Hrudaya Badita Lyrics

ಹೃದಯ ಬಡಿತ Lyrics

in Baba

in ಬಾಬಾ

Video:
ಸಂಗೀತ ವೀಡಿಯೊ:

LYRIC

-
ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಇಂದು ನೀ ಇಲ್ಲದೆ  ನಾ ಹೇಗೆ ಇರಲಿ
ನನ್ನ ಈ ಹೃದಯಕೆ
ಇನ್ನು ಏನೆಂದು ನಾ ಹೇಳಲಿ
ಹೇಳೆ ಸುಮವೇ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||
 
ಆ ನಗುವಲಿ ಮೌನ ತುಟಿಯಲಿ ಧ್ಯಾನ
ಮಾತಿನಲೀ ನಾ ಶೂನ್ಯ
ಆ ಕಣ್ಣಲ್ಲಿ ಮೌನ ನಿನದೆ ಧ್ಯಾನ
ಪ್ರೀತಿಯಲೀ ನಾ ಶೂನ್ಯ
ಪ್ರತಿ ಕಣದಲ್ಲೂ ನೀ ತುಂಬಿರುವೆ
ನಿನ್ನನು ಕಾಣಲು ಕಲ್ಲಾಗಿರುವೆ
ಕಾದಿರುವೆ ಕೇಳೆ ಚೆಲುವೆ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||
 
ಆ ಒಲವಿನ ಸುಮವೇ ಬಾಡುವ ಮೊದಲು
ನನ್ನನು ನೀ ಬಂದು ಸೇರು
ಆ ಮೌನವ ಬಿಟ್ಟು ನಗುಮೊಗ ತೋರು
ಜೀವಕೆ ನೀ  ಜೀವ ನೀಡು
ನಿನ್ನಯ ಪ್ರೀತಿ ಹೇಳಿ ಬನಕೆ
ತಂಪನು ನೀಡು ಒಲವಿನ ಸಿರಿಯೆ
ಬದುಕುವೆ ನಾ ಬಾರೆ ಒಲವೆ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಇಂದು ನೀ ಇಲ್ಲದೆ  ನಾ ಹೇಗೆ ಇರಲಿ
ನನ್ನ ಈ ಹೃದಯಕೆ
ಇನ್ನು ಏನೆಂದು ನಾ ಹೇಳಲಿ
ಹೇಳೆ ಸುಮವೇ ನೀನು||
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||

-
ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಇಂದು ನೀ ಇಲ್ಲದೆ  ನಾ ಹೇಗೆ ಇರಲಿ
ನನ್ನ ಈ ಹೃದಯಕೆ
ಇನ್ನು ಏನೆಂದು ನಾ ಹೇಳಲಿ
ಹೇಳೆ ಸುಮವೇ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||
 
ಆ ನಗುವಲಿ ಮೌನ ತುಟಿಯಲಿ ಧ್ಯಾನ
ಮಾತಿನಲೀ ನಾ ಶೂನ್ಯ
ಆ ಕಣ್ಣಲ್ಲಿ ಮೌನ ನಿನದೆ ಧ್ಯಾನ
ಪ್ರೀತಿಯಲೀ ನಾ ಶೂನ್ಯ
ಪ್ರತಿ ಕಣದಲ್ಲೂ ನೀ ತುಂಬಿರುವೆ
ನಿನ್ನನು ಕಾಣಲು ಕಲ್ಲಾಗಿರುವೆ
ಕಾದಿರುವೆ ಕೇಳೆ ಚೆಲುವೆ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||
 
ಆ ಒಲವಿನ ಸುಮವೇ ಬಾಡುವ ಮೊದಲು
ನನ್ನನು ನೀ ಬಂದು ಸೇರು
ಆ ಮೌನವ ಬಿಟ್ಟು ನಗುಮೊಗ ತೋರು
ಜೀವಕೆ ನೀ  ಜೀವ ನೀಡು
ನಿನ್ನಯ ಪ್ರೀತಿ ಹೇಳಿ ಬನಕೆ
ತಂಪನು ನೀಡು ಒಲವಿನ ಸಿರಿಯೆ
ಬದುಕುವೆ ನಾ ಬಾರೆ ಒಲವೆ ನೀನು
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ
ಇಂದು ನೀ ಇಲ್ಲದೆ  ನಾ ಹೇಗೆ ಇರಲಿ
ನನ್ನ ಈ ಹೃದಯಕೆ
ಇನ್ನು ಏನೆಂದು ನಾ ಹೇಳಲಿ
ಹೇಳೆ ಸುಮವೇ ನೀನು||
 
||ಹೃದಯ ಬಡಿತ ಕೇಳದೇನೆ
ಹೇಳೆ ನನ್ನ ಉಸಿರೆ||

Hrudaya Badita song lyrics from Kannada Movie Baba starring Karthik, Pragna, Ramesh Bhat, Lyrics penned by Trishul Sung by Srinivas, Music Composed by Arjun, film is Directed by Thrishul and film is released on 2008
Video:
ಸಂಗೀತ ವೀಡಿಯೊ:
Lyricist:

Trishul

ಗೀತರಚನೆಕಾರ:

ತ್ರಿಶೂಲ್

Singers:

Srinivas

0
ಗಾಯಕರು:

ಶ್ರೀನಿವಾಸ್

Director:

Thrishul

ನಿರ್ದೇಶಕ:

ತ್ರಿಶೂಲ್

Music Director:

Arjun

ಸಂಗೀತ ನಿರ್ದೇಶಕ:

ಅರ್ಜುನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ