.

0

.

Ekinthu Shodaneyu Hariye Lyrics

ಏಕಿಂತು ಶೋಧನೆಯು ಹರಿಯೇ Lyrics

in Bhaktha Chetha

in ಭಕ್ತ ಚೇತ 

LYRIC

Song Details Page after Lyrice

-
ಏಕಿಂತು ಶೋಧನೆಯು ಹರಿಯೇ
ಏಕಿಂತು ಶೋಧನೆಯು ಹರಿಯೇ
ಏಕಿಂತು ಶೋಧನೆಯು ಹರಿಯೇ
ಪಂಥ ಸರಿಯೇ
ಸಾಧಿಪೆ  ನೀ ಪಂಥ ಸರಿಯೇ
ದಾರಿಯು ತೋರದು
ದಾರಿಯು ತೋರದು
 
||ಏಕಿಂತು ಶೋಧನೆಯು ಹರಿಯೇ||
||ಏಕಿಂತು ಶೋಧನೆಯು ಹರಿಯೇ ||
 
 
ನೌಕೆ ನಾನು ನಾವಿಕ ನೀನು
ನೌಕೆ ನಾನು ನಾವಿಕ ನೀನು
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
 ನೌಕೆ ನಾನು ನಾವಿಕ ನೀನು
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
ಉಳಿವೋ ಅಳಿವೋ ಅರಿಯೇ ನಾ
ಗತಿಯ ಕಾಣೆನೆನುವೆ ನಾ
ಗತಿಯ ಕಾಣೆನೆನುವೆ ನಾ
ಕರುಣಾ ನಿಖಿಲೆ ಶರಣು ಹರಿಯೇ
ಶರಣು ಹರಿಯೇ  ಹರಿಯೇ ಹರಿ

-
ಏಕಿಂತು ಶೋಧನೆಯು ಹರಿಯೇ
ಏಕಿಂತು ಶೋಧನೆಯು ಹರಿಯೇ
ಏಕಿಂತು ಶೋಧನೆಯು ಹರಿಯೇ
ಪಂಥ ಸರಿಯೇ
ಸಾಧಿಪೆ  ನೀ ಪಂಥ ಸರಿಯೇ
ದಾರಿಯು ತೋರದು
ದಾರಿಯು ತೋರದು
 
||ಏಕಿಂತು ಶೋಧನೆಯು ಹರಿಯೇ||
||ಏಕಿಂತು ಶೋಧನೆಯು ಹರಿಯೇ ||
 
 
ನೌಕೆ ನಾನು ನಾವಿಕ ನೀನು
ನೌಕೆ ನಾನು ನಾವಿಕ ನೀನು
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
 ನೌಕೆ ನಾನು ನಾವಿಕ ನೀನು
ಚಲಿಸಿ ನೋಡುವ ಸ್ವಾಮಿ ನೀನೆಯ ದೇವಾ
ಉಳಿವೋ ಅಳಿವೋ ಅರಿಯೇ ನಾ
ಗತಿಯ ಕಾಣೆನೆನುವೆ ನಾ
ಗತಿಯ ಕಾಣೆನೆನುವೆ ನಾ
ಕರುಣಾ ನಿಖಿಲೆ ಶರಣು ಹರಿಯೇ
ಶರಣು ಹರಿಯೇ  ಹರಿಯೇ ಹರಿ

Ekinthu Shodaneyu Hariye song lyrics from Kannada Movie Bhaktha Chetha starring Dr Rajkumar, Prathima Devi, Indira, Lyrics penned by Hunasuru Krishna Murthy Sung by , Music Composed by Srinivasa Iyengar, film is Directed by M B Ganesh Singh and film is released on 1961
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ