Amma Neenendare Jeeva Lyrics

ಅಮ್ಮ ನೀನೆಂದರೆ ಜೀವ Lyrics

in Asthira

in ಅಸ್ಥಿರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ
ನೀ ಹಾಡೊ ಲಾಲಿಹಾಡು ಹೊರಟಾಗ ಕೇಳಲಿಲ್ಲ
ನಾ ಬೇಡೊ ನಿನ್ನ ಮಡಿಲು ತೊರೆದಾಗ ಹೇಳಲಿಲ್ಲ
ಜೀವವೆ ವಿಧಿಯಾಡೊ ಆಟಕ್ಕೆ ಬದುಕಾಯ್ತು ಆಟಿಕೆ
ಮಗುವಾಗಿ ಬೇಡುವ ಮರಳಿ ನಿನ್ನಾಸರೆ
ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ
 
ನೂರಾರು ದೇವರಿದ್ದರೂನು
ನಾ ಕಾಣೊ ಒಂದೆ ದೈವ ನೀನು
ಯಾರಿರಲಿ ಇರದೆ ಹೋದರೂನು
ನಾನು ಬಯಸೊ ಜೀವ ನೀನು
ಮಡಿಲಲೆ ಗುಡಿಯಿದೆ ಆ ಲಾಲಿಹಾಡೆ ಸಾಂತ್ವಾನ
ಜೋಕಾಲಿ ತೂಗೊ ಕೈ ಕೈಸೋತು ನಿಂತಿತಲ್ಲ
ಜೋಗುಳದ ಹಾಡಿನಲ್ಲಿ ಬರಿ ಮೌನ ತುಂಬಿತಲ್ಲ
ಜೀವವೆ ವಿಧಿಯಾಡೊ ಆಟಕ್ಕೆ ಬದುಕಾಯ್ತು ಆಟಿಕೆ
ಮಗುವಾಗಿ ಬೇಡುವ ಮರಳಿ ನಿನ್ನಾಸರೆ
 
||ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ||
 

ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ
ನೀ ಹಾಡೊ ಲಾಲಿಹಾಡು ಹೊರಟಾಗ ಕೇಳಲಿಲ್ಲ
ನಾ ಬೇಡೊ ನಿನ್ನ ಮಡಿಲು ತೊರೆದಾಗ ಹೇಳಲಿಲ್ಲ
ಜೀವವೆ ವಿಧಿಯಾಡೊ ಆಟಕ್ಕೆ ಬದುಕಾಯ್ತು ಆಟಿಕೆ
ಮಗುವಾಗಿ ಬೇಡುವ ಮರಳಿ ನಿನ್ನಾಸರೆ
ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ
 
ನೂರಾರು ದೇವರಿದ್ದರೂನು
ನಾ ಕಾಣೊ ಒಂದೆ ದೈವ ನೀನು
ಯಾರಿರಲಿ ಇರದೆ ಹೋದರೂನು
ನಾನು ಬಯಸೊ ಜೀವ ನೀನು
ಮಡಿಲಲೆ ಗುಡಿಯಿದೆ ಆ ಲಾಲಿಹಾಡೆ ಸಾಂತ್ವಾನ
ಜೋಕಾಲಿ ತೂಗೊ ಕೈ ಕೈಸೋತು ನಿಂತಿತಲ್ಲ
ಜೋಗುಳದ ಹಾಡಿನಲ್ಲಿ ಬರಿ ಮೌನ ತುಂಬಿತಲ್ಲ
ಜೀವವೆ ವಿಧಿಯಾಡೊ ಆಟಕ್ಕೆ ಬದುಕಾಯ್ತು ಆಟಿಕೆ
ಮಗುವಾಗಿ ಬೇಡುವ ಮರಳಿ ನಿನ್ನಾಸರೆ
 
||ಅಮ್ಮ ನೀನೆಂದರೆ ಜೀವ
ಅಮ್ಮ ನಾ ತಾಳೆನು ನೋವ||
 

Amma Neenendare Jeeva song lyrics from Kannada Movie Asthira starring Anil CR,Pramod SR,Kaveri, Lyrics penned by Siddu Arasu Sung by Pranav Binu, Music Composed by Nithin raj, film is Directed by Pramod SRand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Siddu Arasu

ಗೀತರಚನೆಕಾರ:

ಸಿದ್ದು ಅರಸು

Singers:

Pranav Binu

0
ಗಾಯಕರು:

ಪ್ರಣವ್‌ ಬಿನು

Director:

Pramod SR

ನಿರ್ದೇಶಕ:

ಪ್ರಮೋದ್ ಎಸ್.ಆರ್

Music Director:

Nithin raj

ಸಂಗೀತ ನಿರ್ದೇಶಕ:

ನಿತಿನ್‌ ರಾಜ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ