Toggle navigation
ಮುಖಪುಟ
Home
ಹಾಡುಗಳು
Songs
ಚಿತ್ರಕೋಶ
KMDB
Cinemalytics
KMDB
KFL
Film Awards
ಸಿನಿಮಾವಿಶ್ಲೇಷಣೆ
ಕೆಎಂಡಿಬಿ
ಕೆಎಫ್ಎಲ್
ಸಿನಿಮಾಪ್ರಶಸ್ತಿಗಳು
ಲೇಖನ
Blogs
ನಮ್ಮ ಸಂಪರ್ಕ
Contact
ಒಳನಡೆ
Login
English
Kannada
Baa Baro Rasika
-
ಬಾ ಬಾರೋ ರಸಿಕ
-
share
ಪಾಲು
Song Is added to your Favorite list
Lyrics
ಲಿರಿಕ್ಸ್
Muddadu Baro
ಮುದ್ದಾಡು ಬಾರೊ
-
ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ
ಸಾಕು ನಿಲ್ಸು ತೆಪ್ಪಾನ
ತೆರೆಯೊ ಆಸೆ ಕಣ್ಣನ್ನ
ಒಮ್ಮೆ ಮಾಡಿದ ತಪ್ಪನ್ನ
ಮತ್ತೆ ನಾವು ಮಾಡೋಣ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ನೀರಿಗಿಳಿದ ಮೇಲೆ
ಚಳಿಯೇನು ಮಳೆಯೇನು
ಯೌವ್ವನದ ಹೊಳೆಯಲ್ಲಿ
ಈಜುಬಿಡು ನೀನು
ಒಂದು ಬಾರಿ ತಿರುಗಿ ನೋಡು
ಎಡವಿ ಬಿದ್ದ ತಾರೆ
ಕಾದು ಕುಳಿತಿದೆ ನಿನಗಾಗಿ
ಬಯಕೆ ಬಾಯಾರಿ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ಅಂದು ಕಲಿತುಕೊಂಡ
ಬ್ಯಣ್ಣದ ಕಾಗುಣಿತ
ಹುಡುಗ ಇಂದು ನಿನ್ನ
ನೆನಪಿಗೆ ಬರದಾಯ್ತ
ಕೂಡಿ ಕಳೆದು ಗುಣಿಸಿ ಎಣಿಸೊ
ಲೆಕ್ಕ ಮರೆತುಹೋಯ್ತ
ಕಾಮಸೂತ್ರದ ಮೊದಲ ಪುಟಕೆ
ಸಾಕಾಗಿಹೋಯ್ತ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ಬಾರೊ ಮಿತ್ರ
Please log in to see the full lyrics of this song.
Login With Facebook
Login With Google
-
ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ
ಸಾಕು ನಿಲ್ಸು ತೆಪ್ಪಾನ
ತೆರೆಯೊ ಆಸೆ ಕಣ್ಣನ್ನ
ಒಮ್ಮೆ ಮಾಡಿದ ತಪ್ಪನ್ನ
ಮತ್ತೆ ನಾವು ಮಾಡೋಣ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ನೀರಿಗಿಳಿದ ಮೇಲೆ
ಚಳಿಯೇನು ಮಳೆಯೇನು
ಯೌವ್ವನದ ಹೊಳೆಯಲ್ಲಿ
ಈಜುಬಿಡು ನೀನು
ಒಂದು ಬಾರಿ ತಿರುಗಿ ನೋಡು
ಎಡವಿ ಬಿದ್ದ ತಾರೆ
ಕಾದು ಕುಳಿತಿದೆ ನಿನಗಾಗಿ
ಬಯಕೆ ಬಾಯಾರಿ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ಅಂದು ಕಲಿತುಕೊಂಡ
ಬ್ಯಣ್ಣದ ಕಾಗುಣಿತ
ಹುಡುಗ ಇಂದು ನಿನ್ನ
ನೆನಪಿಗೆ ಬರದಾಯ್ತ
ಕೂಡಿ ಕಳೆದು ಗುಣಿಸಿ ಎಣಿಸೊ
ಲೆಕ್ಕ ಮರೆತುಹೋಯ್ತ
ಕಾಮಸೂತ್ರದ ಮೊದಲ ಪುಟಕೆ
ಸಾಕಾಗಿಹೋಯ್ತ
ಮಿತ್ರ ಮಿತ್ರ ವಿಶ್ವಾಮಿತ್ರ
ಬಾರೊ ಬಾರೊ ನನ್ನ ಹತ್ರ
||ಮುದ್ದಾಡು ಬಾರೊ
ಮುದ್ದಾಡು ಬಾರೊ
ಸಂಕೋಚ ಯಾಕೊ ರಸಿಕ ರಸಿಕ
ಮುತ್ತಂತ ಮೈಯ
ಮೈದಾನದಲ್ಲಿ ತುಂಟಾಟ ಆಡಲು
ಇಲ್ಲವೆ ತವಕ||
ಬಾರೊ ಮಿತ್ರ
Please log in to see the full lyrics of this song.
Login With Facebook
Login With Google
Lyricist:
Manjunath Rao
ಗೀತರಚನೆಕಾರ:
ಮಂಜುನಾಥ್ ರಾವ್
Singers:
Malgudi Subha
0
ಗಾಯಕರು:
ಮಾಲ್ಗುಡಿ ಶುಭಾ
Director:
Dayal
ನಿರ್ದೇಶಕ:
ದಯಾಳ್
Music Director:
Mahesh
ಸಂಗೀತ ನಿರ್ದೇಶಕ:
ಮಹೇಶ್
Song List:
ಹಾಡು ಪಟ್ಟಿ:
Catch Me Da
Deem Deem Thanana
Hotthu Gotthu
Muddadu Baro
ಮುದ್ದಾಡು ಬಾರೊ
Saki O Saki
Comment
x
Add Comment
ಪ್ರೊಫೈಲ್ ನಿರ್ವಹಣೆ
Submit
ಸಲ್ಲಿಸು
x
Login
ಒಳನಡೆ
Login With Facebook
Login With Google
x
Register
ನೋಂದಾಯಿಸಿ
Register
ನೋಂದಾಯಿಸಿ
Or Via Social
Login With Facebook
Login With Google
x
Forget Password
ಪಾಸ್ವರ್ಡ್ ಮರೆತಿರುವಿರಾ ?
Send
ಕಳುಹಿಸು
x
Change Password
ಗುಪ್ತಪದವನ್ನು ಬದಲಿಸಿ
Submit
ಸಲ್ಲಿಸು
x
Profile Management
ಪ್ರೊಫೈಲ್ ನಿರ್ವಹಣೆ
Submit
ಸಲ್ಲಿಸು