Vaa Purlu Yaa Lyrics

ವಾ ಪುರ್ಲು ಯಾ Lyrics

in Basrikatte

in ಬಸ್ರಿಕಟ್ಟೆ

Video:
ಸಂಗೀತ ವೀಡಿಯೊ:

LYRIC

ಬಾನ ಕೈಯ್ಯಲಿ ಕನ್ನಡಿ ಕೊಟ್ಟು ನೋಡಿದೆ ಗಾಳಿಯು
ಅಪ್ಪಿ ಆಡಿಸೊ ಭೂಮಿಯೆ ದೃಷ್ಟಿ ಬೊಟ್ಟಿಡೊ ತಾಯಿಯು
ದಾರಿಯ ಮೇಲೆಲ್ಲ ಬಣ್ಣವ ಬಿಟ್ಟು ಹೋಗಿವೆ ಹೂಗಳು
ಮನೆಯಂಗಳ ತೊಳೆಯಲೆ ಹುಟ್ಟಿ ಬಂದಿವೆ ನದಿಗಳು
ನನ್ನ ಹಾಳೆಯಿಂದ ಯಾರೊ ಕದ್ದ ಚಿತ್ರ
ನನ್ನ ಮುಂದೆ ಬಂಧಿದೆ ಅಲೆಯ ಹಾಡು ಕೇಳಿ ಹೊರಟು ನಿಂತ ಗಾಳಿ
ನನ್ನ ಉಸಿರನ್ನೆ ಸೇರಿದೆ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
 
ಕಣ್ಣ ತೆರೆದಲೆಲ್ಲ ಒಂದು ಹೊಸ ಮುಂಜಾನೆ
ಕಲ್ಲು ನಿಂತಲೆಲ್ಲ ಒಂದು ಗುಡಿ ದೈವನೆ
ಎಲ್ಲರನು ಕೈಬೀಸಿ ಕರೆಯುವ ಸಾಗರ…..
ಎಲ್ಲರಿಗು ಒಂದೇ ಸಮನಾದ ಆದರ
ಸಾಗೊ ಪ್ರತಿಯೊಂದು ಊರಲ್ಲು ಹೊಸದಾದ ಬೆಳಕೊಂದಿದೆ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
 

ಬಾನ ಕೈಯ್ಯಲಿ ಕನ್ನಡಿ ಕೊಟ್ಟು ನೋಡಿದೆ ಗಾಳಿಯು
ಅಪ್ಪಿ ಆಡಿಸೊ ಭೂಮಿಯೆ ದೃಷ್ಟಿ ಬೊಟ್ಟಿಡೊ ತಾಯಿಯು
ದಾರಿಯ ಮೇಲೆಲ್ಲ ಬಣ್ಣವ ಬಿಟ್ಟು ಹೋಗಿವೆ ಹೂಗಳು
ಮನೆಯಂಗಳ ತೊಳೆಯಲೆ ಹುಟ್ಟಿ ಬಂದಿವೆ ನದಿಗಳು
ನನ್ನ ಹಾಳೆಯಿಂದ ಯಾರೊ ಕದ್ದ ಚಿತ್ರ
ನನ್ನ ಮುಂದೆ ಬಂಧಿದೆ ಅಲೆಯ ಹಾಡು ಕೇಳಿ ಹೊರಟು ನಿಂತ ಗಾಳಿ
ನನ್ನ ಉಸಿರನ್ನೆ ಸೇರಿದೆ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
 
ಕಣ್ಣ ತೆರೆದಲೆಲ್ಲ ಒಂದು ಹೊಸ ಮುಂಜಾನೆ
ಕಲ್ಲು ನಿಂತಲೆಲ್ಲ ಒಂದು ಗುಡಿ ದೈವನೆ
ಎಲ್ಲರನು ಕೈಬೀಸಿ ಕರೆಯುವ ಸಾಗರ…..
ಎಲ್ಲರಿಗು ಒಂದೇ ಸಮನಾದ ಆದರ
ಸಾಗೊ ಪ್ರತಿಯೊಂದು ಊರಲ್ಲು ಹೊಸದಾದ ಬೆಳಕೊಂದಿದೆ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
ವಾ ಪುರ್ಲು ಯಾ ವಾ ಪುರ್ಲು ಯಾ
 

Vaa Porlu Yaa song lyrics from Kannada Movie Basrikatte starring Rahul Mahadev,Ananya Kashyap,Bala Rajwadi, Lyrics penned by Pramod Maravanthe Sung by Kavya Kamath K A, Music Composed by Kadri Manikanth, film is Directed by Vaibhav M and film is released on 2023
Video:
ಸಂಗೀತ ವೀಡಿಯೊ:
Lyricist:

Pramod Maravanthe

ಗೀತರಚನೆಕಾರ:

ಪ್ರಮೋದ್‌ ಮರವಂತೆ

Singers:

Kavya Kamath K A

Director:

Vaibhav M

ನಿರ್ದೇಶಕ:

ವೈಭವ್ ಎಂ

Music Director:

Kadri Manikanth

ಸಂಗೀತ ನಿರ್ದೇಶಕ:

ಕದ್ರಿ ಮಣಿಕಾಂತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ