Gudu Gudi Ba Hodi Lyrics

ಗುಡು ಗುಡಿ ಬಾ ಹೊಡಿ Lyrics

in Bedi

in ಬೇಡಿ

LYRIC

Song Details Page after Lyrice

-
ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
ಎಡವದೆ ನೀ ನಡಿ…
ಬಾ ಸ್ವರ್ಗಕೆ ಮೂರಡಿ…
ತೇಲಾಡು ಮತ್ತಲ್ಲಿ ಈಜಾಡಿ…
ತೇಲಾಡು ಮತ್ತಲ್ಲಿ ಈಜಾಡಿ…
ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
 
ಬಾಳು ಚಿಕ್ಕದು ಪುಟ್ಟದು ಸಣ್ಣದು
ತುಂಬ ಹೂತ್ತೇನು ನಿಲ್ಲದು
ಕಳೆದರೆ ಮತ್ತೆ ದೊರಕದು
ಲೋಕ ಕೆಟ್ಟದು ಕೆಟ್ಟರೆ ನೋಡದು
ನಮ್ಮ ಸುಖಭೋಗ ಒಪ್ಪದು
ಇಂಥ ಸಂತೋಷ ಸಹಿಸದು
ಬೇಡ ವಿಷಾದ..
ಬೇಡ ವಿಷಾದ ಬೇಕ ವಿನೋದ
ಒಂದೊಂದು ದಮ್ಮಲ್ಲುಆನಂದ
ಒಂದೊಂದು ದಮ್ಮಲ್ಲು ಆನಂದ
 
ಭೂಮಿ ನಿಲ್ಲದು ನಿಂತರೆ ಉಳಿಯದು
ಯಾಕೆ ಏನೆಂದು ತಿಳಿಯದು
ತಿಳಿದರೆ ಮತ್ತು ಬರುವುದು
ಗೋಲ ತಿರುಗಿದೆ ಕಾರಣ ಕುಡಿದಿದೆ
ಏನು ಹೇಳೋಕೆ ಆಗದೆ
ತಾನೆ ಮತ್ತಲ್ಲಿ ಮುಳುಗಿದೆ
ಭೂಮಿ ಮತ್ತಲ್ಲಿ...
ಭೂಮಿ ಮತ್ತಲ್ಲಿನಾವೂ ಮತ್ತಲ್ಲಿ
ತೇಲೋಣ ಎಲ್ಲಾರು ಮತ್ತಲ್ಲಿ
ತೇಲೋಣ ಎಲ್ಲಾರು  ಮತ್ತಲ್ಲಿ
 
||ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
ಎಡವದೆ ನೀ ನಡಿ…
ಬಾ ಸ್ವರ್ಗಕೆ ಮೂರಡಿ…||

-
ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
ಎಡವದೆ ನೀ ನಡಿ…
ಬಾ ಸ್ವರ್ಗಕೆ ಮೂರಡಿ…
ತೇಲಾಡು ಮತ್ತಲ್ಲಿ ಈಜಾಡಿ…
ತೇಲಾಡು ಮತ್ತಲ್ಲಿ ಈಜಾಡಿ…
ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
 
ಬಾಳು ಚಿಕ್ಕದು ಪುಟ್ಟದು ಸಣ್ಣದು
ತುಂಬ ಹೂತ್ತೇನು ನಿಲ್ಲದು
ಕಳೆದರೆ ಮತ್ತೆ ದೊರಕದು
ಲೋಕ ಕೆಟ್ಟದು ಕೆಟ್ಟರೆ ನೋಡದು
ನಮ್ಮ ಸುಖಭೋಗ ಒಪ್ಪದು
ಇಂಥ ಸಂತೋಷ ಸಹಿಸದು
ಬೇಡ ವಿಷಾದ..
ಬೇಡ ವಿಷಾದ ಬೇಕ ವಿನೋದ
ಒಂದೊಂದು ದಮ್ಮಲ್ಲುಆನಂದ
ಒಂದೊಂದು ದಮ್ಮಲ್ಲು ಆನಂದ
 
ಭೂಮಿ ನಿಲ್ಲದು ನಿಂತರೆ ಉಳಿಯದು
ಯಾಕೆ ಏನೆಂದು ತಿಳಿಯದು
ತಿಳಿದರೆ ಮತ್ತು ಬರುವುದು
ಗೋಲ ತಿರುಗಿದೆ ಕಾರಣ ಕುಡಿದಿದೆ
ಏನು ಹೇಳೋಕೆ ಆಗದೆ
ತಾನೆ ಮತ್ತಲ್ಲಿ ಮುಳುಗಿದೆ
ಭೂಮಿ ಮತ್ತಲ್ಲಿ...
ಭೂಮಿ ಮತ್ತಲ್ಲಿನಾವೂ ಮತ್ತಲ್ಲಿ
ತೇಲೋಣ ಎಲ್ಲಾರು ಮತ್ತಲ್ಲಿ
ತೇಲೋಣ ಎಲ್ಲಾರು  ಮತ್ತಲ್ಲಿ
 
||ಗುಡು ಗುಡಿ ಬಾ ಹೊಡಿ…
ಹುಡುಗಿಯ ಕೈ ಹಿಡಿ…
ಎಡವದೆ ನೀ ನಡಿ…
ಬಾ ಸ್ವರ್ಗಕೆ ಮೂರಡಿ…||

Gudu Gudi Ba Hodi song lyrics from Kannada Movie Bedi starring Ambarish, Bhavya, Tiger Prabhakar, Lyrics penned by Hamsalekha Sung by Vani Jairam, Music Composed by Hamsalekha, film is Directed by V Somashekar and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ