Lelelo Hayyare Hayya Lyrics

ಲೇಲೇಲೊ.. ಹಯ್ಯರ ಹಯ್ಯಾ Lyrics

in Beesida Bale

in ಬೀಸಿದ ಬಲೆ

LYRIC

Song Details Page after Lyrice

-
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
 ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
 
ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ
ಹತ್ತೂರ ಹುಡುಕುತ ಕಂಡೆ ಮುತ್ತಿನ ಮೈಯವಳೆ
ಏಕಿನ್ನು ಚಲುವೆ ನಾಚುವೇ
ಕುಲುಕುವ ಬಳುಕುವ ನನ್ನ ಎದೆ ಹೂವೇ
ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
ನಮ್ಮೂರ ಜಾಣರ ಜಾಣ ಸಿಂಗಾರ ಸರದಾರ
ಏನೇನೊ ಮೋಡಿ  ಮಾಡಿದೆ
ಕೆಣಕುತ ಕಣ್ಣಲೇ ಬಲೆಯನು ಎಸೆದೆ
ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ
 
ಬಾಳಲ್ಲಿ ನಾನು ನೀನು ಜೋಡಿ ಹಕ್ಕಿ ಅಲ್ಲವೇ
ನನ್ನೇಕೆ ನೋಡಿ ನೋಡಿ ನಾಚುವಂತೆ ಮಾಡುವೆ
ಅಂದ ಒಲವೆಲ್ಲ ನಿನಗಾಗಿ ಕಾದಿದೆ
ತಂಗಾಳಿ ತೀಡಿ ತೀಡಿ ಕೆನ್ನೆ ಕೆಂಪು ಮಾಡಿತು
ರಂಗೇರಿ ಏನೋ ಆಸೆ ಮತ್ತೆ ಮತ್ತೆ ಮೂಡಿತು
ಸಂಗಾತಿ ಚೆಂದುಟಿಯ ಸವಿ ಜೇನ ಬಯಸಿತು
ಸಂಗಾತಿ ಚೆಂದುಟಿಯ ಸವಿ ಜೇನ ಬಯಸಿತು
ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
 
ಬಾಳೊಂದು ತೇಲಿ ತೇಲಿ ಸಾಗೊಗೋ ದೋಣಿ ಅಲ್ಲವೆ
ಅದರಲ್ಲಿ ಏರು ಪೇರು ನೋಡಿ ತೀರ ಸೇರುವೆ
ನಿನ್ನೊಂದು ನಗೆಯಲ್ಲೆ ಜಗವೆಲ್ಲ ಮರೆಯುವೆ
ನೀನಿತ್ತ ಪ್ರೀತಿ ಮಾತು ಎಲ್ಲ ಭಾಗ್ಯ ತಂದಿದೆ
ಬಂಧ ಬೇಡಿ ತಂದ ನನ್ನ ಪುಣ್ಯವಾಗಿದೆ
ನನ್ನೆದೆಯ ಬಾನಾಡಿ ಹಾರಾಡಿ ನಲಿದಿದೆ

||ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ ||
||ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ||
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )

-
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
 ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
 
ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ
ಹತ್ತೂರ ಹುಡುಕುತ ಕಂಡೆ ಮುತ್ತಿನ ಮೈಯವಳೆ
ಏಕಿನ್ನು ಚಲುವೆ ನಾಚುವೇ
ಕುಲುಕುವ ಬಳುಕುವ ನನ್ನ ಎದೆ ಹೂವೇ
ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
ನಮ್ಮೂರ ಜಾಣರ ಜಾಣ ಸಿಂಗಾರ ಸರದಾರ
ಏನೇನೊ ಮೋಡಿ  ಮಾಡಿದೆ
ಕೆಣಕುತ ಕಣ್ಣಲೇ ಬಲೆಯನು ಎಸೆದೆ
ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ
 
ಬಾಳಲ್ಲಿ ನಾನು ನೀನು ಜೋಡಿ ಹಕ್ಕಿ ಅಲ್ಲವೇ
ನನ್ನೇಕೆ ನೋಡಿ ನೋಡಿ ನಾಚುವಂತೆ ಮಾಡುವೆ
ಅಂದ ಒಲವೆಲ್ಲ ನಿನಗಾಗಿ ಕಾದಿದೆ
ತಂಗಾಳಿ ತೀಡಿ ತೀಡಿ ಕೆನ್ನೆ ಕೆಂಪು ಮಾಡಿತು
ರಂಗೇರಿ ಏನೋ ಆಸೆ ಮತ್ತೆ ಮತ್ತೆ ಮೂಡಿತು
ಸಂಗಾತಿ ಚೆಂದುಟಿಯ ಸವಿ ಜೇನ ಬಯಸಿತು
ಸಂಗಾತಿ ಚೆಂದುಟಿಯ ಸವಿ ಜೇನ ಬಯಸಿತು
ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
 
ಬಾಳೊಂದು ತೇಲಿ ತೇಲಿ ಸಾಗೊಗೋ ದೋಣಿ ಅಲ್ಲವೆ
ಅದರಲ್ಲಿ ಏರು ಪೇರು ನೋಡಿ ತೀರ ಸೇರುವೆ
ನಿನ್ನೊಂದು ನಗೆಯಲ್ಲೆ ಜಗವೆಲ್ಲ ಮರೆಯುವೆ
ನೀನಿತ್ತ ಪ್ರೀತಿ ಮಾತು ಎಲ್ಲ ಭಾಗ್ಯ ತಂದಿದೆ
ಬಂಧ ಬೇಡಿ ತಂದ ನನ್ನ ಪುಣ್ಯವಾಗಿದೆ
ನನ್ನೆದೆಯ ಬಾನಾಡಿ ಹಾರಾಡಿ ನಲಿದಿದೆ

||ಕಸ್ತೂರಿ ಕನ್ನಡ ಕುಲದ ಮುದ್ದಾದ ಮದುಮಗಳೇ ||
||ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ||
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )
ಲೇಲೇಲೊ.. ಹಯ್ಯರ ಹಯ್ಯಾ
(ಲೇಲೋ ಲೇಲೊ ಲೇಲೊ )

Lelello Hayyare Hayya song lyrics from Kannada Movie Beesida Bale starring Jayalakshmi, Ramgopal,, Lyrics penned by Vijaya Narasimha Sung by S P Balasubrahmanyam, Music Composed by Rajan-Nagendra, film is Directed by B A Arasu Kumar and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ