ಪಟ್ಟೇ ಹುಲಿ ಬಲು ಕೆಟ್ಟ ಹುಲಿ ಕಾಡಲಿ ಬರುತ್ತಿತ್ತೂ
ಪಟ್ಟೇ ಹುಲಿ ಬಲು ಕೆಟ್ಟ ಹುಲಿ ಕಾಡಲಿ ಬರುತ್ತಿತ್ತೂ
ಕತ್ತಲಲಿ ಆರ್ಭಿಟಿಸುತಲಿ ಸುತ್ತಲೂ ನೋಡಿತ್ತು
ಕತ್ತಲಲಿ ಆರ್ಭಿಟಿಸುತಲಿ ಸುತ್ತಲೂ ನೋಡಿತ್ತು
ಹೊಟ್ಟೆಯ ಹಸಿವಲ್ಲಿ ಕೆಟ್ಟೇನು ಎನ್ನುತಾ ಬೇಟೆಯ ಹುಡುಕಿತ್ತೂ
ಆ ಹುಲಿರಾಯನ ಕೂಗನು ಕೇಳಿ ಕಾಡೇ ನಡುಗಿತ್ತೋ
ಬಣಿವೆಯ ಬಳಿಯಲಿ ರಾಕ್ಷಸನಂತೇ ಬೆಳೆದಾ ಮರವಿತ್ತು
ಎಲೇಗಳ ಮರೆಯಲಿ ಕುಳಿತ ಬೇಡನ ಕಂಗಳು ಅರಳಿತ್ತು
ಪಟ್ಟೆಯ ಹುಲಿಯ ಹುಡುಕಿತ್ತೋ
ಒಣಗಿದ ತರಗೆಲೆ ತುಳಿಯುತ ಮೆಲ್ಲಗೇ ಆ ಹುಲಿ ಬರುತ್ತಿತ್ತು
ಸರಸರ ಗರಗರ ನಡೆಯುವ ಸದ್ದಿಗೇ
ಮೊಲಗಳೂ ಬೆದರಿತ್ತು ಜಿಂಕೆಯ ಮರಿಗಳೂ ಬೆಚ್ಚಿತ್ತೂ
ಚಂದನ ಬೆಳಕಲಿ ಮಿಣ ಮಿಣ ಹೊಳೆವಾ ಆಕೃತಿ ಕಂಡಿತ್ತೋ
ಬೇಡನ ಕೈಗಳ ತುಪಾಕಿ ಆ ಕ್ಷಣ ಗುಂಡನೂ ಸಿಡಿದಿತ್ತೋ
ಗುಂಡಿನ ಸದ್ದಿಗೇ ಆ ಹುಲಿ ರೋಷದಿ ತಲೆಯನು ಎತ್ತಿತ್ತೋ
ಸಿಡಿಲೆಂತೆರಗಿದ ತುಪಾಕಿ ಗುಂಡೂ ಕಣ್ಣಿಗೇ ತಗಲಿತ್ತೂ
ನೋವನೂ ತಾಳದೇ ಆರ್ಭಟಿಸುತ್ತಾ ಆ ಹುಲಿ ಓಡಿತ್ತೂ
ಬೆಳಕಿಗೇ ಬಾರದೇ ಗುಹೆಯಲಿ ಅಡಗಿ ವೇದನೇ ಪಡುತ್ತಿತ್ತೂ
ಸಾಯದೇ ಉಳಿದ ಆ ಹುಲಿರಾಯನು ಇಂದೂ ಅಲ್ಲಿರುವಾ
ಹಳದಿ ಕಣ್ಣಿನ ಆ ಮೃಗರಾಯನು
ಹಲ್ಲನು ಮೆಸೆದಿರುವಾ ಸೇಡಲಿ ಕಾಯುತ ಕುಳಿತಿರುವಾ

Patte Huli Balu Ketta Huli song lyrics from Kannada Movie Bettada Hoovu starring Master Puneeth (Lohith), Padmavasanhthi, Smt Marsiya, Lyrics penned by Chi Udayashankar Sung by C Ashwath, Music Composed by Rajan-Nagendra, film is Directed by N Lakshminarayan and film is released on 1985