವೂ
ನಿನ್ನಿಂದ ದೂರಾ
ಇರಲಾರೆ ನಾನು ಎಂದೆಂದಿಗೂ
ಎದೆಯಾ ಗೂಡಲೀ ಪುಟ್ಟ ಮನೆ ಮಾಡುವೆ
ಉಸಿರಾ ಬರದಲಿ ಜೋಗುಳ ಹಾಡುವೆ
ಆಆಆಆಆಆಆ….
ಹೊಸದಾದ ಒಂದು
ಜಗವನ್ನೇ ಇಂದು
ನನಗಾಗಿ ನೀನು
ಸೃಷ್ಟಿ ಮಾಡಿದೆ
ಹೇಳಲಾರೆ ಏನು
ನನ್ನ ಜಗವೇ ನೀನು
ನಿನ್ನನ್ನು ಪಡೆಯಲು
ಅದೃಷ್ಟ ಮಾಡಿದೆ
ಪ್ರತಿ ಜನ್ಮದಲ್ಲೂ
ನಿನ್ನೊಲುವ ಬಯಸಿ
ಆ ದೇವರನ್ನು
ಪ್ರಾರ್ಥಿಸುವೆನು
ನಿನ್ನ ಈ ಮಾತಿಗೆ ನಾ ಋಣಿಯಾದೆನು
ನಿನ್ನ ಈ ಪ್ರೀತಿಗೆ ನಾ ಶರಣಾದೆನು
ಲಾಲಲಾಲ ಲಾಲಲಾಲ
ಮನಸೇ ಒಂದು ಸಾರಿ ಕೇಳು
ಲಾ ಲ ಲಾ ಲ ಲಾ ಲ ಲಾ ಲ
ಒಲವೇ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು
ಲಾಲಲಾಲ ಲಾಲಲಾಲ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು
ಎಂದೋ ಎಲ್ಲೋ
ಕೇಳಿದಂತಾ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು
ಗೆಳೆಯ ಈ ಹಾಡು
ಎಂದೋ ಎಲ್ಲೋ
ಕೇಳಿದಂತಾ ಸಂಗಾತಿ ಹಾಡು
ಮತ್ತೊಮ್ಮೆ ದಯಮಾಡಿ ಹೇಳು
ಗೆಳೆಯ ಈ ಹಾಡು
||ಮನಸೇ ಒಂದು ಸಾರಿ ಕೇಳು
ಒಲವೇ ಒಂದು ಬಾರಿ ಹೇಳು
ಮನದಾ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು||
ಕನಸ ಕಡಲಿನಲ್ಲಿ
ನಾನು ತೇಲಿ ಬಂದೆ
ನನ್ನ ಪ್ರೀತಿ ನಾವಿಕ
ನಿನ್ನ ಕಾಣಲೂ…
ಹೃದಯ ತೀರದಲ್ಲಿ
ನಾನು ಬಂದು ನಿಂತೇ
ನನ್ನ ಪ್ರೀತಿ ಸಾರಿಕಾ
ನಿನ್ನ ಸೇರಲೂ….
ಒಂದೊಂದು ಕ್ಷಣವೂ
ನಿನ್ನಿಂದ ದೂರಾ
ಇರಲಾರೆ ನಾನು ಎಂದೆಂದಿಗೂ
ಎದೆಯಾ ಗೂಡಲೀ ಪುಟ್ಟ ಮನೆ ಮಾಡುವೆ
ಉಸಿರಾ ಬರದಲಿ ಜೋಗುಳ ಹಾಡುವೆ
ಆಆಆಆಆಆಆ….
ಹೊಸದಾದ ಒಂದು
ಜಗವನ್ನೇ ಇಂದು
ನನಗಾಗಿ ನೀನು
ಸೃಷ್ಟಿ ಮಾಡಿದೆ
ಹೇಳಲಾರೆ ಏನು
ನನ್ನ ಜಗವೇ ನೀನು
ನಿನ್ನನ್ನು ಪಡೆಯಲು
ಅದೃಷ್ಟ ಮಾಡಿದೆ
ಪ್ರತಿ ಜನ್ಮದಲ್ಲೂ
ನಿನ್ನೊಲುವ ಬಯಸಿ
ಆ ದೇವರನ್ನು
ಪ್ರಾರ್ಥಿಸುವೆನು
ನಿನ್ನ ಈ ಮಾತಿಗೆ ನಾ ಋಣಿಯಾದೆನು
ನಿನ್ನ ಈ ಪ್ರೀತಿಗೆ ನಾ ಶರಣಾದೆನು
ಲಾಲಲಾಲ ಲಾಲಲಾಲ
ಮನಸೇ ಒಂದು ಸಾರಿ ಕೇಳು
ಲಾ ಲ ಲಾ ಲ ಲಾ ಲ ಲಾ ಲ
ಒಲವೇ ಒಂದು ಬಾರಿ ಹೇಳು
ಮನದ ಆಸೆ ನೂರು ನೂರು
ಕಣ್ಣಾ ಭಾಷೆ ಸಾವಿರಾರು
Manase Ondu Saari song lyrics from Kannada Movie Bheema Theeradalli starring Duniya Vijay, Pranitha, Lokanath, Lyrics penned by Lokesh Krishna Sung by Badri Prasad, Supriya Ramakrishnaiah, Music Composed by G Abhimann Roy, film is Directed by N Omprakash Rao and film is released on 2012