Amma Nannamma Lyrics

ಅಮ್ಮ ನನ್ನಮ್ಮ Lyrics

in Bhagavantha Kai Kotta

in ಭಗವಂತ ಕೈ ಕೊಟ್ಟ

Video:
ಸಂಗೀತ ವೀಡಿಯೊ:

LYRIC

ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಇಳೆಯಲ್ಲಿ ಅಮ್ಮ ನಿನಗೆ ಸಾಟಿ ಯಾರಿಲ್ಲ
ನಿನ್ನ ಮಡಿಲಲ್ಲಿ ಇರುವಾಗ ಏನು ಬೇಕಿಲ್ಲ
ಪ್ರೀತಿ ಪ್ರೇಮ ನಿನ್ನಯ ಎರಡು ಮುಖವು
ನೀ ಆಡೊ ಮಾತೆಲ್ಲ ಅಮೃತವು
 
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಕಣ್ಣಿಗೆ ಕಾಣುವ ದೈವ ನೀನಮ್ಮ
ಜೋಗುಳದಿ ಮೈಮರೆಸಿ ಜನನಿ ನನ್ನಮ್ಮ
ನೋವನ್ನುಂಡು ಸಂತೋಷ ನೀಡೊ ದೇವತೆ
ಕಂದ ಎಂದು ಕರೆದಾಗ ಆನಂದವು
 
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
 
ತಾಯಿಯೇ ನಿನ್ನ ಋಣವನ್ನ ನಾ ಹೇಗೆ ತೀರಿಸಲಿ
ಈ ಜೀವ ನಿನಗೆ ಮುಡಿಪಾಗಿ ಕಡೆತನಕ ಉಳಿವೆ ನೆನಪಾಗಿ
ತಪ್ಪು ಒಪ್ಪನ್ನ ತಿದ್ದಿ ಅಪ್ಪಿಕೊಂಡವಳು
ಲಾಲಿಹಾಡಿ ತುತ್ತನಿಟ್ಟು ಮುದ್ದಿಸಿದವಳು ಆಆಆ
ತಾಯಿಗಿಂತ ಮಿಗಿಲಾದ ದೇವರು ಇಲ್ಲ
ಏಳೇಳು ಜನುಮಕು ನೀನೇನೆ ನನ್ನ ಅಮ್ಮ
 
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||

ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಇಳೆಯಲ್ಲಿ ಅಮ್ಮ ನಿನಗೆ ಸಾಟಿ ಯಾರಿಲ್ಲ
ನಿನ್ನ ಮಡಿಲಲ್ಲಿ ಇರುವಾಗ ಏನು ಬೇಕಿಲ್ಲ
ಪ್ರೀತಿ ಪ್ರೇಮ ನಿನ್ನಯ ಎರಡು ಮುಖವು
ನೀ ಆಡೊ ಮಾತೆಲ್ಲ ಅಮೃತವು
 
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ
ಕಣ್ಣಿಗೆ ಕಾಣುವ ದೈವ ನೀನಮ್ಮ
ಜೋಗುಳದಿ ಮೈಮರೆಸಿ ಜನನಿ ನನ್ನಮ್ಮ
ನೋವನ್ನುಂಡು ಸಂತೋಷ ನೀಡೊ ದೇವತೆ
ಕಂದ ಎಂದು ಕರೆದಾಗ ಆನಂದವು
 
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
 
ತಾಯಿಯೇ ನಿನ್ನ ಋಣವನ್ನ ನಾ ಹೇಗೆ ತೀರಿಸಲಿ
ಈ ಜೀವ ನಿನಗೆ ಮುಡಿಪಾಗಿ ಕಡೆತನಕ ಉಳಿವೆ ನೆನಪಾಗಿ
ತಪ್ಪು ಒಪ್ಪನ್ನ ತಿದ್ದಿ ಅಪ್ಪಿಕೊಂಡವಳು
ಲಾಲಿಹಾಡಿ ತುತ್ತನಿಟ್ಟು ಮುದ್ದಿಸಿದವಳು ಆಆಆ
ತಾಯಿಗಿಂತ ಮಿಗಿಲಾದ ದೇವರು ಇಲ್ಲ
ಏಳೇಳು ಜನುಮಕು ನೀನೇನೆ ನನ್ನ ಅಮ್ಮ
 
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||
||ಅಮ್ಮ ನನ್ನಮ್ಮ ಅಮ್ಮ ನನ್ನಮ್ಮ||

Video:
ಸಂಗೀತ ವೀಡಿಯೊ:
Lyricist:

G G Gowda

ಗೀತರಚನೆಕಾರ:

ಜಿ.ಜಿ.ಗೌಡ

Singers:

Santhosh Venky

0
ಗಾಯಕರು:

ಸಂತೋಷ್ ವೆಂಕಿ

Director:

S Umesh

ನಿರ್ದೇಶಕ:

ಎಸ್ ಉಮೇಶ್

Music Director:

M S Maruthi

ಸಂಗೀತ ನಿರ್ದೇಶಕ:

ಎಂ.ಎಸ್.ಮರುತಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ