ಗ್ರಹಣ ಗ್ರಹಣ ಕರುಣ ಗ್ರಹಣ
ಭೂಕಂಪ ಆಗಿರೊ ಊರೊಳಗು ನಗುತ್ತಿದೆ ಊರ ದೈವ
ಧುಮ್ಮಿಕ್ಕಿ ಜಿಗಿಯುವ ಜಲಪಾತ ಕಸಿದಿದೆ ನದಿಯ ಜೀವ
ಗ್ರಹಣ ಗ್ರಹಣ ಕರುಣ ಗ್ರಹಣ
ಬಂಗಾರದ ಕಣ್ಣಿಗೆ ದೃಷ್ಟಿಯು ಎಲ್ಲಿದೆ
ಜಗವೆ ಕಪಟ ನಾಟಕವೆ
ಕಾರ್ಮೋಡ ಕಟ್ಟಿದೆ ಕಣ್ಣಲ್ಲಿ
ಎದೆಯಲಿ ಸಿಡಿಲು ಮಿಂಚು
ಕಾಲವೆ ಹೇ ಕಾಲವೆ ಹೇ
ಕಾರಣ ಹೇಳಲೆ ಬೇಡ
ಅರಳುತಿರೊ ಹೂವುಗಳ ಬಾಡಿಸುವ ಲೋಪವೆ ಭೀಕರ
ಕೆಂಡದ ಸಾಧು ಕರುಳ ಮೇಲೆ ಕ್ಷಮಿಸು ಬಾರೆ ಧ್ರುವತಾರೆ
ಗ್ರಹಣ ಗ್ರಹಣ ಕರುಣ ಗ್ರಹಣ
ಗ್ರಹಣ
ಗ್ರಹಣ ಗ್ರಹಣ ಕರುಣ ಗ್ರಹಣ
ಭೂಕಂಪ ಆಗಿರೊ ಊರೊಳಗು ನಗುತ್ತಿದೆ ಊರ ದೈವ
ಧುಮ್ಮಿಕ್ಕಿ ಜಿಗಿಯುವ ಜಲಪಾತ ಕಸಿದಿದೆ ನದಿಯ ಜೀವ
ಗ್ರಹಣ ಗ್ರಹಣ ಕರುಣ ಗ್ರಹಣ
ಬಂಗಾರದ ಕಣ್ಣಿಗೆ ದೃಷ್ಟಿಯು ಎಲ್ಲಿದೆ
ಜಗವೆ ಕಪಟ ನಾಟಕವೆ
ಕಾರ್ಮೋಡ ಕಟ್ಟಿದೆ ಕಣ್ಣಲ್ಲಿ
ಎದೆಯಲಿ ಸಿಡಿಲು ಮಿಂಚು
ಕಾಲವೆ ಹೇ ಕಾಲವೆ ಹೇ
ಕಾರಣ ಹೇಳಲೆ ಬೇಡ
ಅರಳುತಿರೊ ಹೂವುಗಳ ಬಾಡಿಸುವ ಲೋಪವೆ ಭೀಕರ
ಕೆಂಡದ ಸಾಧು ಕರುಳ ಮೇಲೆ ಕ್ಷಮಿಸು ಬಾರೆ ಧ್ರುವತಾರೆ
ಗ್ರಹಣ ಗ್ರಹಣ ಕರುಣ ಗ್ರಹಣ
ಗ್ರಹಣ
Grahana song lyrics from Kannada Movie Bairagee starring Shivarajkumar, Dhananjaya, Prithvi Ambaar, Lyrics penned by Pramod MaravanteSung by J Anoop Seelin, Vyasa Raj, Vasishta N Simha, Ananya Bhat , Music Composed by J Anoop Seelin, film is Directed by SD Vijay Miltonand film is released on 2022