ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ,
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ ......
ಮೊದಲ ಪುಟಕೂ ಕೊನೆಯ ಪುಟಕೂ,
ನಡುವೆ ಎನಿತು ಅಂತರ….
ಮೊದಲ ಪುಟಕೂ ಕೊನೆಯ ಪುಟಕೂ,
ನಡುವೆ ಎನಿತು ಅಂತರ…
ಬಂದು ಹೋಗುವ ಸ್ನೇಹ ಸಾವಿರ,
ನಿಮ್ಮ ಬಂಧ ನಿರಂತರ….
|| ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ ||
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ಒಂದೇ ಆಸೆ
ದೈವ ಹರಸಲಿ ನಿಮ್ಮನು....
|| ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ…
ಮುಗಿಯದಿರಲೀ ಬಂಧನ…
ಮುಗಿಯದಿರಲೀ ……||
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ,
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ ......
ಮೊದಲ ಪುಟಕೂ ಕೊನೆಯ ಪುಟಕೂ,
ನಡುವೆ ಎನಿತು ಅಂತರ….
ಮೊದಲ ಪುಟಕೂ ಕೊನೆಯ ಪುಟಕೂ,
ನಡುವೆ ಎನಿತು ಅಂತರ…
ಬಂದು ಹೋಗುವ ಸ್ನೇಹ ಸಾವಿರ,
ನಿಮ್ಮ ಬಂಧ ನಿರಂತರ….
|| ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ ||
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು
ನನ್ನ ಕಥೆಗೆ ಅಂತ್ಯ ಬರೆದು
ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ಒಂದೇ ಆಸೆ
ದೈವ ಹರಸಲಿ ನಿಮ್ಮನು....
|| ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ…
ಮುಗಿಯದಿರಲೀ ಬಂಧನ…
ಮುಗಿಯದಿರಲೀ ……||
Premadaa Kadambari song lyrics from Kannada Movie Bandhana starring Vishnuvardhan, Suhasini, Jai Jagadish, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by S V Rajendra Singh Babu and film is released on 1984