-
ನ್ಯಾಯವಿದೇನ………….
ದೇವ ನಿನ್ನ ರಾಜ್ಯದ ನ್ಯಾಯವಿದೇನ……..………….
ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ
ಲೋಕಕ್ಕೆಲ್ಲ ಒಬ್ಬ ಸೂರ್ಯ ಇಬ್ಬನೆಯೆ ಚಂದಿರ
ಎಲ್ಲರಿಗು ಒಂದೇ ಭೂಮಿ ಇರುವುದೊಂದೆ ಅಂಬರ
ಆದರೇಕೆ ಜಗದಲಿ ಆದರೇಕೆ ಜಗದಲಿ ಭೇದ ಭಾವನ
ಭೇದ ಭಾವನ
ಬಡವರ ಈ ಗೋಳ ನೋಡಿ ಗುಡಿಗಳಲಿ ಅವಿತೆಯ
ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯ
ಮರೆತೆ ಏನೊ ಬಡವರ ಶೋಕ ಜೀವನ ಶೋಕ ಜೀವನ
ಶೋಕ ಜೀವನ
||ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ ||
ತುಂಬಿಹುದು ಸುತ್ತಲು ಪಾಪಿಗಳ ಪಂಗಡ ಪಾಪಿಗಳ ಪಂಗಡ
ತುಂಬಿಹುದು ಸುತ್ತಲು ಪಾಪಿಗಳ ಪಂಗಡ ಪಾಪಿಗಳ ಪಂಗಡ
ವಂಚನೆಯು ಮುತ್ತಿರಲು ಸ್ವಾರ್ಥತೆಯ ಸಂಗಡ
ಲೋಕದಲ್ಲಿ ಎತ್ತಲು ಕತ್ತಲೆ ಏನ ಕತ್ತಲೆ ಏನ ಕತ್ತಲೆ ಏನ
||ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ ||
-
ನ್ಯಾಯವಿದೇನ………….
ದೇವ ನಿನ್ನ ರಾಜ್ಯದ ನ್ಯಾಯವಿದೇನ……..………….
ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ
ಲೋಕಕ್ಕೆಲ್ಲ ಒಬ್ಬ ಸೂರ್ಯ ಇಬ್ಬನೆಯೆ ಚಂದಿರ
ಎಲ್ಲರಿಗು ಒಂದೇ ಭೂಮಿ ಇರುವುದೊಂದೆ ಅಂಬರ
ಆದರೇಕೆ ಜಗದಲಿ ಆದರೇಕೆ ಜಗದಲಿ ಭೇದ ಭಾವನ
ಭೇದ ಭಾವನ
ಬಡವರ ಈ ಗೋಳ ನೋಡಿ ಗುಡಿಗಳಲಿ ಅವಿತೆಯ
ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯ
ಮರೆತೆ ಏನೊ ಬಡವರ ಶೋಕ ಜೀವನ ಶೋಕ ಜೀವನ
ಶೋಕ ಜೀವನ
||ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ ||
ತುಂಬಿಹುದು ಸುತ್ತಲು ಪಾಪಿಗಳ ಪಂಗಡ ಪಾಪಿಗಳ ಪಂಗಡ
ತುಂಬಿಹುದು ಸುತ್ತಲು ಪಾಪಿಗಳ ಪಂಗಡ ಪಾಪಿಗಳ ಪಂಗಡ
ವಂಚನೆಯು ಮುತ್ತಿರಲು ಸ್ವಾರ್ಥತೆಯ ಸಂಗಡ
ಲೋಕದಲ್ಲಿ ಎತ್ತಲು ಕತ್ತಲೆ ಏನ ಕತ್ತಲೆ ಏನ ಕತ್ತಲೆ ಏನ
||ದೇವ ನಿನ್ನ ರಾಜ್ಯದ ನ್ಯಾಯವಿದೇನ
ನ್ಯಾಯವಿದೇನ
ನ್ಯಾಯವಿದೇನ ||
Deva Ninna Raajyadaa song lyrics from Kannada Movie Bhagyodhaya starring Udayakumar, Kowshika,, Lyrics penned by Geethapriya Sung by Ghantasala, Music Composed by L Malleshwara Rao, film is Directed by P V Babu and film is released on 1956