Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೋಟದ ಸಂಚ್ಯಾಕೆ…ಓ..ಹ್ಹಾ
ಕೂಟದ ಹೊಂಚ್ಯಾಕೆ…ಓ ಓ ಓ….
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…
ಮನಸು ಮೆಚ್ಚಲು
ಪ್ರೀತಿ ಹೆಚ್ಚಲು
ಆಸೆ ಹುಚ್ಚಾಗಿದೆ
ದಾರಿ ನಾ ಕಾಣದಾದೆ
 
|| ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||
 
ನಮ್ಮೂರ ಬಾವಿಯಲಿ ಮೀಯುತಿದ್ದೆ
ಹಮ್ಮೀರ ನಿನ್ನ ನೋಡಿ ನಾಚಿ ನಿಂತೆ
ನನ್ನೇ ನಾ ಮರೆತು ಹೋದೆ
ಸಂಗಾತಿಯಾಗಲು ಸಲ್ಲಾಪವಾಡಲು
ನಂಗೇಕೆ ಆ ಆಸೆ ತಂದೆ..ಓಯ್...ಓಯ್..
ಹೊಂಬಾಳೆ ತೋಟದಲ್ಲಿ ಹೋಗುತಿದ್ದೆ
ಮುಂಬಾಗಿ ಕೈ ಚಾಚಿ ನನ್ನನ್ನು ತಡೆದೆ
ಅಂದೇ ರೋಮಾಂಚಗೊಂಡೆ
ಬಾನಂಚ ತಾರೆಯೋ…
ಕೋಲ್ಕಿಂಚ ನೀರೆಯೋ
ಏನೆಂಥ ಚೆಂದುಳ್ಳಿ ಚೆಲುವೇ
ನೀನೆಂದು ನನ್ನ ಚಲುವೇ….
 
|| ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||
 
ತಂಗಾಳಿ ತೀಡಿದರು ತಂಪೇ ಇಲ್ಲ
ಮುಂಗಾರು ಮೂಡಿದರೂ ಕಂಪೆ ಇಲ್ಲ
ನೀನಿರದೆ ಏನೊಂದು ಇಲ್ಲಾ
ಏನೆಲ್ಲಾ ಕರೆಯಲು…
ಇಷ್ಟೊಂದು ಹೊಗಳಲು
ನಾನಂಥ ಹೆಣ್ಣೀನು ಅಲ್ಲ
ನನ್ನಂತರಂಗದ ದೇವಿ ನೀನು
ನಿನ್ನನ್ನು ಪೂಜಿಸುವ ದಾಸ ನಾನು
ಪ್ರೇಮ ಹಿರಿದಲ್ಲವೇನು
ನೀ ನನ್ನ ದೈವವೋ
ನನ್ನೆಲ್ಲಾ ಭಾಗ್ಯವೋ
ನಾ ಬೇಡಿ ಬಂದಂಥ ಫಲವೋ
ನಾ ತಂದ ಪುಣ್ಯ ಫಲವೋ…
 
|| ನೋಟದ ಸಂಚ್ಯಾಕೆ…ಹ್ಹಾ..ಹ್ಹಾ
ಕೂಟದ ಹೊಂಚ್ಯಾಕೆ…ಓ ಓ ಓ….
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…
ಮನಸು ಮೆಚ್ಚಲು
ಪ್ರೀತಿ ಹೆಚ್ಚಲು
ಆಸೆ ಹುಚ್ಚಾಗಿದೆ
ದಾರಿ ನಾ ಕಾಣದಾದೆ….
 
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||

ನೋಟದ ಸಂಚ್ಯಾಕೆ…ಓ..ಹ್ಹಾ
ಕೂಟದ ಹೊಂಚ್ಯಾಕೆ…ಓ ಓ ಓ….
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…
ಮನಸು ಮೆಚ್ಚಲು
ಪ್ರೀತಿ ಹೆಚ್ಚಲು
ಆಸೆ ಹುಚ್ಚಾಗಿದೆ
ದಾರಿ ನಾ ಕಾಣದಾದೆ
 
|| ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||
 
ನಮ್ಮೂರ ಬಾವಿಯಲಿ ಮೀಯುತಿದ್ದೆ
ಹಮ್ಮೀರ ನಿನ್ನ ನೋಡಿ ನಾಚಿ ನಿಂತೆ
ನನ್ನೇ ನಾ ಮರೆತು ಹೋದೆ
ಸಂಗಾತಿಯಾಗಲು ಸಲ್ಲಾಪವಾಡಲು
ನಂಗೇಕೆ ಆ ಆಸೆ ತಂದೆ..ಓಯ್...ಓಯ್..
ಹೊಂಬಾಳೆ ತೋಟದಲ್ಲಿ ಹೋಗುತಿದ್ದೆ
ಮುಂಬಾಗಿ ಕೈ ಚಾಚಿ ನನ್ನನ್ನು ತಡೆದೆ
ಅಂದೇ ರೋಮಾಂಚಗೊಂಡೆ
ಬಾನಂಚ ತಾರೆಯೋ…
ಕೋಲ್ಕಿಂಚ ನೀರೆಯೋ
ಏನೆಂಥ ಚೆಂದುಳ್ಳಿ ಚೆಲುವೇ
ನೀನೆಂದು ನನ್ನ ಚಲುವೇ….
 
|| ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||
 
ತಂಗಾಳಿ ತೀಡಿದರು ತಂಪೇ ಇಲ್ಲ
ಮುಂಗಾರು ಮೂಡಿದರೂ ಕಂಪೆ ಇಲ್ಲ
ನೀನಿರದೆ ಏನೊಂದು ಇಲ್ಲಾ
ಏನೆಲ್ಲಾ ಕರೆಯಲು…
ಇಷ್ಟೊಂದು ಹೊಗಳಲು
ನಾನಂಥ ಹೆಣ್ಣೀನು ಅಲ್ಲ
ನನ್ನಂತರಂಗದ ದೇವಿ ನೀನು
ನಿನ್ನನ್ನು ಪೂಜಿಸುವ ದಾಸ ನಾನು
ಪ್ರೇಮ ಹಿರಿದಲ್ಲವೇನು
ನೀ ನನ್ನ ದೈವವೋ
ನನ್ನೆಲ್ಲಾ ಭಾಗ್ಯವೋ
ನಾ ಬೇಡಿ ಬಂದಂಥ ಫಲವೋ
ನಾ ತಂದ ಪುಣ್ಯ ಫಲವೋ…
 
|| ನೋಟದ ಸಂಚ್ಯಾಕೆ…ಹ್ಹಾ..ಹ್ಹಾ
ಕೂಟದ ಹೊಂಚ್ಯಾಕೆ…ಓ ಓ ಓ….
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…
ಮನಸು ಮೆಚ್ಚಲು
ಪ್ರೀತಿ ಹೆಚ್ಚಲು
ಆಸೆ ಹುಚ್ಚಾಗಿದೆ
ದಾರಿ ನಾ ಕಾಣದಾದೆ….
 
ನೋಟದ ಸಂಚ್ಯಾಕೆ
ಕೂಟದ ಹೊಂಚ್ಯಾಕೆ
ತಂಟೆ ಯಾತಕೆ…..
ಇಂಥ ಚಿಂತೆ ಇನ್ಯಾಕೆ…
ದೂರ ನಿಂತೆ ಇಂದ್ಯಾಕೆ…||

Notada Sanchara song lyrics from Kannada Movie Betthale Seve starring Ananthnag, Manjula,, Lyrics penned by Doddarange Gowda Sung by S P Balasubrahmanyam, P Susheela, Music Composed by Rajan-Nagendra, film is Directed by K V Jayaram and film is released on 1982

Song Details Page Title
Video:
ಸಂಗೀತ ವೀಡಿಯೊ:
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Director:

K V Jayaram

ನಿರ್ದೇಶಕ:

ಕೆ.ವಿ.ಜಯರಾಮ್

Music Director:

Rajan-Nagendra

ಸಂಗೀತ ನಿರ್ದೇಶಕ:

ರಾಜನ್-ನಾಗೇಂದ್ರ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ