-
ಪ್ರೀತಿ ಮಾರುವ ಸಂತೆಯಲ್ಲಿ
ಬೆಲೆ ಇಲ್ಲದ ಹೂವು ನಾನು
ಪದವಿಲ್ಲದ ಹಾಡು ನಾನು
ಗೂಡಲ್ಲಿ ಹೇಗೊ ಬದುಕಿದ್ದೆ ನಾನು
ಬಯಲಾಸೆ ತೋರಿ ನೀ ಕರೆದೆ
ಎದೆಯಾಳದಲ್ಲಿ ರಂಗೋಲಿ ಬರೆದೆ
ಬಣ್ಣಬಣ್ಣದ ಕನಸ ಸುರಿದೆ
ಸುಳಿಗಾಳಿಯೊಂದು ಎದುರಾಗೊ ಮುನ್ನ
ಬಿರುಗಾಳಿಯಲ್ಲಿ ಕೈ ಬಿಟ್ಟೆ ನನ್ನ
ಬಯಲಾಯ್ತು ನಂಬಿಕೆಯ ಕವಲು
ಇಳಿದೋಯ್ತು ಈ ಪ್ರೀತಿ ಅಮಲು
||ಗೂಡಲ್ಲಿ ಹೇಗೋ ಬದುಕಿದ್ದೆ ನಾನು
ಬಯಲಾಸೆ ತೋರಿ ನೀ ಕರೆದೆ||
ಚೂರು ಚೂರಾಯ್ತು ನಕ್ಷತ್ರ ನೂರು
ನಿಂತಲ್ಲೆ ನಿಂತೋಯ್ತು ತೇರು
ಹೊರೆಯಾಯ್ತು ವಿಷವಾಯ್ತು ಉಸಿರು
ಬೆಸೆದಂತ ಬೆರಳು ಜೊತೆಯಿದ್ದ ನೆರಳು
ದೂರಾಗಿ ಬದುಕೀಗ ಇರುಳು
ಮರೆಯಾಯ್ತು ಮುಗುಳು
ಬಿಗಿಯಾಯ್ತು ಕೊರಳು
ದೂರಾಯ್ತು ಸಂತೈಸೊ ಹೆಗಲು
ಅನುಮಾನದಿಂದ ಅನುರಾಗಕ್ಕೊಂದೆ
ಅನುಗಾಲ ನಿನಗೆ ನೋವನ್ನೆ ತಂದೆ
ಮಾತಿಂದ ಒಡೆದೋಯ್ತು ಮನಸೇ
ದಯಮಾಡಿ ನನ್ನನ್ನು ಕ್ಷಮಿಸೇ
ಬೆಸೆದಂತ ಬೆರಳು ಜೊತೆಯಿದ್ದ ನೆರಳು
ದೂರಾಗಿ ಬದುಕೀಗ ಇರುಳು
-
ಪ್ರೀತಿ ಮಾರುವ ಸಂತೆಯಲ್ಲಿ
ಬೆಲೆ ಇಲ್ಲದ ಹೂವು ನಾನು
ಪದವಿಲ್ಲದ ಹಾಡು ನಾನು
ಗೂಡಲ್ಲಿ ಹೇಗೊ ಬದುಕಿದ್ದೆ ನಾನು
ಬಯಲಾಸೆ ತೋರಿ ನೀ ಕರೆದೆ
ಎದೆಯಾಳದಲ್ಲಿ ರಂಗೋಲಿ ಬರೆದೆ
ಬಣ್ಣಬಣ್ಣದ ಕನಸ ಸುರಿದೆ
ಸುಳಿಗಾಳಿಯೊಂದು ಎದುರಾಗೊ ಮುನ್ನ
ಬಿರುಗಾಳಿಯಲ್ಲಿ ಕೈ ಬಿಟ್ಟೆ ನನ್ನ
ಬಯಲಾಯ್ತು ನಂಬಿಕೆಯ ಕವಲು
ಇಳಿದೋಯ್ತು ಈ ಪ್ರೀತಿ ಅಮಲು
||ಗೂಡಲ್ಲಿ ಹೇಗೋ ಬದುಕಿದ್ದೆ ನಾನು
ಬಯಲಾಸೆ ತೋರಿ ನೀ ಕರೆದೆ||
ಚೂರು ಚೂರಾಯ್ತು ನಕ್ಷತ್ರ ನೂರು
ನಿಂತಲ್ಲೆ ನಿಂತೋಯ್ತು ತೇರು
ಹೊರೆಯಾಯ್ತು ವಿಷವಾಯ್ತು ಉಸಿರು
ಬೆಸೆದಂತ ಬೆರಳು ಜೊತೆಯಿದ್ದ ನೆರಳು
ದೂರಾಗಿ ಬದುಕೀಗ ಇರುಳು
ಮರೆಯಾಯ್ತು ಮುಗುಳು
ಬಿಗಿಯಾಯ್ತು ಕೊರಳು
ದೂರಾಯ್ತು ಸಂತೈಸೊ ಹೆಗಲು
ಅನುಮಾನದಿಂದ ಅನುರಾಗಕ್ಕೊಂದೆ
ಅನುಗಾಲ ನಿನಗೆ ನೋವನ್ನೆ ತಂದೆ
ಮಾತಿಂದ ಒಡೆದೋಯ್ತು ಮನಸೇ
ದಯಮಾಡಿ ನನ್ನನ್ನು ಕ್ಷಮಿಸೇ
ಬೆಸೆದಂತ ಬೆರಳು ಜೊತೆಯಿದ್ದ ನೆರಳು
ದೂರಾಗಿ ಬದುಕೀಗ ಇರುಳು