Neenene Beku Lyrics

ನೀನೇನೆ ಬೇಕು Lyrics

in Bengaluru Boys

in ಬೆಂಗಳೂರು ಬಾಯ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸ್ಸಾರೆ ಮನಸ್ಸಿಂದ ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೆ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತುರ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
 
ಬಹಳ ಬಹಳ ಆದರದಿಂದ ಸನಿಹ ಸನಿಹ ಇರುವುದೆ ಚೆಂದ
ಹೆಗಲ ಹೆಗಲ ಮೇಲಿಡು ಕಿವಿಯ ಬೆರಳ ಬೆರಳ ಜೋಡಿಸೊ ವಿಷಯ
ನೆರಳಿಗೆ ನಿನ್ನ ನೆರಳನು ತಾಕಿಸುವಾಗ ಕೊರತೆಗೆ ಇರದು ಜಾಗ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
 
||ಮನಸ್ಸಾರೆ ಮನಸ್ಸಿಂದ ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೆ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತುರ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು||
 

ಮನಸ್ಸಾರೆ ಮನಸ್ಸಿಂದ ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೆ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತುರ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
 
ಬಹಳ ಬಹಳ ಆದರದಿಂದ ಸನಿಹ ಸನಿಹ ಇರುವುದೆ ಚೆಂದ
ಹೆಗಲ ಹೆಗಲ ಮೇಲಿಡು ಕಿವಿಯ ಬೆರಳ ಬೆರಳ ಜೋಡಿಸೊ ವಿಷಯ
ನೆರಳಿಗೆ ನಿನ್ನ ನೆರಳನು ತಾಕಿಸುವಾಗ ಕೊರತೆಗೆ ಇರದು ಜಾಗ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
 
||ಮನಸ್ಸಾರೆ ಮನಸ್ಸಿಂದ ಮನಸ್ಸಿಗೆ ಶರಣಾಗುವೆ
ಕಣ್ಣಾರೆ ಕಣ್ಣಿಂದ ಕಣ್ಣಲೆ ಮುತ್ತಾಗುವೆ
ಯಾಕೆ ಅಭ್ಯಂತರ ಬೇಡ ಮಧ್ಯಂತರ
ತೀರ ಅತಿಯಾಗಿದೆ ಕಾತುರ
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು
ನೀನೇನೆ ಬೇಕು ಪ್ರತಿ ಮುಂಜಾನೆಗು
ನೀನೇನೆ ಬೇಕು ಪ್ರತಿಸಂಜೆಗು||
 

Neenene Beku song lyrics from Kannada Movie Bengaluru Boys starring Sachin, ? Chandan Achar, Abhi Das, Lyrics penned by Nagarjun Sharma Sung by Pranava Karanth, Music Composed by Dharma Vish, film is Directed by Gurudatha Ganiga and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ