ಓದಿದೆ ನೀ ಈ ನನ್ನ ಕಣ್ಣಭಾಷೆಯ
ತಿಳಿಯದೇನೆ ತೀರಿಸಿದೆ ನನ್ನ ಆಸೆಯ
ಮನಸ್ಸಿನ ಈ ಹಾಳೆಯಲ್ಲಿ ಗೀಚಿದೆ ನೀ ಕವಿತೆಯ
ನೀ ನನಗೆ ನಾ ನಿನಗೆ ಇನ್ನೇಕೆ ಅಭಿನಯ
ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು
ಸೆರೆಯಾದೆ ನಾ ನಿನ್ನ ಸಿಹಿಯಾದ ಸಂಚಿಗೆ
ಬಲಿಯಾದ ನಾ ನಿನ್ನ ಕಣ್ಣ ಕೋಲ್ಮಿಂಚಿಗೆ
ಹೋಯ್ದಿರುವ ನೋಡಿರದ ಒಲವಿನ ಸಾಗರಕದಂಚಿಗೆ
ಸದ್ದಿರದೆ ಶುರುಮಾಡಿದೆ ಕೊನೆಯಿರದ ಸಂಚಿಕೆ
||ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು||
ಈ ಮನಸ್ಸು ನೀನೆ ಬೇಕೆಂದಿದೆ ಅನುದಿನ
ಹೊಂಗನಸು ಹಗಲೊತ್ತಲೆ ನನಗೆ ಬಿದ್ದಂತಿದೆ
ಈ ವಯಸ್ಸು ನಿಂತಲ್ಲೆ ನಿಂತಿದೆ
ದಯವಿಟ್ಟು ಆವರಿಸು ನನ್ನೊಮ್ಮೆ ಬಂದು ಹೃದಯ ಕಾದಿದೆ
ಈ ಪ್ರೀತಿ ವಿಸ್ಮಯ ನಿನ್ನ ಕಣ್ಣಲ್ಲೆ ಅಡಗಿದೆ
ನೀ ಸನಿಹವಿದ್ದರೆ ಬೇರೆನು ಬೇಕಿದೆ
||ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು||
ಓದಿದೆ ನೀ ಈ ನನ್ನ ಕಣ್ಣಭಾಷೆಯ
ತಿಳಿಯದೇನೆ ತೀರಿಸಿದೆ ನನ್ನ ಆಸೆಯ
ಮನಸ್ಸಿನ ಈ ಹಾಳೆಯಲ್ಲಿ ಗೀಚಿದೆ ನೀ ಕವಿತೆಯ
ನೀ ನನಗೆ ನಾ ನಿನಗೆ ಇನ್ನೇಕೆ ಅಭಿನಯ
ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು
ಸೆರೆಯಾದೆ ನಾ ನಿನ್ನ ಸಿಹಿಯಾದ ಸಂಚಿಗೆ
ಬಲಿಯಾದ ನಾ ನಿನ್ನ ಕಣ್ಣ ಕೋಲ್ಮಿಂಚಿಗೆ
ಹೋಯ್ದಿರುವ ನೋಡಿರದ ಒಲವಿನ ಸಾಗರಕದಂಚಿಗೆ
ಸದ್ದಿರದೆ ಶುರುಮಾಡಿದೆ ಕೊನೆಯಿರದ ಸಂಚಿಕೆ
||ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು||
ಈ ಮನಸ್ಸು ನೀನೆ ಬೇಕೆಂದಿದೆ ಅನುದಿನ
ಹೊಂಗನಸು ಹಗಲೊತ್ತಲೆ ನನಗೆ ಬಿದ್ದಂತಿದೆ
ಈ ವಯಸ್ಸು ನಿಂತಲ್ಲೆ ನಿಂತಿದೆ
ದಯವಿಟ್ಟು ಆವರಿಸು ನನ್ನೊಮ್ಮೆ ಬಂದು ಹೃದಯ ಕಾದಿದೆ
ಈ ಪ್ರೀತಿ ವಿಸ್ಮಯ ನಿನ್ನ ಕಣ್ಣಲ್ಲೆ ಅಡಗಿದೆ
ನೀ ಸನಿಹವಿದ್ದರೆ ಬೇರೆನು ಬೇಕಿದೆ
||ಮನಮೋಹಕ ನಿನ್ನ ಪ್ರೀತಿಯು
ಮನಮೋಹಕ ನಿನ್ನ ರೀತಿಯು
ಜೀವನವೆ ನೀನಿರಲು ಮನಮೋಹಕವು||
Manamohaka song lyrics from Kannada Movie Babu Marley starring Avinash Sampath, Ashok, Meenakshi Dikshit, Lyrics penned by SID Sung by Abhinandan Mahishale, Sparsha R.K, Music Composed by MC Bijju , S.I.D, film is Directed by Mahi G Y K and film is released on 2021