-
ದೂರ ದೂರಕ್ಕೆ ಪ್ರೇಮಲೋಕಕ್ಕೆ ಸಾಗಿದೆ ಪಯಣ ಸಾಗಿದೆ
ಈ ಸಮಯಕ್ಕೆ ನಿನ್ನ ಸ್ಪರ್ಶಕ್ಕೆ ಕಾದಿದೆ ಮನವು ಕಾದಿದೆ
ಈ ಸನಿಹಕೆ ಎದೆಯಬಡಿತಕೆ ಹಾರಿದೆ ಪ್ರಾಣ ಹಾರಿದೆ
ಈ ಪ್ರಣಯಕೆ ಮಧುರ ಸರಸಕೆ ಕೂಗಿದೆ ಜೀವ ಕೂಗಿದೆ
ಕೂಗಿದೆ ಜೀವ ಕೂಗಿದೆ ಕೂಗಿದೆ ಜೀವ ಕೂಗಿದೆ
ದೂರ ದೂರಕ್ಕೆ ಪ್ರೇಮಲೋಕಕ್ಕೆ ಸಾಗಿದೆ ಪಯಣ ಸಾಗಿದೆ
ನಿನ್ನ ಸನಿಹದಲಿ ಮುಗುಳುನಗೆಯ ಮೋಡಿಯಲಿ
ಕೆಣಕುವ ಆ ನೋಟದಲಿ ಪ್ರೀತಿಯ ಮಾತು ಇದೆ
ನಿನ್ನ ಮೌನದಲಿ ಬೆವರಹನಿಯ ಸಾಲಿನಲಿ
ಕಾಣುವ ಬಣ್ಣದ ಕನಸ್ಸಿನಲಿ ಮಾಯದಲೋಕವಿದೆ
ನೀ ಬರೆದಿರುವ ನಾ ಓದಿರುವ ಆ ಕವನದಲಿ
ಯಾವ ಹೆಸರು ಇದೆ
||ದೂರ ದೂರಕ್ಕೆ ಪ್ರೇಮಲೋಕಕ್ಕೆ ಸಾಗಿದೆ ಪಯಣ ಸಾಗಿದೆ||
ದೂರದ ಊರಿನಲಿ ಆ ಗುಬ್ಬಿಗೂಡಿನಲಿ
ಸ್ವರ್ಗ ಸುಖದ ಅಂಚಿನಲಿ ಬಾಳುವ ಆಸೆಯಿದೆ
ನಿನ್ನ ಜೊತೆಯಲಿ ಹೆಜ್ಜೆ ಹಾಕುತಲಿ
ಒಂದಾಗಿ ಈ ಜೀವನವೆಲ್ಲ ಕಳೆಯುವ ಆಸೆ ಇದೆ
ನೀ ನಡೆಯುವ ನಾ ನಡೆಯುವ ಆ ಹಾದಿಯಲಿ ನಮ್ಮ ಮಿಲನವಿದೆ
||ದೂರ ದೂರಕ್ಕೆ ಪ್ರೇಮಲೋಕಕ್ಕೆ ಸಾಗಿದೆ ಪಯಣ ಸಾಗಿದೆ
ಈ ಸಮಯಕ್ಕೆ ನಿನ್ನ ಸ್ಪರ್ಶಕ್ಕೆ ಕಾದಿದೆ ಮನವು ಕಾದಿದೆ
ಈ ಸನಿಹಕೆ ಎದೆಯಬಡಿತಕೆ ಹಾರಿದೆ ಪ್ರಾಣ ಹಾರಿದೆ
ಈ ಪ್ರಣಯಕೆ ಮಧುರ ಸರಸಕೆ ಕೂಗಿದೆ ಜೀವ ಕೂಗಿದೆ
ಕೂಗಿದೆ ಜೀವ ಕೂಗಿದೆ ಕೂಗಿದೆ ಜೀವ ಕೂಗಿದೆ||

Doora Doorake song lyrics from Kannada Movie Auto starring Sathya, Roshani, Kruthika, Lyrics penned by Mallikarjuna Mutthalageri Sung by Harish Raghavendra, Harini, Music Composed by Vijaykrishna Mysore, film is Directed by Mallikarjuna Mutthalageri and film is released on 2009