ಗಂಡು : ಬರಸಿಡಿಲು ಬಡಿದಂತೆ
ಕಡುನುಡಿಗಳಿಂದೆನ್ನ ಒಡಲ ಬಿರಿದನು
ಅಯ್ಯೋ ತಡೆಯದಾದೆ, ಅಮ್ಮಾ....
ಪರಮ ಪಾವನೆ ನೀನು
ಪಾಪಾತ್ಮಳೆಂತೆನಗೆ ಜನ್ಮವಿತ್ತೆಯಂತೆ
ಹೆಣ್ಣು : ಕುಮಾರಾ
ಗಂಡು : ಅಮ್ಮಾ, ಜಾರತನದಲಿ ನೀ ಜನ್ಮವಿತ್ತೆಯಂತೆ
ಹೆಣ್ಣು : ಹರಿ ಹರೀ
ಗಂಡು : ಅದಕೇಳಿ ಕ್ರೋಧಾಗ್ನಿ ಇಂದೆನ್ನ
ಅಂಗಾಂಗ ಉರಿದೆದ್ದು
ರೋಷಣದಿಂ ಶಪಥಗೈದೆ, ಶಪಥಗೈದೇ.....
ನುಡಿದಂತೆ ನೆಡೆದು ಪಾರ್ಥನ ಗರ್ವವಂ ತೊಡೆದು
ಸತ್ಯವೇನೆಂಬುದನು ತೊರೆದಿರೇನು
ಬೆಚ್ಚೆದೆ ಎನ್ನೆದೆಯ ಕಿಚ್ಚನು ತೋರಿ
ರೊಚ್ಚಿ... ನಿಂದವನ ಕೊಚ್ಚದೆ ಬಿಡೆನಮ್ಮಾ
ಸಚ್ಚರಿತೆ ನಿನ್ನ ಶೀಲವೇ ಹೆಚ್ಚೆಂದು ಮೆಚ್ಚಿ
ಜಗವೆಲ್ಲ ಕೊಂಡಾಡುವುದು ಸತ್ಯಾ... ಸತ್ಯಾ.... ಸತ್ಯಾ....
ಗಂಡು : ಬರಸಿಡಿಲು ಬಡಿದಂತೆ
ಕಡುನುಡಿಗಳಿಂದೆನ್ನ ಒಡಲ ಬಿರಿದನು
ಅಯ್ಯೋ ತಡೆಯದಾದೆ, ಅಮ್ಮಾ....
ಪರಮ ಪಾವನೆ ನೀನು
ಪಾಪಾತ್ಮಳೆಂತೆನಗೆ ಜನ್ಮವಿತ್ತೆಯಂತೆ
ಹೆಣ್ಣು : ಕುಮಾರಾ
ಗಂಡು : ಅಮ್ಮಾ, ಜಾರತನದಲಿ ನೀ ಜನ್ಮವಿತ್ತೆಯಂತೆ
ಹೆಣ್ಣು : ಹರಿ ಹರೀ
ಗಂಡು : ಅದಕೇಳಿ ಕ್ರೋಧಾಗ್ನಿ ಇಂದೆನ್ನ
ಅಂಗಾಂಗ ಉರಿದೆದ್ದು
ರೋಷಣದಿಂ ಶಪಥಗೈದೆ, ಶಪಥಗೈದೇ.....
ನುಡಿದಂತೆ ನೆಡೆದು ಪಾರ್ಥನ ಗರ್ವವಂ ತೊಡೆದು
ಸತ್ಯವೇನೆಂಬುದನು ತೊರೆದಿರೇನು
ಬೆಚ್ಚೆದೆ ಎನ್ನೆದೆಯ ಕಿಚ್ಚನು ತೋರಿ
ರೊಚ್ಚಿ... ನಿಂದವನ ಕೊಚ್ಚದೆ ಬಿಡೆನಮ್ಮಾ
ಸಚ್ಚರಿತೆ ನಿನ್ನ ಶೀಲವೇ ಹೆಚ್ಚೆಂದು ಮೆಚ್ಚಿ
ಜಗವೆಲ್ಲ ಕೊಂಡಾಡುವುದು ಸತ್ಯಾ... ಸತ್ಯಾ.... ಸತ್ಯಾ....
Barasidilu Badidanathe song lyrics from Kannada Movie Babruvahana starring Dr Rajkumar, B Sarojadevi, Kanchana, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by Hunasuru Krishna Murthy and film is released on 1977