-
ಲೈಫ್ ಒಂದು ರನ್ನಿಂಗ್ ರೇಸು ಮೇಲೊಬ್ಬ ಕುಂತೊವ್ನೆ ಬಾಸು
ಏ ಬರಿತಾವ್ನೆ ಎಲ್ಲರ ಕೇಸು ಕೊಟ್ರಪ್ಪೊ ಬಾಟ್ಲಲ್ ಜ್ಯೂಸು
ಹಾಕ್ಕೊಂಡ್ ಕೂಲಿಂಗ್ ಗ್ಲಾಸು ಕಾಣ್ರಪ್ಪೊ ಒಳ್ಳೆ ಕನಸ್ಸು
ಹಾಕ್ಕೊಂಡ್ ಕೂಲಿಂಗ್ ಗ್ಲಾಸು ಕಾಣ್ರಪ್ಪೊ ಒಳ್ಳೆ ಕನಸ್ಸು
ಲೈಫ್ ಒಂದು ರನ್ನಿಂಗ್ ರೇಸು ಮೇಲೊಬ್ಬ ಕುಂತೊವ್ನೆ ಬಾಸು
ದಾರಿಯಿದೆ ಹೋಗೊದೆಲ್ಲಿಗೆ ನೋವು ಇದೆ ಹೇಳೋದ್ಯಾರಿಗೆ
ಏನೆ ಆಟ ಆಡಿದರು ಎಷ್ಟೆ ದುಡ್ಡು ಮಾಡಿದರು
ಎಲ್ಲ ಬಿಟ್ಟು ಹೋಗಬೇಕು ನಮ್ಮ ಊರಿಗೆ
ಭಗವಂತ ಕಣ್ಣ ಬಿಟ್ಟು ನಮ್ಮನ್ನೆ ನೋಡುವಾಗ
ಎಂತ ಆಟ ಆಡಿದರು ತಗಲಾಕೊಳ್ಳೋದೆ
ಈ ಮಾತು ನಿಜವೇ
ಹಾವು ಕಪ್ಪೆ ತಿಂತದೆ ಹದ್ದು ಹಾವ ತಿಂತದೆ
ಮೋಸ ಮಾಡೊ ಮನುಷ್ಯಂಗೆ ಟೈಮೆ ಮೋಸ ಮಾಡ್ತದೆ
ಹಾವು ಕಪ್ಪೆ ತಿಂತದೆ ಹದ್ದು ಹಾವ ತಿಂತದೆ
ಮೋಸ ಮಾಡೊ ಮನುಷ್ಯಂಗೆ ಟೈಮೆ ಮೋಸ ಮಾಡ್ತದೆ
ಊರು ಬಿಟ್ಟ ಹಕ್ಕಿಗೆ ಗೂಡು ಬೇಕಾಗಿದೆ
ಬಾಡಿಗೆ ಕಟ್ಟದ ದೊಡ್ಡದೊಂದು ಮನಸ್ಸಿದೆ
ಊರು ಬಿಟ್ಟ ಹಕ್ಕಿಗೆ ಗೂಡು ಬೇಕಾಗಿದೆ
ಬಾಡಿಗೆ ಕಟ್ಟದ ದೊಡ್ಡದೊಂದು ಮನಸ್ಸಿದೆ
ಬೆಟ್ಟದಷ್ಟು ಆಸೆ ಹೊತ್ತು ಚಿಟ್ಟೆಯೊಂದು ಹಾರಿದೆ
ಹಾರಿದ ಚಿಟ್ಟೆಗೆ ಹತ್ತೆ ದಿನದ ಲೈಫಿದೆ
||ಲೈಫ್ ಒಂದು ರನ್ನಿಂಗ್ ರೇಸು ಮೇಲೊಬ್ಬ ಕುಂತೊವ್ನೆ ಬಾಸು||

Life Ondu song lyrics from Kannada Movie Ayyo Rama starring Sheshan Padmanabhan, Priyanka Suresh, Pradeep Poojari, Lyrics penned by R Vinod Kumar Sung by Vijay Prakash, Music Composed by Vivek Chakravarthy, film is Directed by R Vinod Kumar and film is released on 2018