-
ನಾನೇ ನೀನು ನೀನೇ ನಾನು ಪರಪಂಚ ಎದುರಾದರೇನು
ಭೂಮಿ ಬಾನು ಬೇರೆ ಏನು ಜೊತೆಗೂಡಿ ಮಳೆಯಲ್ಲವೇನು
ಮನಸ್ಸು ಮನಸ್ಸು ಮಾತಾಡಿಕೊಂಡು
ಮನೆಮಾಡಲು ಮನಗೂಡಲು ಮಧುರಮಯ
ನಾನೇ ನೀನು ನೀನೇ ನಾನು ಪರಪಂಚ ಎದುರಾದರೇನು
ಉಪವಾಸ ವನವಾಸ ಎಲ್ಲ ನನ್ನ ಪ್ರೀತಿಯಿಂದ ಇಂಥ ಚೆಂದ
ಆ ಬಿಸಿಲು ಬಿರುಗಾಳಿ ಏನೇ ಬಂದರು ಪ್ರೀತಿ ಮುಂದೆ ಎಲ್ಲ ಒಂದೆ
ಕಷ್ಟಕಾರ್ಪಣ್ಯ ಕೂಡ ಇಷ್ಟ ಅಂತೀವಿ ನೋಡ
ಸೋಲೊ ಮಾತು ನಮ್ಮಲ್ಲಿ ಇಲ್ಲ ಅನುರಾಗ ಪದ ತಾನೆ ಕಣಕಣವು
||ನಾನೇ ನೀನು ನೀನೇ ನಾನು ಪರಪಂಚ ಎದುರಾದರೇನು||
ಇತಿಹಾಸ ತೆರೆದಾಗ ಪ್ರೀತಿ ಇರದಂತ ಊರು ಇಲ್ಲ ಸೂರು ಇಲ್ಲ
ಆ ಸೂರ್ಯ ಆ ಚಂದ್ರ ಇರುವ ದಿನವೆಲ್ಲ ಪ್ರೀತಿ ಗಂಟು ಭೂಮಿಲ್ಲುಂಟು
ಹುಟ್ಟೋದಷ್ಟೇನೆ ಗೊತ್ತು ಸಾಯೋದಲ್ಲ ಈ ಸ್ವತ್ತು
ಭಾಷೆ ನೂರು ಭಾವ ಒಂದು ಪ್ರೇಮ ಇದು ಪರಮ ಇದು ಎಲ್ಲೆಡೆಯು
||ನಾನೇ ನೀನು ನೀನೇ ನಾನು ಪರಪಂಚ ಎದುರಾದರೇನು
ಭೂಮಿ ಬಾನು ಬೇರೆ ಏನು ಜೊತೆಗೂಡಿ ಮಳೆಯಲ್ಲವೇನು
ಮನಸ್ಸು ಮನಸ್ಸು ಮಾತಾಡಿಕೊಂಡು
ಮನೆಮಾಡಲು ಮನಗೂಡಲು ಮಧುರಮಯ||

Naane Neenu song lyrics from Kannada Movie Bengaluru Underworld starring Adithya, Payal Radhakrishna, Danial Balaji, Lyrics penned by Arasu Anthare Sung by Indu Nagaraj, Siddharth Belmannu, Music Composed by J Anoop Seelin, film is Directed by P N Sathya and film is released on 2017