ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ
ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ
ನಮ್ಮೊಳಗೆ ಏನಿತ್ತೊ ಅದಕ್ಕೊಂದು ಹೆಸರಿಟ್ಟು
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ನಮ್ಮೊಳಗೆ ಏನಿತ್ತೊ ಅದಕ್ಕೊಂದು ಹೆಸರಿಟ್ಟು
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಆ ವೇಷ ಈ ವೇಷ ಅಂತ ನಾವು ಬದ್ಲಾಯ್ತಿದ್ದೊ
ಆ ವೇಷ ಈ ವೇಷ ಅಂತ ನಾವು ಬದ್ಲಾಯ್ತಿದ್ದೊ
ದ್ಯಾವ್ರು ವೇಷ ತೊಟ್ರು ನಾವು ದ್ಯಾವ್ರಾಗ್ಲಿಲ್ವೊ
ದ್ಯಾವ್ರು ವೇಷ ತೊಟ್ರು ನಾವು ದ್ಯಾವ್ರಾಗ್ಲಿಲ್ವೊ
ಓದು ಬರಹ ಇಲ್ದೇನೆ ಕಳ್ದೋಗಿದ್ದೊ ಕಳ್ದೋಗಿದ್ದೊ
ಓದು ಬರಹ ಇಲ್ದೇನೆ ಕಳ್ದೋಗಿದ್ದೊ ಕಳ್ದೋಗಿದ್ದೊ
ಓದಂದ್ರೆ ಏನಂತ ತೋರಿಸ್ಕೊಟ್ಟಲ್ಲೊ
ಓದಂದ್ರೆ ಏನಂತ ತೋರಿಸ್ಕೊಟ್ಟಲ್ಲೊ
||ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ||
ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ
ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ
ನಮ್ಮೊಳಗೆ ಏನಿತ್ತೊ ಅದಕ್ಕೊಂದು ಹೆಸರಿಟ್ಟು
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ನಮ್ಮೊಳಗೆ ಏನಿತ್ತೊ ಅದಕ್ಕೊಂದು ಹೆಸರಿಟ್ಟು
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಬದುಕೊ ದಾರಿ ನೀನು ತೋರಿಸ್ಕೊಟ್ಟಲ್ಲೊ
ಆ ವೇಷ ಈ ವೇಷ ಅಂತ ನಾವು ಬದ್ಲಾಯ್ತಿದ್ದೊ
ಆ ವೇಷ ಈ ವೇಷ ಅಂತ ನಾವು ಬದ್ಲಾಯ್ತಿದ್ದೊ
ದ್ಯಾವ್ರು ವೇಷ ತೊಟ್ರು ನಾವು ದ್ಯಾವ್ರಾಗ್ಲಿಲ್ವೊ
ದ್ಯಾವ್ರು ವೇಷ ತೊಟ್ರು ನಾವು ದ್ಯಾವ್ರಾಗ್ಲಿಲ್ವೊ
ಓದು ಬರಹ ಇಲ್ದೇನೆ ಕಳ್ದೋಗಿದ್ದೊ ಕಳ್ದೋಗಿದ್ದೊ
ಓದು ಬರಹ ಇಲ್ದೇನೆ ಕಳ್ದೋಗಿದ್ದೊ ಕಳ್ದೋಗಿದ್ದೊ
ಓದಂದ್ರೆ ಏನಂತ ತೋರಿಸ್ಕೊಟ್ಟಲ್ಲೊ
ಓದಂದ್ರೆ ಏನಂತ ತೋರಿಸ್ಕೊಟ್ಟಲ್ಲೊ
||ಎಲ್ಲಿಂದ ಬಂದಪ್ಪ ಎಲ್ಲಿದ್ಯೊ ನಮ್ಮಪ್ಪ
ಮಿಂಚಂಗೆ ಬಂದು ಬೆಳಕಾದಲ್ಲೊ
ಮಿಂಚಂಗೆ ಬಂದು ಬೆಳಕಾದಲ್ಲೊ||
Ellinda Bandappa song lyrics from Kannada Movie Banadi starring Master Praful Vishwakarma, H G Datthathreya, Rajesh Nataranga, Lyrics penned by M N Vyasa Rao Sung by Venkatachala, Chorus, Music Composed by Karthik Sharma, film is Directed by Nagaraj Kote and film is released on 2014