ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಉಡುಪಿ ಹೋಟೆಲು
ಮೂಲೆ ಟೇಬಲು
ಮೇಲೆ ಕಾಫಿ ಲೋಟ
ಕೆಳಗೆ ಪೋಲಿ ಆಟ…
ಉಡುಪಿ ಹೋಟೆಲು
ಮೂಲೆ ಟೇಬಲು
ಮೇಲೆ ಕಾಫಿ ಲೋಟ
ಕೆಳಗೆ ಪೋಲಿ ಆಟ…
ಕಣ್ಣು ಕಣ್ಣು ಚುಂಬನ
ಸುಡ್ ಸುಡ್ ಸುಡುವ ಯೌವನ
ಅರಳಿದೆ ಮೈ ಮನ
ಮಟ್ ಮಟ್ ಮಟ ಮಧ್ಯಾಹ್ನ
ಎಂಥಾ ಸಂತೆಯ ಮಧ್ಯೆಯು
ಎದ್ದು ಕಾಣುವ ಗೊಂಬೆಯು
ನಕ್ಕು ಮಳೆಯ ಸುರಿಸುವ
ಆಗೊಂಬೆಯು…
ನನ್ನ ಹೃದಯದಂಗಡಿ
ಕೊಳ್ಳೆ ಹೊಡೆದ ಅಂದವೋ
ಎಲ್ಲಾ ನೋವ ಮರೆಸುವ
ಆನಂದವು….
|| ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…||
ಯಾಕೆ ಇಷ್ಟು ಚೆಂದ ನೀನು
ದೃಷ್ಟಿ ಬೊಟ್ಟ ನೀಡಲೇನು
ಮಲ್ಗೆ ಹೂವಿನಂಥ ಬಣ್ಣ..
ಹೊತ್ತು ಹೊಳಿತಿರೋ ಚಿನ್ನ
ಬೆಳದಿಂಗ್ಳ ಕುಡಿದವಳೇ…
ಚಂದಿರನ ಕಿರಿ ಮಗಳೇ…
ನನದೆಂಬ ಕಾರಣಕೆ..
ಧರೆಗಿಳಿದು ಬಂದವಳೇ…
ಬಾ ಬೆಳಕಾಗಿ ಬಾ…
ಬಾ ಮನದುಂಬಿ ಬಾ..
ಬಾ ಮನೆ ತುಂಬು ಬಾ..
ಕಾಯುವೇ ಕಾಯುವೇ
ಕಾಯುವೇ…..
ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ
ಉಡುಪಿ ಹೋಟೆಲು
ಮೂಲೆ ಟೇಬಲು
ಮೇಲೆ ಕಾಫಿ ಲೋಟ
ಕೆಳಗೆ ಪೋಲಿ ಆಟ…
ಉಡುಪಿ ಹೋಟೆಲು
ಮೂಲೆ ಟೇಬಲು
ಮೇಲೆ ಕಾಫಿ ಲೋಟ
ಕೆಳಗೆ ಪೋಲಿ ಆಟ…
ಕಣ್ಣು ಕಣ್ಣು ಚುಂಬನ
ಸುಡ್ ಸುಡ್ ಸುಡುವ ಯೌವನ
ಅರಳಿದೆ ಮೈ ಮನ
ಮಟ್ ಮಟ್ ಮಟ ಮಧ್ಯಾಹ್ನ
ಎಂಥಾ ಸಂತೆಯ ಮಧ್ಯೆಯು
ಎದ್ದು ಕಾಣುವ ಗೊಂಬೆಯು
ನಕ್ಕು ಮಳೆಯ ಸುರಿಸುವ
ಆಗೊಂಬೆಯು…
ನನ್ನ ಹೃದಯದಂಗಡಿ
ಕೊಳ್ಳೆ ಹೊಡೆದ ಅಂದವೋ
ಎಲ್ಲಾ ನೋವ ಮರೆಸುವ
ಆನಂದವು….
|| ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…
ಗಿಣಿಯೇ ನನ್ನ ಗಿಣಿಯೇ…ಗಿಣಿಯೇ…||
ಯಾಕೆ ಇಷ್ಟು ಚೆಂದ ನೀನು
ದೃಷ್ಟಿ ಬೊಟ್ಟ ನೀಡಲೇನು
ಮಲ್ಗೆ ಹೂವಿನಂಥ ಬಣ್ಣ..
ಹೊತ್ತು ಹೊಳಿತಿರೋ ಚಿನ್ನ
ಬೆಳದಿಂಗ್ಳ ಕುಡಿದವಳೇ…
ಚಂದಿರನ ಕಿರಿ ಮಗಳೇ…
ನನದೆಂಬ ಕಾರಣಕೆ..
ಧರೆಗಿಳಿದು ಬಂದವಳೇ…
ಬಾ ಬೆಳಕಾಗಿ ಬಾ…
ಬಾ ಮನದುಂಬಿ ಬಾ..
ಬಾ ಮನೆ ತುಂಬು ಬಾ..
ಕಾಯುವೇ ಕಾಯುವೇ
ಕಾಯುವೇ…..
Udupi Hotelu song lyrics from Kannada Movie Badava Rascal starring Daali Dhananjay, Amruta Iyengar, Rangayana Raghu, Lyrics penned by Dhananjay Sung by Vijay Prakash, Music Composed by Vasuki Vaibhav, film is Directed by Shankar Guru and film is released on 2021