ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ
ಒಣ ಮರಗಳು ಚಿಗರಿತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ
ಆ ಕಣ್ಣಿನ ಭಾಷೇಲಿ ಮನದ ಪುಟದಿ
ಕವನ ಬರೆ ನೀ ...
ನಾ ನಿನ್ನನು ನೋಡುತಾ
ಹೇಳೊ ಈ ಕಥೆಗೆ ಗಮನ ಕೊಡು ನೀ
ಮಿಂಚೆಸೆಯೋ ಆ ನಿನ್ ಕಣ್ಣ ದಾಳಿಗೆ
ಮೋಡಗಳ ಕೂಲೆಯಾಗಿದೆ
ಅದು ಮೊದಲ ಮಳೆಯಾಗಿದೆ
ಮಧು ಮಾಸದ ಹಕ್ಕಿಗಳೆಲ್ಲವೂ
ಖುಷಿಯಿಂದ ಸಭೆ ಕರೆದಿದೆ
ನಮ್ಮ ಪ್ರೇಮ ಕಥೆ ಹೇಳಿದೆ
ಆ ಕಣ್ಣಿನ ಭಾಷೆಲಿ ಮನದ ಪುಟದಿ
ಕವನ ಬರೆ
ನೀ ನಾ ನಿನ್ನನು ಓದುತಾ
ಹೇಳೋ ಈ ಕಥೆಗೆ ಗಮನ ಕೊಡು ನೀ
ನಿನ್ನೊಲುಮೆಯಾ ಮಕರಂದವಾ
ಹೀರೋಕೆ ಝೇಂಕರಿಸುತಾ
ಮನದುಂಬಿ ಹಠ ಹಿಡಿದಿದೆ
ನಿನ್ನ ಪಾದಕೆ ಅಲೆ ಚುಂಬಿಸಿ
ಕಡಲೆ ಪನ್ನೀರಾಗಿದೆ
ಈ ವ್ಯಾಖ್ಯಾನ ಹೇಗನಿಸಿದೆ
ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ
ಒಣ ಮರಗಳು ಚಿಗರಿತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ
ಆ ಕಣ್ಣಿನ ಭಾಷೇಲಿ ಮನದ ಪುಟದಿ
ಕವನ ಬರೆ ನೀ ...
ನಾ ನಿನ್ನನು ನೋಡುತಾ
ಹೇಳೊ ಈ ಕಥೆಗೆ ಗಮನ ಕೊಡು ನೀ ...
ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ
ಒಣ ಮರಗಳು ಚಿಗರಿತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ
ಆ ಕಣ್ಣಿನ ಭಾಷೇಲಿ ಮನದ ಪುಟದಿ
ಕವನ ಬರೆ ನೀ ...
ನಾ ನಿನ್ನನು ನೋಡುತಾ
ಹೇಳೊ ಈ ಕಥೆಗೆ ಗಮನ ಕೊಡು ನೀ
ಮಿಂಚೆಸೆಯೋ ಆ ನಿನ್ ಕಣ್ಣ ದಾಳಿಗೆ
ಮೋಡಗಳ ಕೂಲೆಯಾಗಿದೆ
ಅದು ಮೊದಲ ಮಳೆಯಾಗಿದೆ
ಮಧು ಮಾಸದ ಹಕ್ಕಿಗಳೆಲ್ಲವೂ
ಖುಷಿಯಿಂದ ಸಭೆ ಕರೆದಿದೆ
ನಮ್ಮ ಪ್ರೇಮ ಕಥೆ ಹೇಳಿದೆ
ಆ ಕಣ್ಣಿನ ಭಾಷೆಲಿ ಮನದ ಪುಟದಿ
ಕವನ ಬರೆ
ನೀ ನಾ ನಿನ್ನನು ಓದುತಾ
ಹೇಳೋ ಈ ಕಥೆಗೆ ಗಮನ ಕೊಡು ನೀ
ನಿನ್ನೊಲುಮೆಯಾ ಮಕರಂದವಾ
ಹೀರೋಕೆ ಝೇಂಕರಿಸುತಾ
ಮನದುಂಬಿ ಹಠ ಹಿಡಿದಿದೆ
ನಿನ್ನ ಪಾದಕೆ ಅಲೆ ಚುಂಬಿಸಿ
ಕಡಲೆ ಪನ್ನೀರಾಗಿದೆ
ಈ ವ್ಯಾಖ್ಯಾನ ಹೇಗನಿಸಿದೆ
ಓ ಸಂಜೆ ಸಂಜೆಯೇ ಹೊರಡದಿರು
ಓ ಮಂಜೇ ಮಂಜೇ ಚದುರದಿರು
ನೀ ಒರಗಲು ನೋಡೆ
ಒಣ ಮರಗಳು ಚಿಗರಿತು ನೆರಳಡಿಲೂ
ಅದಕ್ಕೇನೆ ಎಲ್ಲೆಲ್ಲೂ ತಂಪಂತೆ ಅನಿಸುತಿದೆ
ಆ ಕಣ್ಣಿನ ಭಾಷೇಲಿ ಮನದ ಪುಟದಿ
ಕವನ ಬರೆ ನೀ ...
ನಾ ನಿನ್ನನು ನೋಡುತಾ
ಹೇಳೊ ಈ ಕಥೆಗೆ ಗಮನ ಕೊಡು ನೀ ...
O Sanje Sanjeye Horadadiru song lyrics from Kannada Movie Asathoma Sadgamaya starring Radhika Chethan, Kiran Raj, Lasya Nagaraj, Lyrics penned by Wahab Saleem Sung by Aalap Raju, Padmalatha, Music Composed by Wahab Saleem, film is Directed by Rajesh Venuru and film is released on 2018