ಏನೀ ಕರ್ಮಕಲ ಲೈಫೇ ಢಮಾರ್ ಕಲ
ನನ್ನ ಹುಡುಗಿ ಯಾರೋ
ಬ್ಯಾರೇವನ್ ಮದ್ವೇ ಐತಾವ್ಳ್ ಕನ್ಲ
ಏನೀ ಕರ್ಮ ಕಲ ಪ್ರೀತಿ ಮರ್ಮ ಕಲ
ಇಷ್ಟಪಟ್ಟವರೆಲ್ಲ ಇಷ್ಟಪಟೌರ್ಗೆ ಸಿಗಕಿಲ್ಲ
ದ್ಯಾವ್ರು ಕಳ್ಳಕಲಾ ಧೂಳೇ ಕೋಡ್ತೌನ್ ಕಾಲ
ಎಣ್ಣೆ ಬಿಟ್ಕೊಂಡ್ರೂನು ನೋವೆ ಕಮ್ಮಿ ಆಯ್ತಾಯಿಲ್ಲ
ಹುಡ್ಗೀರು ಚಂಗ್ಲು ಕಲ ಗುಂಗೂ ಇಳ್ಯಕ್ಕಿಲ್ಲ
ಪ್ರೀತಿ ಕರೆಂಟ್ ಕಂಬದ ಮ್ಯಾಲೇ ಕುಂತ ಕಾಗೆ ಕಲ
(ಏ ನಿಮ್ಮವ ಮೊಕ್ಕುಗೀತಾಳೆ ಮನೆಗೇ ನಡೀಲಾ.. )
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಏ.. ಅಣ್ಣನಮಗಳೂ ಸುಬ್ಬವನ ಮಗನ
ಎತ್ತಾಕೊಂಡು ಓಡಿ ಹೋಗಿಬಿಟ್ಟಳಲ್ಲೋ...
ಏ.. ಶ್ಯಾಮಣ್ಣ ಮಗ ರೂಪಣ್ಣನ್
ಮಾವನ ಮಗಳ ಎತ್ತಾಕೊಂಡು ಓಡೋಗಿಬಿಟ್ಟನಲ್ಲೋ
ನಮ್ ಹುಡುಗಿ ಯಾರ ಜೊತೆ ಓಡೋದ್ಲ...
(ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ)
ನಮ್ ಹುಡುಗಿ ಯಾರ ಜೊತೆ ಓಡೋದ್ಲ. ..
(ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ )
(ಡಡ್ಡಣಕ ಡರನಕ ಡಡ್ಡಣಕ
ಡರನಕ ಡಡ್ಡಣಕ ಡರನಕ )
ಮೂಲೆ ಮನೆ ಗೀತಾ ಕೂಡ
ಹಾಕಸ್ಕೊಂಡು ಬಿಟ್ಟಳು ಚಪ್ಪರನಾ
ತೋಟದಮನೆ ತಾರಾ ಕೂಡ
ಉಯಿಸಿಕೊಂಡುಬಿಟ್ಟಳು ಧಾರೇನಾ
ಮಲ್ಲಿಗೆಪುರದ ಮಲ್ಲಿ ಕೂಡ
ತಂದೇ ಬಿಟ್ಟಳು ತೊಟ್ಟಲುನಾ
ಜಾವ್ರೇಗೌಡ ಇನ್ನೂ ಕೂಡ
ಹೇಳೇ ಇಲ್ಲ ಪ್ರೀತಿನ
ಎಣ್ಣೇ ಹೋಡೋದು ಆ ದೇವ್ರು
ಹಣೆಬರಹ ಬರದವನೇ
ಯಾರಿಗೇ ಯಾರೂ ಸಿಕ್ತಾರೋ
ಕನಫ್ಯೂಸ್ ಮಾಡಿ ಬಿಡ್ತೌನೆ
ಶಿವ ಬಿಟ್ಟರೂ ಕೂಡ ಬಿಡಾಕಿಲ್ಲ
ಬಡ್ಡಿ ಮಗನ ಲವ್ವೂ
(ಕುಡ್ದು ಕುಡ್ದು ಯಾಕ್ ಸಾಯಿತೀಯಾ
ಮನೇಗ್ ಹೋಗ್ಲಾ )
||ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್||
ಕಾಲೇಜನಾಗೇ ಬುಕ್ ಇಸ್ಕೊಂಡು
ಕಣ್ಣು ಹೊಡೆದು ಹೋದವ್ಳು..
ಬಸ್ಸಿನಾಗೆ ಜಾಗ ಕೊಟ್ಟೂ
ಪಕ್ಕದಲ್ ಕೂರಿಸೀ ಕೊಂಡವ್ಳು
ಬುಲೆಟನಾಗೆ ಹಿಂದೇ ಕುಂತು
ಊರ ಸುತ್ಸು ಅಂದವ್ಳು
ಬೇರೆ ಅವನ್ ಪಕ್ಕ ಕುಂತು
ತಾಳಿ ಕೊರಳು ಕೋಡತಾವ್ಳೊ
ಎಲ್ರೂ ಮನೆ ದೋಸೇನೂ
ತೂತು ಎಂದೂ ಕಾಣ್ತದೇ
ಪ್ರೀತಿ ಮಾಡೋ ಹುಡುಗೂರದೂ
ಮನ್ಸೂ ಹಾಳು ಆಯಿತದೆ
ಶಿವ ಬಿಟ್ಟರೂ ಕೂಡ ಬಿಡಕ್ಕಿಲ್ಲಾ
ಕ್ವಾಟಲೇ ಕೊಡತಾವಳೇ ಕಲಾ
(ಬೆಳ್ಕ ಹರದ್ರೂ ಇಲ್ಯಾಕ್ ಬಿದ್ದಸಾಯಿತೀರಾ
ಮನೇಗ್ ಹೋಗರಲಾ)
||ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್||
ಏನೀ ಕರ್ಮಕಲ ಲೈಫೇ ಢಮಾರ್ ಕಲ
ನನ್ನ ಹುಡುಗಿ ಯಾರೋ
ಬ್ಯಾರೇವನ್ ಮದ್ವೇ ಐತಾವ್ಳ್ ಕನ್ಲ
ಏನೀ ಕರ್ಮ ಕಲ ಪ್ರೀತಿ ಮರ್ಮ ಕಲ
ಇಷ್ಟಪಟ್ಟವರೆಲ್ಲ ಇಷ್ಟಪಟೌರ್ಗೆ ಸಿಗಕಿಲ್ಲ
ದ್ಯಾವ್ರು ಕಳ್ಳಕಲಾ ಧೂಳೇ ಕೋಡ್ತೌನ್ ಕಾಲ
ಎಣ್ಣೆ ಬಿಟ್ಕೊಂಡ್ರೂನು ನೋವೆ ಕಮ್ಮಿ ಆಯ್ತಾಯಿಲ್ಲ
ಹುಡ್ಗೀರು ಚಂಗ್ಲು ಕಲ ಗುಂಗೂ ಇಳ್ಯಕ್ಕಿಲ್ಲ
ಪ್ರೀತಿ ಕರೆಂಟ್ ಕಂಬದ ಮ್ಯಾಲೇ ಕುಂತ ಕಾಗೆ ಕಲ
(ಏ ನಿಮ್ಮವ ಮೊಕ್ಕುಗೀತಾಳೆ ಮನೆಗೇ ನಡೀಲಾ.. )
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಏ.. ಅಣ್ಣನಮಗಳೂ ಸುಬ್ಬವನ ಮಗನ
ಎತ್ತಾಕೊಂಡು ಓಡಿ ಹೋಗಿಬಿಟ್ಟಳಲ್ಲೋ...
ಏ.. ಶ್ಯಾಮಣ್ಣ ಮಗ ರೂಪಣ್ಣನ್
ಮಾವನ ಮಗಳ ಎತ್ತಾಕೊಂಡು ಓಡೋಗಿಬಿಟ್ಟನಲ್ಲೋ
ನಮ್ ಹುಡುಗಿ ಯಾರ ಜೊತೆ ಓಡೋದ್ಲ...
(ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ)
ನಮ್ ಹುಡುಗಿ ಯಾರ ಜೊತೆ ಓಡೋದ್ಲ. ..
(ಹೇಳ್ ಮಾಚಾ ಹೇಳ ಮಾಚಾ ಹೇಳ ಮಾಚಾ )
(ಡಡ್ಡಣಕ ಡರನಕ ಡಡ್ಡಣಕ
ಡರನಕ ಡಡ್ಡಣಕ ಡರನಕ )
ಮೂಲೆ ಮನೆ ಗೀತಾ ಕೂಡ
ಹಾಕಸ್ಕೊಂಡು ಬಿಟ್ಟಳು ಚಪ್ಪರನಾ
ತೋಟದಮನೆ ತಾರಾ ಕೂಡ
ಉಯಿಸಿಕೊಂಡುಬಿಟ್ಟಳು ಧಾರೇನಾ
ಮಲ್ಲಿಗೆಪುರದ ಮಲ್ಲಿ ಕೂಡ
ತಂದೇ ಬಿಟ್ಟಳು ತೊಟ್ಟಲುನಾ
ಜಾವ್ರೇಗೌಡ ಇನ್ನೂ ಕೂಡ
ಹೇಳೇ ಇಲ್ಲ ಪ್ರೀತಿನ
ಎಣ್ಣೇ ಹೋಡೋದು ಆ ದೇವ್ರು
ಹಣೆಬರಹ ಬರದವನೇ
ಯಾರಿಗೇ ಯಾರೂ ಸಿಕ್ತಾರೋ
ಕನಫ್ಯೂಸ್ ಮಾಡಿ ಬಿಡ್ತೌನೆ
ಶಿವ ಬಿಟ್ಟರೂ ಕೂಡ ಬಿಡಾಕಿಲ್ಲ
ಬಡ್ಡಿ ಮಗನ ಲವ್ವೂ
(ಕುಡ್ದು ಕುಡ್ದು ಯಾಕ್ ಸಾಯಿತೀಯಾ
ಮನೇಗ್ ಹೋಗ್ಲಾ )
||ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್||
ಕಾಲೇಜನಾಗೇ ಬುಕ್ ಇಸ್ಕೊಂಡು
ಕಣ್ಣು ಹೊಡೆದು ಹೋದವ್ಳು..
ಬಸ್ಸಿನಾಗೆ ಜಾಗ ಕೊಟ್ಟೂ
ಪಕ್ಕದಲ್ ಕೂರಿಸೀ ಕೊಂಡವ್ಳು
ಬುಲೆಟನಾಗೆ ಹಿಂದೇ ಕುಂತು
ಊರ ಸುತ್ಸು ಅಂದವ್ಳು
ಬೇರೆ ಅವನ್ ಪಕ್ಕ ಕುಂತು
ತಾಳಿ ಕೊರಳು ಕೋಡತಾವ್ಳೊ
ಎಲ್ರೂ ಮನೆ ದೋಸೇನೂ
ತೂತು ಎಂದೂ ಕಾಣ್ತದೇ
ಪ್ರೀತಿ ಮಾಡೋ ಹುಡುಗೂರದೂ
ಮನ್ಸೂ ಹಾಳು ಆಯಿತದೆ
ಶಿವ ಬಿಟ್ಟರೂ ಕೂಡ ಬಿಡಕ್ಕಿಲ್ಲಾ
ಕ್ವಾಟಲೇ ಕೊಡತಾವಳೇ ಕಲಾ
(ಬೆಳ್ಕ ಹರದ್ರೂ ಇಲ್ಯಾಕ್ ಬಿದ್ದಸಾಯಿತೀರಾ
ಮನೇಗ್ ಹೋಗರಲಾ)
||ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್
ಬಡ್ಡೆತದೆ ನೋ ಟೆನ್ಸನ್
ಬಡ್ಡೆತದೆ ಹಾಕೂ ಮೆಡಿಸಿನ್||
Enee Karmakalaa song lyrics from Kannada Movie Ayogya starring Ninasam Sathish, Rachitha Ram, Chikkanna, Lyrics penned by Chethan Kumar Sung by Sunil Gujagonda, Music Composed by Arjun Janya, film is Directed by S Mahesh Kumar and film is released on 2018