ಯಾರು ಇಲ್ಲಿ ಸವಿಯಲಿಲ್ಲ ಅಮರರಾಗೊ ಅಮೃತ
ದಯವೆ ಇರದ ಧರ್ಮವಿಲ್ಲ ಮಾನವತೆಯೆ ಶಾಶ್ವತ
ನಾನು ನಿನಗೆ ನೀನು ನನಗೆ ಹೊಂದಿ ಬಾಳೊ ಸೋದರ
ಜಗವು ಎಂಬ ಸಂತೆಯಲ್ಲಿ ಬದುಕು ನಿತ್ಯ ಸುಂದರ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ಎತ್ತ ನೋಡು ಅತ್ತ ಸಿಗುವ ನೀನು ನಂಬೊ ದೇವರು
ಹೊರಗೆ ಹುಡುಕಿ ದಣಿದೆ ಏಕೆ ನಿನ್ನ ಒಳಗೆ ಇರುವರು
ಗೋಪಿಲೋಲ ಏಸು ಅಲ್ಲ ಎಂಬ ಭಕ್ತಿ ನಂಬಿಕೆ
ಅವರಿಗಿರದ ಮೇಲು ಕೀಳು ನನಗು ನಿನಗು ಏತಕೆ
||ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ||
||ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ||
ಯಾರು ಇಲ್ಲಿ ಸವಿಯಲಿಲ್ಲ ಅಮರರಾಗೊ ಅಮೃತ
ದಯವೆ ಇರದ ಧರ್ಮವಿಲ್ಲ ಮಾನವತೆಯೆ ಶಾಶ್ವತ
ನಾನು ನಿನಗೆ ನೀನು ನನಗೆ ಹೊಂದಿ ಬಾಳೊ ಸೋದರ
ಜಗವು ಎಂಬ ಸಂತೆಯಲ್ಲಿ ಬದುಕು ನಿತ್ಯ ಸುಂದರ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ
ಎತ್ತ ನೋಡು ಅತ್ತ ಸಿಗುವ ನೀನು ನಂಬೊ ದೇವರು
ಹೊರಗೆ ಹುಡುಕಿ ದಣಿದೆ ಏಕೆ ನಿನ್ನ ಒಳಗೆ ಇರುವರು
ಗೋಪಿಲೋಲ ಏಸು ಅಲ್ಲ ಎಂಬ ಭಕ್ತಿ ನಂಬಿಕೆ
ಅವರಿಗಿರದ ಮೇಲು ಕೀಳು ನನಗು ನಿನಗು ಏತಕೆ
||ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ||
||ನೆಮ್ಮದಿ ಹುಡುಕಲು ಬಂಧವು ಉಳಿಯಲು
ಪ್ರೀತಿ ಒಂದೆ ದಾರಿ
ಜನ್ನತ್ತು ಸ್ವರ್ಗದಲ್ಲು ಭೇದನೆ ಇಲ್ಲ ಎಲ್ಲು
ಇರುವುದೊಂದೆ ಕೇರಿ||
Nemmadi Hudukalu song lyrics from Kannada Movie Bera starring Suman Talwar, Harshika Poonacha, Harshavardhan, Lyrics penned by V Nagendra Prasad Sung by Hamsika Iyer, Music Composed by Manikant Kadri , film is Directed by Vinu Balanja and film is released on 2023