-
ಕಾರ್ಮೋಡದ ಹನಿಯಲ್ಲಿ ನಿನ್ನನು ಕಂಡೆ
ಉಸಿರೆ ಕಾರ್ಮೋಡದ ಹನಿಯಲ್ಲಿ ನಿನ್ನನು ಕಂಡೆ
ನಿನ್ನ ಕಾಲ್ಗೆಜ್ಜೆಯ ಸದ್ದಲಿ ನಾನು ಪ್ರತಿಧ್ವನಿತನಾದೆ
ನಿನ್ನ ಮುದ್ದು ಪ್ರೀತಿಯಲಿ ತುಂಟು ನಗುವಿನಲಿ ಆಗಂತುನಾದೆ

ನಿನ್ನ ಮುದ್ದು ಪ್ರೀತಿಯಲಿ ತುಂಟು ನಗುವಿನಲಿ
ಬೆರೆತೆ ಸೋತೆ ಜೀವದ ಒಲವೆ
ಉಸಿರೆ ಕಾರ್ಮೋಡದ ಹನಿಯಲ್ಲಿ ನಿನ್ನನು ಕಂಡೆ
ಉಸಿರಲ್ಲಿ ನಿನ್ನ ಜೀವ ಸ್ವರ ಕೂಗುತ ಪದವನ್ನುಡುಕುತ್ತಿದೆ
ಮಳೆಯ ಹನಿಯಲ್ಲಿ ನಿನ್ನ ಜಪಿಸುತ್ತಿದೆ
ನಿನ್ನ ಈ ಮೌನ ಸ್ವರ ನನಗೆ ಜೀವ ಕಲ್ಪಾಂತರ
ಹೃದಯ ನನ್ನಲ್ಲಿ ಈಗ ಲಯವಾಗಿದೆ
ಬದುಕೀಗ ನಿನ್ನಿಂದಲೆ ಉಸಿರೀಗ ನಿನ್ನೊಟ್ಟಿಗೆ
||ಉಸಿರೆ ಕಾರ್ಮೋಡದ ಹನಿಯಲ್ಲಿ ನಿನ್ನನು ಕಂಡೆ

ಬೆರೆತೆ ಸೋತೆ ಜೀವದ ಒಲವೆ ||