ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ
ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ
ನನ್ನಯ ಮಡಿಲಲಿ ಒಲವಿನ ವರದಲಿ
ನನ್ನಯ ಮಡಿಲಲಿ ಒಲವಿನ ವರದಲಿ
ಚೇತನ ಹುಕ್ಕಿದೆ
ಮೈ ಜುಂ ಎಂದಿದೆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ನವಿಲು ನಲಿದಾಡಿದೆ ಜಿಂಕೆ ಜಿಗಿದಾಡಿದೆ
ನವಿಲು ನಲಿದಾಡಿದೆ ಜಿಂಕೆ ಜಿಗಿದಾಡಿದೆ
ಕೋಗಿಲೆಯು ಹಾಡಿದೆ ಕಾಮನಬಿಲ್ಲು ಬಾಗಿದೆ
ಕೋಗಿಲೆಯು ಹಾಡಿದೆ ಕಾಮನಬಿಲ್ಲು ಬಾಗಿದೆ
ಬಾಲಶಿವನ ಮುದ್ದಾದ ನಗೆಗೆ
ಹೆಣ್ಣಿನ ಬಾಳಲ್ಲಿ ಬಾಳಿನ ಗುಡಿಯಲಿ
ಹೆಣ್ಣಿನ ಬಾಳಲ್ಲಿ ಬಾಳಿನ ಗುಡಿಯಲಿ
ತಾಯ್ತನ ಹುಕ್ಕಿದೆ
ಮೈ ಜುಂ ಎಂದಿದೆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ತೊಟ್ಟಿಲ ತುಂಬಿದ ನಿಂದೆಯ ನೀಗಿದ
ತೊಟ್ಟಿಲ ತುಂಬಿದ ನಿಂದೆಯ ನೀಗಿದ
ಬಂಜೆಯ ನೋವಿಗೆ ಸಂಜೀವಿನಿಯಾದ ಆಆಆಆಆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ
ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ
ನನ್ನಯ ಮಡಿಲಲಿ ಒಲವಿನ ವರದಲಿ
ನನ್ನಯ ಮಡಿಲಲಿ ಒಲವಿನ ವರದಲಿ
ಚೇತನ ಹುಕ್ಕಿದೆ
ಮೈ ಜುಂ ಎಂದಿದೆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ನವಿಲು ನಲಿದಾಡಿದೆ ಜಿಂಕೆ ಜಿಗಿದಾಡಿದೆ
ನವಿಲು ನಲಿದಾಡಿದೆ ಜಿಂಕೆ ಜಿಗಿದಾಡಿದೆ
ಕೋಗಿಲೆಯು ಹಾಡಿದೆ ಕಾಮನಬಿಲ್ಲು ಬಾಗಿದೆ
ಕೋಗಿಲೆಯು ಹಾಡಿದೆ ಕಾಮನಬಿಲ್ಲು ಬಾಗಿದೆ
ಬಾಲಶಿವನ ಮುದ್ದಾದ ನಗೆಗೆ
ಹೆಣ್ಣಿನ ಬಾಳಲ್ಲಿ ಬಾಳಿನ ಗುಡಿಯಲಿ
ಹೆಣ್ಣಿನ ಬಾಳಲ್ಲಿ ಬಾಳಿನ ಗುಡಿಯಲಿ
ತಾಯ್ತನ ಹುಕ್ಕಿದೆ
ಮೈ ಜುಂ ಎಂದಿದೆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ಅಮ್ಮಾ ಎಂದೆನ್ನ ಆಲಂಗಿಸಿದ
ತೊಟ್ಟಿಲ ತುಂಬಿದ ನಿಂದೆಯ ನೀಗಿದ
ತೊಟ್ಟಿಲ ತುಂಬಿದ ನಿಂದೆಯ ನೀಗಿದ
ಬಂಜೆಯ ನೋವಿಗೆ ಸಂಜೀವಿನಿಯಾದ ಆಆಆಆಆ
||ಬಾಲ ಶಿವ ಬಾಲ ಶಿವ
ಬಾಲಶಿವ ಜಗಪಾಲ ಶಿವ
ಅವತರಿಸಿದ ನಮ್ಮ ಬಾಲಶಿವ
ಅವತರಿಸಿದ ನಮ್ಮ ಬಾಲಶಿವ||
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ ಶಿವ
ಕರುಣಾಮಯ
Baalashiva song lyrics from Kannada Movie Bala Shiva starring Naveen Krishna, Rashmi Kulkarni, Ashok, Lyrics penned by Uma Shivanand Sung by Latha Hamsalekha, Music Composed by Hamsalekha, film is Directed by M Raghavendra Rajashekar and film is released on 2003