ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
ಅರೆ ಅರೆ ಯಾರೋ ನೀನು
ಸನಿಹಕೆ ಬಂದೋನು
ತಡೆದರು ನನ್ನನೆ ನಾನು
ಸೆಳೆದೆ ನೀ ನನ್ನನ್ನು
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
|| ನನ್ನನ್ನೇ ನೋಡುವನ ||
ನೋಡುತ ನಿನ್ನ ಅಂದವ
ಅಮಲಲ್ಲಿ ತೇಲಿದೆ
ನಾ ನಿಂತಲಿ ನಿಲಲಾರೆನು
ನನಗೇನೊ ಆಗಿದೆ
ಒಳಗೊಳಗೆ ಪ್ರತಿಘಳಿಗೆ
ಕಾಡಿದೆ ಅವಳ ನಗೆ
ಕಣ ಕಣಕೆ ಚಡಪಡಿಕೆ
ಅವನದೆ ಕನವರಿಕೆ
ದೂರದಲ್ಲು ಸನಿಹ ತೀರ
ಸನಿಹದಲ್ಲು ಬಹಳ ದೂರ
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
|| ನನ್ನನ್ನೇ ನೋಡುವನ ||
ನನ್ನನ್ನೇ ನೋಡುವಳು
ಆ ಕಣ್ಣಲ್ಲೇ ಕಾಡುವಳು
ನಿನ್ನಯ ನೆನಪಾಗಲು
ಎದೆಯೆಲ್ಲ ಕಂಪನ
ನೀ ಕಣ್ಣಲೆ ಮಾತಾಡಲು
ಅದು ಏನೊ ತಲ್ಲಣ
ಇದುವರೆಗೆ ಇರದ ಬಗೆ
ಶುರು ಶುರು ಮನದೊಳಗೆ
ಕನಸುಗಳ ಮೆರವಣಿಗೆ
ಹೊರಟಿದೆ ಎದೆಯೊಳಗೆ
ತಿಳಿಯದೇನೆ ಇನಿಯನಾದೆ
ಬಿಡಿಸದಂತ ಬೆಸುಗೆಯಾದೆ
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
ನನ್ನನ್ನೇ ನೋಡುವಳು
ಆ ಕಣ್ಣಲ್ಲೇ ಕಾಡುವಳು
ಅರೆ ಅರೆ ಯಾರೆ ನೀನು
ಸನಿಹಕೆ ಬಂದೋಳು
ತಡೆದರು ನನ್ನನೆ ನಾನು
ಸೆಳೆದೆ ನೀ ನನ್ನನ್ನು
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
ಅರೆ ಅರೆ ಯಾರೋ ನೀನು
ಸನಿಹಕೆ ಬಂದೋನು
ತಡೆದರು ನನ್ನನೆ ನಾನು
ಸೆಳೆದೆ ನೀ ನನ್ನನ್ನು
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
|| ನನ್ನನ್ನೇ ನೋಡುವನ ||
ನೋಡುತ ನಿನ್ನ ಅಂದವ
ಅಮಲಲ್ಲಿ ತೇಲಿದೆ
ನಾ ನಿಂತಲಿ ನಿಲಲಾರೆನು
ನನಗೇನೊ ಆಗಿದೆ
ಒಳಗೊಳಗೆ ಪ್ರತಿಘಳಿಗೆ
ಕಾಡಿದೆ ಅವಳ ನಗೆ
ಕಣ ಕಣಕೆ ಚಡಪಡಿಕೆ
ಅವನದೆ ಕನವರಿಕೆ
ದೂರದಲ್ಲು ಸನಿಹ ತೀರ
ಸನಿಹದಲ್ಲು ಬಹಳ ದೂರ
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
|| ನನ್ನನ್ನೇ ನೋಡುವನ ||
ನನ್ನನ್ನೇ ನೋಡುವಳು
ಆ ಕಣ್ಣಲ್ಲೇ ಕಾಡುವಳು
ನಿನ್ನಯ ನೆನಪಾಗಲು
ಎದೆಯೆಲ್ಲ ಕಂಪನ
ನೀ ಕಣ್ಣಲೆ ಮಾತಾಡಲು
ಅದು ಏನೊ ತಲ್ಲಣ
ಇದುವರೆಗೆ ಇರದ ಬಗೆ
ಶುರು ಶುರು ಮನದೊಳಗೆ
ಕನಸುಗಳ ಮೆರವಣಿಗೆ
ಹೊರಟಿದೆ ಎದೆಯೊಳಗೆ
ತಿಳಿಯದೇನೆ ಇನಿಯನಾದೆ
ಬಿಡಿಸದಂತ ಬೆಸುಗೆಯಾದೆ
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
ನನ್ನನ್ನೇ ನೋಡುವಳು
ಆ ಕಣ್ಣಲ್ಲೇ ಕಾಡುವಳು
ಅರೆ ಅರೆ ಯಾರೆ ನೀನು
ಸನಿಹಕೆ ಬಂದೋಳು
ತಡೆದರು ನನ್ನನೆ ನಾನು
ಸೆಳೆದೆ ನೀ ನನ್ನನ್ನು
ಮೈಯನು ಮನಸನು ಮರೆತೆನು
ನಿನಗಿದೊ ಸೋತೆನು
ನನ್ನನ್ನೇ ನೋಡುವನು
ಆ ಕಣ್ಣಲ್ಲೇ ಕಾಡುವನು
Nannanne Noduvanu song lyrics from Kannada Movie Bhagyada Balegara starring Shivarajkumar, Navya Nair, Adi Lokesh, Lyrics penned by Kaviraj Sung by Ilaiyaraaja, Shreya Ghoshal, Music Composed by Ilayaraja, film is Directed by Om Saiprakash and film is released on 2009