ಆಹಾ
ಬಂದನು ಭಗವಂತನ ವರ್ಶನು
ಕಣ್ಣಿಗೆ ರೇಬ್ಯಾನು ಯಾಕಿನ್ನು..
ಜಗದೋದ್ಧಾರ ಸುಕುಮಾರಾ..
ನಮಗೆಂದೆ ಬಂದ ಸರದಾರಾ
ನಿನ್ನ ಒರಿಜಿನಲ್ಮೊಗವ ನೋಡಣಾ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೆ
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೆ
ಕೈಜೋಡಿಸಿ ದೇವ್ರನ್ನ ಡೌಟ್ಯಾಕೆ ಕೇಳಣ..
ಯಾಕಪ್ಪಾ ಬಂದೂಕು ವೇರ್ ಈಸ್ ಯೂರ್ ಬಿಲ್ಲು ಬಾಣ..
ಕುಂಕುಮ ಹಣೆಗೆ ತಾಕಿ..
ಆಗಿದೆ..ಜಯದ ತಿಲಕ…
ಹೊಳಿತಿದೆ, ಕಳೆಯಿದೆ,
ಚಾರ್ಮಿಂಗು ನಿನ್ನಮುಖ..
ಜಗದೋದ್ಧಾರ ಸುಕುಮಾರ
ನೀನೆ ಎಲ್ಲಾ ಲೋಕದ ಪ್ರಕಾರ..
ನೀ ಬರುವ ಬಾಗಿಲಿಗೆ ತೋರಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ಅಂದದ.. ಬ್ಯೂಟಿಫುಲ್
ಲಕುಮಿಗೇ.. ಶೀ ಈಸ್ ಸೋ ಕೂಲ್
ಜರೂಗಿದೇ..ಒಲವಿನದೇಣಿಗೆ..
ಮನಸಾರೆ..ಓ..ಮನಸಾರೆ ಮನಸಾರೆ..
ಧ್ರುವತಾರೆ..ಓ..ಧ್ರುವತಾರೆ ಧ್ರುವತಾರೆ..
ಬೆಳಕಾಗಿ ಬಂದಿದೆ ಜೋಡಿಗೆ..
ರಾಜಮಾನದಿ ಕೇಳಿ ಬಂದಿದೆ ವೈಭೋಗದ ಗಾನ..
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ
ಸರ್ ಒಂಚೂರು ಭಾರ ಹಾಕಿ ಸರ್!”
ಜಗದೋದ್ಧಾರ ಸುಕುಮಾರ
ಲಕುಮಿಯಾ ಸಿರಿ ಸರದಾರಾ..
ಸ್ವರ್ಗದಲೇ ಆಗಿಹುದು ಕಲ್ಯಾಣಾ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ಲಕ್ಶ್ಮೀನಾರಾಯಣ..
ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ಲಕ್ಶ್ಮೀನಾರಾಯಣ
ಓಂ ನಮೋ ನಾರಾಯಣಾಯ!
ಆಹಾ
ಬಂದನು ಭಗವಂತನ ವರ್ಶನು
ಕಣ್ಣಿಗೆ ರೇಬ್ಯಾನು ಯಾಕಿನ್ನು..
ಜಗದೋದ್ಧಾರ ಸುಕುಮಾರಾ..
ನಮಗೆಂದೆ ಬಂದ ಸರದಾರಾ
ನಿನ್ನ ಒರಿಜಿನಲ್ಮೊಗವ ನೋಡಣಾ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೆ
ಶಂಖ ಚಕ್ರ ಗಧೆ ಹೇಳು ಸ್ವಾಮಿ ಎಲ್ಲಿದೆ
ಕೈಜೋಡಿಸಿ ದೇವ್ರನ್ನ ಡೌಟ್ಯಾಕೆ ಕೇಳಣ..
ಯಾಕಪ್ಪಾ ಬಂದೂಕು ವೇರ್ ಈಸ್ ಯೂರ್ ಬಿಲ್ಲು ಬಾಣ..
ಕುಂಕುಮ ಹಣೆಗೆ ತಾಕಿ..
ಆಗಿದೆ..ಜಯದ ತಿಲಕ…
ಹೊಳಿತಿದೆ, ಕಳೆಯಿದೆ,
ಚಾರ್ಮಿಂಗು ನಿನ್ನಮುಖ..
ಜಗದೋದ್ಧಾರ ಸುಕುಮಾರ
ನೀನೆ ಎಲ್ಲಾ ಲೋಕದ ಪ್ರಕಾರ..
ನೀ ಬರುವ ಬಾಗಿಲಿಗೆ ತೋರಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ನಾರಾಯಣ..
ಅಂದದ.. ಬ್ಯೂಟಿಫುಲ್
ಲಕುಮಿಗೇ.. ಶೀ ಈಸ್ ಸೋ ಕೂಲ್
ಜರೂಗಿದೇ..ಒಲವಿನದೇಣಿಗೆ..
ಮನಸಾರೆ..ಓ..ಮನಸಾರೆ ಮನಸಾರೆ..
ಧ್ರುವತಾರೆ..ಓ..ಧ್ರುವತಾರೆ ಧ್ರುವತಾರೆ..
ಬೆಳಕಾಗಿ ಬಂದಿದೆ ಜೋಡಿಗೆ..
ರಾಜಮಾನದಿ ಕೇಳಿ ಬಂದಿದೆ ವೈಭೋಗದ ಗಾನ..
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ
ಸರ್ ಒಂಚೂರು ಭಾರ ಹಾಕಿ ಸರ್!”
ಜಗದೋದ್ಧಾರ ಸುಕುಮಾರ
ಲಕುಮಿಯಾ ಸಿರಿ ಸರದಾರಾ..
ಸ್ವರ್ಗದಲೇ ಆಗಿಹುದು ಕಲ್ಯಾಣಾ..
ನಾರಾಯಣ ನಾರಾಯಣ
ಶ್ರೀಮನ್ನಾರಾಯಣ ಲಕ್ಶ್ಮೀನಾರಾಯಣ..
ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ಲಕ್ಶ್ಮೀನಾರಾಯಣ
ಓಂ ನಮೋ ನಾರಾಯಣಾಯ!
Narayana Narayana song lyrics from Kannada Movie Avane Srimannarayana starring Rakshith Shetty, Shanvi Srivathsav, Balaji Manohar, Lyrics penned by Nagarjun Sharma Sung by Anurag Kulkarni, Ananya Bhat, Music Composed by Ajaneesh B Lokanath, Charan Raj, film is Directed by Sachin and film is released on 2019