Benkiyalli Aralida Hoovu Nanamma Lyrics

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ.. Lyrics

in Benkiyalli Aralida Hoovu

in ಬೆಂಕಿಯಲ್ಲಿ ಅರಳಿದ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
 
ಮಿಂಚುವ ಗುಡುಗುವ ಮೇಘಗಳೇ...
ಮಳೆಯನು ಕೊಡುವುದು ತಿಳಿಯಮ್ಮಾ..
ಮಳೆಯನು ಕೊಡುವುದು ತಿಳಿಯಮ್ಮಾ..
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..||
 
ಕಾಲಿಗೆ ಮುಳ್ಳನು ಚುಚ್ಚಿದರೇ
ಕಂಬನಿ ಮಿಡಿವುದೆ ಕಣ್ಣುಗಳು
ವೇದನೆ ಮನಸನು ಹಿಂಡಿದರೆ
ಸಂಕಟ ಪಡುವುದೇ ನಯನಗಳು
ದಾರಿಯ ತೋರುವ ದೀಪಗಳೇ
ಅರಳಿದ ಸುಂದರ ಕಣ್ಣುಗಳು
ಆ ಕಣ್ಣೇ ಬಲ್ಲದು ತನ್ನಲ್ಲಿ
ಮರೆಯಾಗಡಗಿದ ನೋವುಗಳು
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..||
 
ಗುಡಿಯಲ್ಲಿರುವ ಮೂರುತಿಯು
ಕಪ್ಪಗೆ ಕಾಣುವ ಶಿಲೆ ತಾನೇ
ಕಲ್ಲು ಎನ್ನುತ ಪೂಜಿಸದೇ
ದೂರಕೆ ಹೋಗುವರುಂಟೇನೇ... 
ಬಿಲ್ಲಿಗೆ ಹೂಡಿ ಸೆಳೆಯದೆಯೇ 
ಯಾರನು ಕೊಲ್ಲವು ಬಾಣಗಳು..
ಕಾರಣವಿಲ್ಲದೆ ಕಿಡಿಯಾಗಿ
ಬಾರದು ಎಂದು ಮಾತುಗಳು
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ
ನನ್ನ ಅಂತರಂಗ ಬಲ್ಲವರಾರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ….||

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
 
ಮಿಂಚುವ ಗುಡುಗುವ ಮೇಘಗಳೇ...
ಮಳೆಯನು ಕೊಡುವುದು ತಿಳಿಯಮ್ಮಾ..
ಮಳೆಯನು ಕೊಡುವುದು ತಿಳಿಯಮ್ಮಾ..
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..||
 
ಕಾಲಿಗೆ ಮುಳ್ಳನು ಚುಚ್ಚಿದರೇ
ಕಂಬನಿ ಮಿಡಿವುದೆ ಕಣ್ಣುಗಳು
ವೇದನೆ ಮನಸನು ಹಿಂಡಿದರೆ
ಸಂಕಟ ಪಡುವುದೇ ನಯನಗಳು
ದಾರಿಯ ತೋರುವ ದೀಪಗಳೇ
ಅರಳಿದ ಸುಂದರ ಕಣ್ಣುಗಳು
ಆ ಕಣ್ಣೇ ಬಲ್ಲದು ತನ್ನಲ್ಲಿ
ಮರೆಯಾಗಡಗಿದ ನೋವುಗಳು
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..||
 
ಗುಡಿಯಲ್ಲಿರುವ ಮೂರುತಿಯು
ಕಪ್ಪಗೆ ಕಾಣುವ ಶಿಲೆ ತಾನೇ
ಕಲ್ಲು ಎನ್ನುತ ಪೂಜಿಸದೇ
ದೂರಕೆ ಹೋಗುವರುಂಟೇನೇ... 
ಬಿಲ್ಲಿಗೆ ಹೂಡಿ ಸೆಳೆಯದೆಯೇ 
ಯಾರನು ಕೊಲ್ಲವು ಬಾಣಗಳು..
ಕಾರಣವಿಲ್ಲದೆ ಕಿಡಿಯಾಗಿ
ಬಾರದು ಎಂದು ಮಾತುಗಳು
 
|| ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ
ನನ್ನ ಅಂತರಂಗ ಬಲ್ಲವರಾರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರಾರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ….||

Benkiyalli Aralida Hoovu Nanamma song lyrics from Kannada Movie Benkiyalli Aralida Hoovu starring Suhasini, Pavithra, Rajeev, Lyrics penned by Chi Udayashankar Sung by Vani Jairam, Music Composed by M S Vishwanathan, film is Directed by K Balachandar and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ