ತರುತಾನೆ ಹರುಷ
ಅವತಾರ ಪುರುಷ
ತಮಟೆ ಹೊಡಿ ಬಾರೋ
ಎಂಟ್ರಿ ಕೊಟ್ಟ ಹೀರೋ
ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ
ಪಕ್ಕದ್ ಮನೆ ತುಂಟ
ಆಂಟಿ ಕರ್ಕೊಂಡ್ ಹೊಂಟ
ಮಹಡಿ ಮನೆ ಮೇಘನ
ಮಕ್ಕಳಾಟಕ್ಕೆ ರೆಡಿ ನ
ಕ್ಲಾಸ್ಸಿಗ್ ಕ್ಲಾಸು ಮಾಸಿಗ್ ಮಾಸು
ಒಂದೇ ರೂಲ್ಸು ಫುಲ್ ಬಿಂದಾಸು
ಏ ಎಲ್ಲಾ ಗರ್ಲ್ಸು ಇವನ್ಗೆ ಫ್ಯಾನ್ಸು
ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು
ಸೂಪರ್ ಡ್ಯಾನ್ಸರು ಇವ್ನೊಳ್ಳೆ ಫೈಟರು
ಎಂತ ಸೀನ್ ಇದ್ರೂ ಏನೇ ಸ್ಟೆಪ್ ಕೊಟ್ರು
ಇವ್ನ್ ಮಾಡೋದು ಒಂದೇ ತಾನೇ
||ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ||
ಟೂತ್ ಪೇಸ್ಟಲ್ ಉಪ್ಪು
ಆರ್ ಸಿ ಬಿ ಕಪ್ಪು
ಆವಾಗ ಮೊಗ್ಲಿ
ಇವಾಗ ಕೊಹ್ಲಿ
ಮಣ್ ತೆಗಿಯೋದ್ ಜೆ ಸಿ ಬಿ
ಕಪ್ ಹೊಡಿಯೋದ್ ಆರ್ ಸಿ ಬಿ
ಇಲ್ ಬಂದು ತಮಟೆ ಹೊಡಿ
ಬರ್ತಾವ್ನೆ ಎ ಬಿ ಡಿ
ಸೂರ್ಯಂಗೇ ಟಾರ್ಚು ಇವ
ಚಂದ್ರಂಗೆ ವಾಚು ಇವ
ಭುವಿಯನ್ನೇ ಕ್ಯಾಚ್ ಹಿಡಿದವ
ಈ ಸಿನಿಮಾಗೆ ಹೀರೋ ಇವ
ಹೀರೋ.. ಇವ..
ತರುತಾನೆ ಹರುಷ
ಅವತಾರ ಪುರುಷ
ತಮಟೆ ಹೊಡಿ ಬಾರೋ
ಎಂಟ್ರಿ ಕೊಟ್ಟ ಹೀರೋ
ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ
ಪಕ್ಕದ್ ಮನೆ ತುಂಟ
ಆಂಟಿ ಕರ್ಕೊಂಡ್ ಹೊಂಟ
ಮಹಡಿ ಮನೆ ಮೇಘನ
ಮಕ್ಕಳಾಟಕ್ಕೆ ರೆಡಿ ನ
ಕ್ಲಾಸ್ಸಿಗ್ ಕ್ಲಾಸು ಮಾಸಿಗ್ ಮಾಸು
ಒಂದೇ ರೂಲ್ಸು ಫುಲ್ ಬಿಂದಾಸು
ಏ ಎಲ್ಲಾ ಗರ್ಲ್ಸು ಇವನ್ಗೆ ಫ್ಯಾನ್ಸು
ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು
ಸೂಪರ್ ಡ್ಯಾನ್ಸರು ಇವ್ನೊಳ್ಳೆ ಫೈಟರು
ಎಂತ ಸೀನ್ ಇದ್ರೂ ಏನೇ ಸ್ಟೆಪ್ ಕೊಟ್ರು
ಇವ್ನ್ ಮಾಡೋದು ಒಂದೇ ತಾನೇ
||ಕರುನಾಡ ಶರಣ ಇವ
ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ
ನಾವ್ ಹೇಳಿದ್ದು ಸುಳ್ಳು ಶಿವ||
ಟೂತ್ ಪೇಸ್ಟಲ್ ಉಪ್ಪು
ಆರ್ ಸಿ ಬಿ ಕಪ್ಪು
ಆವಾಗ ಮೊಗ್ಲಿ
ಇವಾಗ ಕೊಹ್ಲಿ
ಮಣ್ ತೆಗಿಯೋದ್ ಜೆ ಸಿ ಬಿ
ಕಪ್ ಹೊಡಿಯೋದ್ ಆರ್ ಸಿ ಬಿ
ಇಲ್ ಬಂದು ತಮಟೆ ಹೊಡಿ
ಬರ್ತಾವ್ನೆ ಎ ಬಿ ಡಿ
ಸೂರ್ಯಂಗೇ ಟಾರ್ಚು ಇವ
ಚಂದ್ರಂಗೆ ವಾಚು ಇವ
ಭುವಿಯನ್ನೇ ಕ್ಯಾಚ್ ಹಿಡಿದವ
ಈ ಸಿನಿಮಾಗೆ ಹೀರೋ ಇವ
ಹೀರೋ.. ಇವ..